ಯಾರ್ ಮುಂದೆ ಯಾವ್ ದೇಶದೋರ್ ಮುಂದೆ ಬೇಕಾದ್ರೂ ಹೆಮ್ಮೆಇಂದ ಮೀಸೆ ತಿರುವಿ ಹೇಳ್ತೀನಿ ಭಾರತ ವಿಶ್ವಕ್ಕೆ ಕೊಟ್ಟಿದ್ದು
ಸ್ವಾಮಿ ವಿವೇಕಾನಂದರು ಮತ್ತು ಯೋಗ ಅಂತ ಅದು ಯಾರ್ ಬನ್ನಿ ಭಯೋತ್ಪಾದಕರು
ಐಸಿಸ್ ಕೊಟ್ಟಿದ್ದು ನಾವೇ ಅಂತ
ಸಿದ್ದರಾಮಯ್ಯ ಸರ್ಕಾರ ಇದ್ದಾಗ....... ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ಅನ್ನೊ ಸಾಹಿತಿ ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿ
ಕೊಂಡಾಗ ಎಲ್ಲಿಹೋಗಿತ್ತು ನಿಮ್ಮ ಕನ್ನಡ ಕಾಳಜಿ
ಭಾರತದಲ್ಲಿ ಹಿಂದುತ್ವ ವಿದೆ ಹಾಗು ಇದೆ ಕಾರಣ ದಿಂದ, ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದ್ದಾಗಿಯೂ ಭಾರತದಲ್ಲಿ ಐಸಿಸ್ ನಂತಹ ಉಗ್ರ ಸಂಘಟನೆಗಳು ತಲೆ ಎತ್ತಲು ಸಾಧ್ಯ ವಾಗಿಲ್ಲ ಭಾರತದಲ್ಲಿ ಹಿಂದುತ್ವದ
ಕಾರಣದಿಂದ ಮುಸಲ್ಮಾನರು ಕಂಟ್ರೋಲ್ ನಲ್ಲಿ ಇದ್ದಾರೆ.....
ಗ್ಲೋಬಲ್ ಟೈಮ್ಸ್... ಚೈನಾದ ಪತ್ರಿಕೆ ಹೇಳಿದ್ದು