ಆಗ್ನೇಯ ವಿಭಾಗದ @thilaknagaraps ತಂಡವು ತಮ್ಮ ಠಾಣಾ ವ್ಯಾಪ್ತಿಯಲ್ಲ�� ಕಾರ್ಯಾಚರಣೆ ನಡೆಸಿ, ಹಗಲು ಕನ್ನ ಕಳವು ಮಾಡಿ ಮನೆಯಿಂದ ಚಿನ್ನ ಹಾಗೂ ಬೆಳ್ಳಿಯ ಓಡವೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ ಒಟ್ಟು 237 ಗ್ರಾಂ ಚಿನ್ನದ ಓಡವೆಗಳು ಹಾಗೂ 89 ಗ್ರಾಂ ಬೆಳ್ಳಿಯ ಓಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಅನುಮಾನಾಸ್ಪದ ವ್ಯಕ್ತಿಗಳು ನಿಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿರುವುದು ಗಮನಿಸಿದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ #112 ಸಹಾಯವಾಣೆಗೆ ಕರೆ ಮಾಡಿ ಮಾಹಿತಿ ನೀಡಿ. ಎಚ್ಚರಿಕೆಯೇ ಅಪರಾಧ ತಡೆಗೆ ಮೊದಲ ಹೆಜ್ಜೆ. @DgpKarnataka @BlrCityPolice @jt_cpeastbcp
#BengaluruCityPolice #TilakNagarPolice #CrimePrevention #StayAlertStaySafe #PublicSafety #Dial112 #SouthEastDivision
ಆಗ್ನೇಯ ವಿಭಾಗದ @adugodips ತಂಡವು ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ 5 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 28 ಕೆ.ಜಿ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ ಹಾಗೂ 162 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ರೂ. 54,40,000/- ಆಗಿದೆ. ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್��ಾರೆ.
ಸಮಾಜವನ್ನು ಮಾದಕ ವಸ್ತುಗಳ ದುಶ್ಚಟದಿಂದ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಾದಕ ವ್ಯಸನ ಅಥವಾ ಅಕ್ರಮ ಮಾರಾಟಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತಲ್ಲಿ, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112 ಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. @DgpKarnataka @BlrCityPolice @jt_cpeastbcp
#DrugFreeKarnataka #SayNoToDrugs #BengaluruCityPolice #StayAlert #SafeSociety #SouthEastDivision
🏏 Indian Premier League ಕ್ರಿಕೆಟ್ನ ಉತ್ಸಾಹದಿಂದ ನಗರ ಕಂಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಬೆಂಗಳೂರು ನಗರ ಪೊಲೀಸ್ ಇಲಾಖೆಯು ನಾಗರಿಕರಿಗೆ ಜವಾಬ್ದಾರಿಯುತವಾಗಿ ಪಂದ್ಯಗಳನ್ನು ಆನಂದಿಸಲು ಮನವಿ ಮಾಡುತ್ತದೆ. ನಗರದ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಅತಿಯಾದ ಸಂಭ್ರಮ, ಅಸಭ್ಯ ವರ್ತನೆ ಹಾಗೂ ನಿಯಮ ಉಲ್ಲಂಘನೆಗಳನ್ನು ತಪ್ಪಿಸಿ.
🚫 ಕ್ರಿಕೆಟ್ ಬೆಟ್ಟಿಂಗ್ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ದೂರವಿರಿ.
👮♂️ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
ಸುರಕ್ಷಿತವಾಗಿ, ಶಿಸ್ತಿನಿಂದ ಮತ್ತು ಜವಾಬ್ದಾರಿಯುತವಾಗಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸೋಣ. @DgpKarnataka@BlrCityPolice@jt_cpeastbcp #StaySafeBengaluru #ResponsibleFans #NoToBetting #SayNoToDrugs #SafeIPL #SouthEastDivision #dial112
"ರಜೆಗೆ ಪ್ರವಾಸ ಯೋಜನೆ ಮಾಡುವ ಪ್ರವಾಸಿಗರೇ, ಎಚ್ಚರ!"
