Home
Language
English
Türkçe
Bahasa Indonesia
About
Privacy Policy
Terms of Service
Pricing
Sign In
Download All
Share
Kudlacity
@Kudlacity1
Kudlacity Number One Social Media karanataka
Mangalore, India
Joined August 2021
2
Following
10
Followers
426
Posts
Kudlacity1
retweeted
steevanrego_vk
@steevanrego
7 months ago
ಮೈತ್ರಿ ಮುಟ್ಟಿನ ಕಪ್ ಯೋಜನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ವಿಸ್ತರಣೆಯಾಗಲಿದೆ. ಈ ಹಿಂದೆ ಬರೆದ ನನ್ನ ವರದಿಯಿಂದ ಈ ಯೋಜನೆ ಮತ್ತೆ ಜಾರಿಯಾಗುತ್ತಿದೆ.
#health
#muttinacup
#Students
#healthdeptkar
@CMofKarnataka
@DHFWKA
@dineshgrao
@editor_vk
@RajeevaVK
Kudlacity1
retweeted
steevanrego_vk
@steevanrego
7 months ago
ಸರಕಾರಿ ಬಸ್ ಗಳಲ್ಲಿ ಹೊಸ ಆಫರ್ ನೀಡಲಾಗಿದೆ. ರಾಜ್ಯವ್ಯಾಪಿ ಜಾರಿಗೆ ಬಂದರೆ ಪ್ರಯಾಣಿಕರಿಗೆ ಮತ್ತಷ್ಟು ಲಾಭವಾಗಬಹುದು.
@CMofKarnataka
@KSRTC_Journeys
@RLR_BTM
@editor_vk
#ksrtc
#PublicSafety
#publictransport
#safejourney
Kudlacity1
retweeted
steevanrego_vk
@steevanrego
8 months ago
ಒಂದಲ್ಲ ಎರಡಲ್ಲ ಭರ್ತಿ 25 ಸಾವಿರ ಸರಕಾರಿ ಶಾಲೆಗಳು ಮಾಗ್ನೇಟ್ ಶಾಲೆಯ ವಿಲೀನತೆಯ ತೂಗುಗತ್ತಿಯಲ್ಲಿ ತೂಗುತ್ತಿದೆ. ಮುಂದೆ ಇದುವೇ ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೆ ಬರಲಿದೆ. ಇಂದಿನ ವಿಜಯ ಕರ್ನಾಟಕದಲ್ಲಿ ವಿಸ್ತಾರವಾದ ವರದಿ.
#school
#education
@editor_vk
@RajeevaVK
@siddaramaiah
@ShalaShikshana
@CMofKarnataka
See More
Kudlacity1
retweeted
steevanrego_vk
@steevanrego
9 months ago
ಸರಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಈ ಸರ್ತಿ ಪ್ರವೇಶಾತಿ ಹೆಚ್ಚಳಕ್ಕೆ ಇಲಾಖೆ ವಿನೂತನ ಅಭಿಯಾನಕ್ಕೆ ಇಳಿದಿದೆ.
#pu
#puc
#admission
#november
@CMofKarnataka
@ShalaShikshana
@Bharath_Selvan
@editor_vk
@RajeevaVK
@KarnatakaVarthe
Who to follow
Tulupedia
@tulupedia
Powered by @tulu_tcrf | A free, one-stop encyclopedia offering multi-dimensional insights into all aspects of the Tulu identity and Tulunad heritage.
𝒪𝓅𝓉𝒾𝓂𝒾𝓈𝓉𝒾𝒸🇮🇳🚩
@26Optimistic
धर्म एव हतो हन्ति धर्मो रक्षति रक्षितः। #गर्वसेकहोहमहिंदूहैं। #जय_श्रीराम 🚩#राष्ट्रवादी🇮🇳 #भारत_माता_की_जय🚩
Kudlacity1
retweeted
steevanrego_vk
@steevanrego
11 months ago
ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತೆ ಕೆಲಸ ಮಾಡುವ ಅಗತ್ಯವಿದೆ. ಕಳೆದ ಕೆಲವು ಸಮಯದಿಂದ ಕಾನೂನುಪಾಲನೆ ದಸರಾ ಸಮಯದಲ್ಲಿ ಮರೆಯಾಗದಿದರಲಿ.
