@Jaggesh2 ಇಲ್ಲದ ದೇವರ ಹುಡುಕದೆ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಹೊಸೆದು
ದೇವರ ದರ್ಶನ ತೋರಿದ ದಾರ್ಶನಿಕ ಕವಿ
ಹಾಡು ಹಳೆಯದಾದರೇನು ಭಾವ ನವನವೀನ ಎನಿಸಿ
ಎಂದೆಂದಿಗೂ ಮರೆಯದ ಕಾವ್ಯ ಸೃಷ್ಟಿಸಿ
ತುಂಬಿದರು ಬತ್ತದ ಅನಂತ ಜೀವನೋತ್ಸಾಹ!!-ಜಿ.ಎಸ್ ಶಿವರುದ್ರಪ್ಪ
ನಮ್ಮ @TheNameIsYash ಅವರ ಸಿನಿಮಾ ಪಯಣ 2008 ಮೊಗ್ಗಿನ ಮನಸ್ಸು ರಾಹುಲ್ ಇಂದ ನಾಯಕ ನಟರಾಗಿ ಶುರುವಾಗಿ ರಾಕಿ ಬಾಯ್ ವರೆಗೂ ಯಶಸ್ವಿಯಾಗಿ ಸಾಗುತ್ತಾ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದು ಯಶೋಮಾರ್ಗದ ಮೂಲಕ ಸಮಾಜಮುಖಿ ಕೇಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಗಿ ಬಂದಿದ್ದು ಇದೇ 18ಕ್ಕೆ 12 ವರ್ಷಗಳಾಗಲಿದೆ..! (1/3)
ಇದೇ ಸಂಭ್ರಮದಲ್ಲಿ ಅಭಿಮಾನಿಗಳಿಂದ ಇಂದು CDP ಬಿಡುಗಡೆ ಮಾಡಲಾಗಿದೆ ಮತ್ತು 18 ನೇ ತಾರೀಖು ಸಂಜೆ 6 ಗಂಟೆಯಿಂದ 19ನೇ ತಾರೀಖು ಸಂಜೆ 6ರ ವರೆಗೂ ಟ್ವಿಟರ್ ನಲ್ಲಿ ಟ್ರೆಂಡ್ ಇರಲಿದ್ದು ಎಲ್ಲಾ ಅಭಿಮಾನಿಗಳು ಭಾಗವಹಿಸಲು ಮನವಿ ಮಾಡಲಾಗುವುದು..!
#TheNameIsYash#12yearsanniversary (2/3)
@Jaggesh2@RadhikaPandit7@AKRSYASKar