ಮೂರು ವರುಷಗಳ ಹಿಂದೆ ಈದಿನ ನೀವು ಕೊಟ್ಟ ಹರುಷ ನನ್ನ ಇಡೀ ಜೀವನ ನಾನು ಮರೆಯುವುದಿಲ್ಲ ರಾಜಕುಮಾರ ನ ದಾಖಲೆ ಒಂದೆಡೆ ಮತ್ತು ನಿಮ್ಮ ಅಭಿಮಾನ ಪ್ರೀತಿ ಇನ್ನೊಂದೆಡೆ, ಕನ್ನಡ ಭಾಷೆಯ ಸಾರ್ವಕಾಲಿಕ ದಾಖಲೆಗಳಲ್ಲಿ ನಮ್ಮ ಸಿನೆಮಾವನ್ನು ಸೇರಿಸಿದ ಕನ್ನಡ ಹೃದಯಗಳಿಗೆ ನನ್ನ ಶಾಷ್ಟಾಂಗ🙏@PuneethRajkumar@hombalefilms@VKiragandur@harimonium
💓💝ಚಿತ್ರರಂಗದ ಎಲ್ಲಾ ಧಾಖಲೆಗಳನ್ನ
ರುಬ್ಬಿ ಚಿಂದಿ ಚಿತ್ರನ್ನಾ ಮಾಡಿ ಹಲವು ಕೇಂದ್ರಗಳಲ್ಲಿ ಶತ ದಿನೋತ್ಸವ ಆಚರಿಸಿ ಹೊಸ ದಾಖಲೆ ಸೃಷ್ಠಿಸಿದ ನಮ್ಮ 🔥#ರಾಜಕುಮಾರನಿಗೆ ಇಂದು🌹3 ವರುಷದ
ಸಂಭ್ರಮ.... 🌹🔥🔥🔥🔥💝💝💝
@AppuBossFc3
@PuneethRajkumar@SanthoshAnand15 💓
👉 https://t.co/VEY3A0UYkB
ಪವರ್ ಸ್ಟಾರ್ ಅಭಿನಯದ ಜೇಮ್ಸ್ ಮೋಷನ್ ಪೋಸ್ಟರ್ ಈಗಾಗಲೇ 7ಲಕ್ಷಕ್ಕೂ ಅಧಿಕ ವೀಕ್ಷಣೆಯತ್ತ ವೇಗವಾಗಿ ಸಾಗುತ್ತಿದೆ🔥
ಹಿಂದೆಂದಿಗಿಂತಲೂ ಪವರ್ ಸ್ಟಾರ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಪವರ್ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಹುಚ್ಚು ಹಿಡಿಯುವಂತೆ ಮಾಡಿದೆ😍
Follow us @NammaKFI