ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು 🙏
ನೀವು ಕಾತುರದಿಂದ ಕಾಯುತ್ತಿದ್ದ #TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ.
#TheDevil is landing on 12-12-2025 🎬
My dear celebrities, thank you for your prayers, love, and endless support 🙏
ನಲ್ಮೆಯ ಸೆಲೆಬ್ರಿಟಿಗಳಿಗೆ
ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ.
ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ನನ್ನ ಕನ್ನಡಮ್ಮನ ಕೀರ್ತಿ ಕಲಶ Celebrities ಪಾಲಿನ ದೇವ ಮಾನವ ನಿರ್ಮಾಪಕರ ನಿರ್ದೇಶಕರ ತಂತ್ರಜ್ಞರ
ದಾರಿ ದೀಪ
THE REAL MONEY SPINNER OF KFI!!
ನ್ಯಾಯ ದೇವತೆಯ ಮಂದಿರದಲ್ಲಿ ನ್ಯಾಯ ಸತ್ಯದ ಪರ ಇರಲಿ, ಈ ಪರೀಕ್ಷೆಯಲ್ಲಿ ದರ್ಶನ್ ಅವರು ಗೆದ್ದು ಬರಲಿ ಎಂದು ಪ್ರಾರ್ಥಿಸುತ್ತೇನೆ 🙏
@dasadarshan
ರವಿ ಶ್ರೀವತ್ಸ
ನಿಮ್ಮ 'ಕಾಟೇರ' ಚಿತ್ರದ ಟ್ರೈಲರ್ ಈಗ ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಲ್ಮೆಯ ಸೆಲೆಬ್ರಿಟಿಗಳ ಆಶೀರ್ವಾದದೊಂದಿಗೆ ಇಂದು ಬಿಡುಗಡೆಯಾಗಿದೆ. ನಮ್ಮ ತಂಡದ ಕನಸಿನ ಕೂಸಿಗೆ ನಿಮ್ಮ ಅಪ್ಪುಗೆ ಸದಾ ಇರಲಿ
https://t.co/NfLF3TvHFd
#KaateraStormFromDec29th