#noplastic
#plasticfree
@osd_cmkarnataka
@mangalurucorp
@DCDKOfficial
@dineshgrao
@editor_vk
@ZP_DaksnKannada
@DrVaishnavi14
Kudlacity1
retweeted
steevanrego_vk
@steevanrego
about 1 year ago
ರಸ್ತೆಯನ್ನು ಫುಟ್ ಪಾತ್ ಮಾಡಿದ ಸ್ಥಿತಿ ಮಂಗಳೂರಿಗೆ ಬಂದು ಮುಟ್ಟಿದೆ. ಪಾದಚಾರಿಗಳ ಜೀವದ ಬೆಲೆ ಜಿಲ್ಲಾಡಳಿತಕ್ಕೆ ಗೊತ್ತಾಗಿಲ್ಲ..
#ದಾರಿಕೊಡಿ
#ಮಂಗಳೂರು
@thefileindia
@CMofKarnataka
@osd_cmkarnataka
@dineshgrao
@DCDKOfficial
@mangalurucorp
@DrVaishnavi14
Kudlacity1
retweeted
steevanrego_vk
@steevanrego
about 1 year ago
ಅಂಗಾಂಗ ದಾನ ರಾಜಸ್ಥಾನ ದ ಮುಂದೆ ಕರ್ನಾಟಕ ಹಿಂದೆ ಉಳಿದಿದೆ. ರಾಜ್ಯದಲ್ಲಿ ಮೆಡಿಕಲ್ ಹಬ್ಬ ದಕ ಐದನೇ ಸ್ಥಾನದಲ್ಲಿ ನಿಂತಿದೆ. ಇಲಾಖೆಯ ಮಾಹಿತಿ, ಜಾಗೃತಿ ಕೆಲಸ ಚುರುಕಾಗಿ ನಡೆದಿದ್ದರೆ ಸಾಕಷ್ಟು ರೋಗಿಗಳಿಗೆ ವರವಾಗುತ್ತಿತ್ತು.
@CMofKarnataka
@dineshgrao
@DHFWKA
@DCDKOfficial
@ZP_DaksnKannada
Kudlacity1
retweeted
steevanrego_vk
@steevanrego
about 1 year ago
ಮಳೆಗಾಲದಲ್ಲಿ ಮೂಳೆ ಮುರಿತ ಪ್ರಕರಣ ಹೆಚ್ಚಳವಾಗುತ್ತಿದೆ. ಜಾರಿ ಬೀಳುವ ಪ್ರಮೇಯಗಳೇ ಜಾಸ್ತಿ..ದಕ್ಷಿಣ ಕನ್ನಡದಲ್ಲಿ ಎರಡೇ ತಿಂಗಳಲ್ಲಿ 4 ಸಾವಿರ ಮಂದಿಗೆ ಸಮಸ್ಯೆ ಯಾಗಿದೆ.
#health
#govt
#healthdept
@CMofKarnataka
@osd_cmkarnataka
@dineshgrao
Kudlacity1
retweeted
steevanrego_vk
@steevanrego
about 1 year ago
ಮಂಗಳೂರು ನಗರ ಪಾಲಿಕೆಯ ಅವಸ್ಥೆ ಅಂದ್ರೆ ಜನಪ್ರತಿನಿಧಿಗಳು ಬಿಡೋಲ್ಲ..ಅಧಿಕಾರಿಗಳು ಮುಟ್ಟೋಲ್ಲ..ಕಾನೂನುಗಳು ಪಾಲನೆಯಾಗೋದು ಬರೀ ಜನರಿಗೆ ಮಾತ್ರ ಅನ್ನೋವಾಗಿದೆ..
