#SSF#DK
کے بلڈ سائبو ،جو 40 مہینوں میں 200 بلڈ کیمپ لگانے میں کامیاب ہوا۔
#SSF خون کے عطیہ کے ذریعے مریضوں کی حفاظت کر رہا ہے۔
#BloodSaibo#BloodSaibo200
ತಾಜುಲ್ ಫುಖಹಾಅ್ ಬೇಕಲ ಉಸ್ತಾದರ ವಿಯೋಗ ನಂತರ ಉಡುಪಿ, ಹಾಸನ, ಚಿಕ್ಕಮಗಳೂರು ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಸಂಯುಕ್ತ ಜಮಾಅತ್ ಖಾಝಿಯಾಗಿ ಹೊಣೆ ವಹಿಸಿದ್ದೇನೆ. ಅಲ್ಲಾಹನ ಮೇಲಿನ ಭರವಸೆಯೊಂದೆ ಆಸರೆ. ನಿಮ್ಮೆಲ್ಲರ ದುಆ ಸದಾ ಇರಲಿ.
ಬೆಂಗಳೂರು ಸಅದಿಯಾ ಎಜುಕೇಶನಲ್ ಫೌಂಡೇಷನ್ ವತಿಯಿಂದ ನಿನ್ನೆ ಯಾರಬ್ ನಗರದಲ್ಲಿ ಮೌಲಿದ್ ಪಾರಾಯಣ ಮತ್ತು ಬುರ್ದಾ ಮಜ್ಲಿಸ್ ನಡೆಯಿತು.
ಕಾರ್ಯಕ್ರಮದ ನಂತರ SSF ಜಯನಗರ ಡಿವಿಷನ್ ರಬೀಅ್ ಶ್ಯಾಡೋ ಅಂಗವಾಗಿ ಗಿಡವನ್ನು ನೆಡಲಾಯಿತು..
#maulidnabi#RabeehShadow#BangaloreSaadiya#SSFjayanagar
ಸೂಫಿ ಸಂತ ದಾದಾ ಹಯಾತ್'ರ ಪುಣ್ಯಸ್ಪರ್ಶದಿಂದ ಪುನೀತಗೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಮೊಹಲ್ಲಾಗಳಲ್ಲಿ ಖಾಝಿ ಸ್ಥಾನದ ಹೊಣೆಯನ್ನು ವಹಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಅಲ್ಲಾಹನ ಮೇಲಿನ ಭರವಸೆಯೊಂದಿಗೆ ಆ ಹೊಣೆಯನ್ನು ಇಂದು ವಹಿಸಿಕೊಂಡೆ. ಅಲ್ಲಿನ ಧರ್ಮನಿಷ್ಠ ಜನತೆಯ ಪ್ರೀತ್ಯಾದಾರಗಳಿಗೆ ಅಲ್ಲಾಹನು ತಕ್ಕಪುಣ್ಯಫಲ ನೀಡಲಿ. ಆಮೀನ್
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಒಂದೇ ದಿನ 6 ಕಡೆ ನಡೆದ ರಕ್ತದಾನ ಶಿಬಿರದಲ್ಲಿ 434 ಯುನಿಟ್ ರಕ್ತ ಸಂಗ್ರಹ..
#SSF#BloodSaibo200#BloodSaibo#DonateBloodSaveLife
ಬ್ಲಡ್ ಸೈಬೋ 200 ನೇ ರಕ್ತದಾನ ಶಿಬಿರ ನವೆಂಬರ್ 8'ರಂದು ಕೆ.ಜಿ.ಎನ್ ಮಿತ್ತೂರಿನಲ್ಲಿ.
SSF DK DISTRICT BLOOD SAIBO
Bekal Ibraheem Musliyar, the President of Karnataka State Scholars Association, has departed to Almighty Allah. He was a versatile scholar, orator and spiritual leader. For the past 50 years, he taught thousands of students the authentic doctrines of Islam.