⚠️ ಗಮನದಲ್ಲಿರಲಿ:
🔸 ಅಸಲಿ ಅಲ್ಲದ ವೆಬ್ಸೈಟ್ಗಳಲ್ಲಿ ಆಕರ್ಷಕ ಆಫರ್ಗಳು
🔸 ರೆಸಾರ್ಟ್ ಚಿತ್ರಗಳು ಇದ್ದರೂ, ಸ್ಥಳದಲ್ಲಿ ಅಡ್ರೆಸ್ ಇರಲ್ಲ
🔸 ಮುಂಗಡ ಹಣ ಪಡೆದು ಸಂಪರ್ಕ ಕಡಿತ
🛡️ ಸುರಕ್ಷಿತವಾಗಿರಲು:
✔️ ಅಧಿಕೃತ ವೆಬ್ಸೈಟ್ಗಳಲ್ಲೇ ಬುಕ್ಕಿಂಗ್ ಮಾಡಿ
✔️ ರಿವ್ಯೂಗಳು ಮತ್ತು ರೇಟಿಂಗ್ ಪರಿಶೀಲಿಸಿ
✔️ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ
✔️ ಪಾವತಿ ಮಾಡುವ ��ೊದಲು ವಿವರಗಳನ್ನು ಖಚಿತಪಡಿಸಿ
📞 ವಂಚನೆ ಬಗ್ಗೆ ತಕ್ಷಣ 1930ಗೆ ಕರೆ ಮಾಡಿ
ಸೈಬರ್ ವಂಚಕರ ಬಗ್ಗೆ ಜಾಗರೂಕರಾಗಿರಿ! @DgpKarnataka @BlrCityPolice @jt_cpeastbcp #OnlineScam #CyberSafety #StaySafe #OnlineHotelBookingFraud
ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗಳಿಗೆ ನಿಗದಿಪಡಿಸಲಾದ ನೂತನ ಪೀಕ್ ಕ್ಯಾಪ್ ಅನ್ನು ಇಂದು ���ೊಲೀಸ್ ಸಿಬ್ಬಂದಿಗೆ ತೊಡಿಸಿದ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ಶ್ರೀ N ಶಶಿಕುಮಾರ್ IPS ರವರು ಸಿಬ್ಬಂದಿಯವರೊಂದಿಗೆ ಸಂವಹನ ನಡೆಸಿ ಪೀಕ್ ಕ್ಯಾಪ್ ಕುರ��ತಾಗಿ ಅಭಿಪ್ರಾಯ ಪಡೆದು ಶುಭಹಾರೈಸಿದರು.
#ಮನೆಮನೆಗೆಪೊಲೀಸ್ ಕಾರ್ಯಕ್ರಮದ ಪ್ರಯುಕ್ತ ಆಡುಗೋಡಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ, ಅವರಿಗೆ ಯಾವುದೇ ತೊಂದರೆ, ಬೆದರಿಕೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ಕಿರುಕುಳ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾಹಿತಿ ನೀಡಲು ಕೋರಲಾಗಿದೆ.
Based on ratings given by people using QR code enabled feedback mechanism initiated by BCP called Lokaspandana, Adugodi PS has been chosen for having the highest rating for the month of April 2025. RaviKumar.C, PI and staff were felicitated and given an appreciation letter by @CPBlr during the monthly service parade held today.