@DrVaishnavi14
@osd_cmkarnataka
@CMofKarnataka
@dineshgrao
@mangalurucorp
@ZP_DaksnKannada
@DCDKOfficial
Kudlacity1
retweeted
steevanrego_vk
@steevanrego
about 1 year ago
ಅಷ್ಟಕ್ಕೂ ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ಲ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೆಲಸ ಮಾಡಲು ಮನಸ್ಸಿಲ್ಲ. ಅನಧಿಕೃತ ಫ್ಲೆಕ್ಸ್ ಮತ್ತೆ ಶುರು.
@DrVaishnavi14
@osd_cmkarnataka
@mangalurucorp
@ZP_DaksnKannada
@dineshgrao
@DCDKOfficial
@MangaloreCity
Kudlacity1
retweeted
steevanrego_vk
@steevanrego
about 1 year ago
ಅಷ್ಟಕ್ಕೂ ಜನರಿಗೆ ಒಂದು ಕಾನೂನು ಜನಪ್ರತಿನಿಧಿಗಳಿಗೆ ಮತ್ತೊಂದು ಕಾನೂನು ಇದೆಯಾ. ಮುಖ್ಯ ಮಂತ್ರಿಗಳೇ ಗಮನಿಸಿ..
@CMofKarnataka
@osd_cmkarnataka
@dineshgrao
@DCDKOfficial
@mangalurucorp
@ravishettyvk
@editor_vk
@Speakindian1950
@byrathi_suresh
@Civic_Mangalore
@RajeevaVK
Kudlacity1
retweeted
steevanrego_vk
@steevanrego
over 1 year ago
ಮಂಗಳೂರು ವಿವಿ ಸಮಾಜ ಕಾರ್ಯ ಪಿಎಚ್ ಡಿ ಪ್ರಕರಣ ಎಲ್ಲಿಂದ ಎಲ್ಲಿಗೋ ಸಾಗಿ ಪ್ರಕರಣವೇ ನಡೆದಿಲ್ಲ ಎನ್ನುವ ಹಂತ ತಲುಪಿಸಲು ಪ್ರಯತ್ನಗಳು ಸಾಗಿದೆ.
#muvv
#mure
@MangaloreUniv
@drmcsudhakar
@ManjushreeN_IAS
@ugc_india
@CMofKarnataka
@osd_cmkarnataka
@DrVaishnavi14
Kudlacity1
retweeted
steevanrego_vk
@steevanrego
over 1 year ago
ಎರಡು ವಾರದ ನಿರಂತರ ವರದಿಗಳ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಅನಧಿಕೃತ ಫ್ಲೆಕ್ಸ್, ಕಟೌಟ್, ಪೋಲ್ ಪೋಸ್ಟರ್ ಗಳ ದಂಡ ಹಾಕಿದೆ. ಈ ಮೂಲಕವಾದರೂ ನಿಯಂತ್ರಣಕ್ಕೆ ಬರಲಿ.
@MESCOM_Official
@mangalurucorp
@dineshgrao
@DCDKOfficial
@ZP_DaksnKannada
@editor_vk
@Speakindian1950
@Civic_Mangalore
Kudlacity1
retweeted
steevanrego_vk
@steevanrego
over 1 year ago
ಬರೀ ದಂಡ ಹಾಕುವ ಮಾತಿನಲ್ಲಿ ಉಳಿದರೆ ಎಲ್ಲರ ಶ್ರಮ ವ್ಯರ್ಥ. ಮನಪಾ, ಮೆಸ್ಕಾಂ ಜತೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಮ್ಮ ಕೆಲಸದಲ್ಲಿ ಮುತುವರ್ಜಿವಹಿಸುವ ಅಗತ್ಯವಿದೆ.
@MESCOM_Official
@mangalurucorp
@Civic_Mangalore
@dineshgrao
@DCDKOfficial
@ZP_DaksnKannada
@editor_vk
@osd_cmkarnataka
See More
Kudlacity1
retweeted
steevanrego_vk
@steevanrego
over 1 year ago
ಪೋಲ್ ಪೋಸ್ಟರ್ ಗೆ ಅವಕಾಶ ನೀಡಲಾಗಿಲ್ಲ ಎನ್ನುವುದು ಮೆಸ್ಕಾಂ ವಾದ ಆದರೆ ಹಾಕಿರುವ ಪೋಲ್ ಪೋಸ್ಟರ್ ಗಳ ತೆರವಿಗೆ ಯಾಕೆ ಮುಂದಾಗಿಲ್ಲ ಎನ್ನುವುದು ಮತ್ತೊಂದು ಕಡೆ ಜನರ ವಾದ. ವಿಕದ ನೋ ಫ್ಲೆಕ್ಸ್ ಅಭಿಯಾನದ ಸರಣಿ ವರದಿಗಳು..
@MESCOM_Official
@Civic_Mangalore
@mangalurucorp
@dineshgrao
@osd_cmkarnataka
@editor_vk
See More
Kudlacity1
retweeted
steevanrego_vk
@steevanrego
over 1 year ago
ಮಂಗಳೂರು ಮಹಾನಗರ ಪಾಲಿಕೆಯ ಅನಧಿಕೃತ ಫ್ಲೆಕ್ಸ್ ತೆರವು ವಿಚಾರ ಜನಪ್ರತಿನಿಧಿಗಳಿಗೆ ಇಷ್ಟವಾಗುತ್ತಿಲ್ಲ. ಅಧಿಕಾರಿಗಳು ತೆರವು ಮಾಡಿದಾಗ ಇವರು ಫಿಕ್ಸ್ ಮಾಡಿಸುವುದು ಸರಿನಾ.
@dineshgrao
@IvanDsouzaINC
@vedvayasakamath
@Civic_Mangalore
@mangalurucorp
@editor_vk
@osd_cmkarnataka
@MangaloreCity
See More
Kudlacity1
retweeted
steevanrego_vk
@steevanrego
over 1 year ago
ಮಂಗಳೂರಿನಲ್ಲಿ ಬರೀ 244 ಖಾಸಗಿ ಪಿಜಿಗಳು ಅಧಿಕೃತ ಉಳಿದದ್ದು ಕಾನೂನು ಬಾಹಿರ. ಮೂಲಭೂತ ಸವಲತ್ತು ಇದೆಯೋ ಇಲ್ಲವೋ ಎನ್ನುವುದನ್ನು ಪತ್ತೆ ಹಚ್ಚುವ ಕೆಲಸ ಮಾಡುವವರು ಯಾರು? ಮಂಗಳೂರು ಮಹಾನಗರ ಪಾಲಿಕೆ ಈ ಕೆಲಸ ಮಾಡುತ್ತಿಲ್ಲ..
@DrVaishnavi14
@osd_cmkarnataka
@dineshgrao
@Civic_Mangalore
@mangalurucorp
@ZP_DaksnKannada
See More
Kudlacity1
retweeted
steevanrego_vk
@steevanrego
over 1 year ago
ಅನಧಿಕೃತ ಫ್ಲೆಕ್ಸ್ , ಕಟೌಟ್ ತೆರವು ಕಾರ್ಯಾಚರಣೆ ನಡೆದಂತೆ ಮತ್ತೊಂದು ಕಡೆಯಲ್ಲಿ ಮತ್ತೆ ಹಾಕುವ ಕಾರ್ಯ ನಡೆಯುತ್ತಿದೆ. ಇತ್ತ ಕಡೆ ಎರಡು ಕಡೆಯ ಅನುಮತಿ ಇಲ್ಲದೇ ಪೋಲ್ ಪೋಸ್ಟರ್ ಗಳು ಕಾಣಿಸಿಕೊಳ್ಳಲು ಆರಂಭವಾಗಿದೆ.
@Civic_Mangalore
@dineshgrao
@osd_cmkarnataka
@DCDKOfficial
@editor_vk
@mangalurucorp
See More
Kudlacity1
retweeted
steevanrego_vk
@steevanrego
over 1 year ago
ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಬಿರು ಬಿಸಿಲಿಗೆ ವಿದ್ಯಾರ್ಥಿಗಳಿಗೆ ನೆರವಾಗಲು ಆರೋಗ್ಯ ಇಲಾಖೆ ಕೂಡ ಮುಂದಾಗಿದೆ.
#education
#health
#sslc
#exam
@Comm_dhfwka
@DHFWKA
@dineshgrao
@CMofKarnataka
@Madhu_Bangarapp
@editor_vk
@RajeevaVK
@kilarisom
@npuspta
Kudlacity1
retweeted
steevanrego_vk
@steevanrego
over 1 year ago
ಮಂಗಳೂರು ನಗರದ ಫ್ಲೆಕ್ಸ್ ತೆರವು ಕಾರ್ಯಾಚರಣೆ ಸಾಗಿದರೂ ಕೂಡ ಜನಪ್ರತಿನಿಧಿಗಳು ಬದಲಾಗುತ್ತಿಲ್ಲ ಜನರು ಕೆಲ್ತಾ ಇಲ್ಲ. ಸಾವಿರಾರು ಕೆಜಿ ತ್ಯಾಜ್ಯ ಹೊರೆಯಾಗುತ್ತಿದೆ.
@Civic_Mangalore
@CMofKarnataka
@osd_cmkarnataka
@dineshgrao
@DCDKOfficial
@mangalurucorp
@Speakindian1950
@editor_vk
@DrVaishnavi14
See More
Last Seen Users on Sotwe
Om om
Seen from
United States
Ahmed Sakib 🇧🇩
Baby Feyy 🍅
Seen from
Indonesia
Aidil
Seen from
Indonesia
610 videos
Seen from
Saudi Arabia
pencinta emak emak stw
Seen from
Indonesia
🔞肉の塊🔞
Seen from
Japan
Lil James🤠🇺🇸
Seen from
Portugal
كاشفهم
Seen from
France
Handan Hakan
Seen from
Turkey
Trends for you
1
#NINGNING
Under 10K tweets
2
#KarinaNewMusic
Under 10K tweets
3
#bb28
Under 10K tweets
4
Carson Beck
Under 10K tweets
5
#윈터솔로춤춘다
Under 10K tweets
6
Good Friday
Under 10K tweets
7
Rodri
Under 10K tweets
8
RED Friday
Under 10K tweets
9
Chelsea Gray
Under 10K tweets
10
#RaisingKanan
Under 10K tweets
Most Popular Users
1
Elon Musk
@elonmusk
241.2M followers
2
Barack Obama
@barackobama
119.1M followers
3
Cristiano Ronaldo
@cristiano
112.8M followers
4
Donald J. Trump
@realdonaldtrump
111.8M followers
5
Narendra Modi
@narendramodi
107.1M followers
6
Rihanna
@rihanna
98.2M followers
7
NASA
@nasa
92.2M followers
8
Justin Bieber
@justinbieber
91.4M followers
9
KATY PERRY
@katyperry
88.9M followers
10
Taylor Swift
@taylorswift13
82.8M followers
11
Lady Gaga
@ladygaga
74.3M followers
12
Virat Kohli
@imvkohli
71.8M followers
13
Kim Kardashian
@kimkardashian
70.4M followers
14
YouTube
@youtube
68.8M followers
15
Neymar Jr
@neymarjr
64.7M followers
16
Bill Gates
@billgates
64.6M followers
17
The Ellen Show
@theellenshow
62.4M followers
18
Selena Gomez
@selenagomez
62M followers
19
CNN
@cnn
61.8M followers
20
X
@x
60.8M followers
Olivia
Online
✨
⭐
💫