This process of identifying best police station based on public feedback will be continued every month
Click here to watch: https://t.co/NHGkytfW5d
#Lokaspandana #WeServeWeProtect
ಸಾರ್ವಜನಿಕರ ಫೀಡ್ ಬ್ಯಾಕ್ ನೊಂದಿಗೆ ಉತ್ತಮ ಪೋಲಿಸ್ ಠಾಣೆಯನ್ನು ಗುರುತಿಸಲು ಬೆಂಗಳೂರು ನಗರ ಪೊಲೀಸ್ ಕ್ಯೂಆರ್ ಕೋಡ್ ಬಳಸಿ ರೇಟಿಂಗ್ ನೀಡುವ 'ಲೋಕಸ್ಪಂದನ' ಎಂಬ ಪ್ರಕ್ರಿಯೆಯನ್ನು ಆರಂಭಿಸಿದ್ದು, ಏಪ್ರಿಲ್ 2025ರ ತಿಂಗಳ ಅವಧಿಯಲ್ಲಿ ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಠಾಣೆಗೆ ಅತ್ಯಧಿಕ ರೇಟಿಂಗ್ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವಿಕುಮಾರ್.ಸಿ ಹಾಗೂ ಸಿಬ್ಬಂದಿ ವರ್ಗದವರನ್ನು ಇಂದು ನಡೆದ ಮಾಸಿಕ ಪರೇಡ್ ನಲ್ಲಿ ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ರವರು ಪ್ರಶಂಸನಾ ಪತ್ರವನ್ನು ನೀಡುವ���ದರ ಮೂಲಕ ಅಭಿನಂದಿಸಿದರು.
We are incredibly grateful for the kind words and positive reviews shared via the #LokaSpandana QR code! Your appreciation empowers us to keep working diligently and ensure your comfort and safety. Thank you for your unwavering support!
ಲೋಕಸ್ಪಂದನ ಕ್ಯೂಆರ್ ಕೋಡ್ ಮೂಲಕ ನೀವು ನೀಡುತ್ತಿರುವ ಸಕಾರಾತ್ಮಕ ವಿಶ್ಲೇಷಣೆ ಹಾಗು ಮಾ��ುಗಳಿಗೆ ನಾವು ಕೃತಜ್ಞರು. ನಿಮ್ಮ ಪ್ರೋತ್ಸಾಹದ ಮಾತುಗಳು ನಾವು ಇನ್ನು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ನಿಮಗೆ ಹೆಚ್ಚಿನ ರಕ್ಷಣೆ ನೀಡಲು ಪ್ರೇರೇಪಿಸುತ್ತದೆ. ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದಗಳು
#WeServeWeProtect #OurWorkYourSupport #NammaPolice #weserveandprotect #public #postive #response
स्त्रियों का सबसे अधिक शोषण धर्मों ने किया है, फिर भी वे सबसे अधिक धार्मिक कर्मकांडों में उलझी रहती हैं। उन्हें यह समझ नहीं आता कि जिन धार्मिक परंपराओं को वे मान रही हैं, वही उन्हें गुलाम बनाए रखने का षड्यंत्र हैं। #मनुस्मृति_भारत_का_कलंक_है
https://t.co/BpK1baCIEy
Step up for safety, stride for awareness! e a part of Bengaluru’s Cyber Safe 5K Run on December 15th at the Atal Bihari Vajpayee Ground and take a step towards a safer community—online and offline.
Register now 👉 https://t.co/An5OgFKJeR
**ಉರುಳುವ ಕಾಲಚಕ್ರಕೆ ಕೆಡುಕೇನು- ಒಳಿತೇನು?*
*ಕಾಲ ನಿರ್ಗುಣ!*
*ಕಲಿಯುತ್ತ ಪಕ್ವನಾಗುತ್ತ ಸಾಗುವುದೇ ಮನುಜನ ಬದುಕು!*
*ಕತ್ತಲೆ ಕಳೆದ ಮೇಲೆ ಬೆಳಕಾಗುವಂತೆ ಈ ವರ್ಷ ನಮ್ಮನ್ನು ಪ್ರಬುದ್ಧರನ್ನಾಗಿಸಲಿ!*
*ಬರಲಿರುವ ಹೊಸದಿನಗಳಿಗೆ*
*ಒಳ್ಳೆಯ ದಾರಿ ಮಾಡಿಕೊಡಲಿ!*
*ಎಲ್ಲರಿಗೂ ಹೊಸವರ್ಷದ ಶುಭಾಶಯಗಳು!*🌳🌱🌳
ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ.