@CMofKarnataka ಸ್ವಾಮಿ ನೀವು "ಗೊತ್ತಿಲ್ಲ " ಮತ್ತು ಶೂನ್ಯ ಸಂಚಾರಿ ಪಾಲನೆಯ ಮಂದಿಗೆ ಕಂದಾಯ ಇಲಾಖೆ ಕೊಟ್ಟಿದ್ದು, ಅಲ್ಲಿ ಈ ವರೆಗೆ ನಡೆದ ಉತ್ತಮ ಕೆಲಸಗಳು ಗೊತ್ತಿಲ್ಲ ಆಗುತ್ತವೆ. ದಯಮಾಡಿ ಕೆಲಸ ಮಾಡುವ ಮನಸ್ಸಿನ ಜನರಿಗೆ ಕಂದಾಯ ಖಾತೆ ಕೊಡಿ.... ಇಷ್ಟು ವರ್ಷ ಮಂತ್ರಿ ಆಗಿದ್ದರೂ ತುಮಕೂರು ಬೆಂಗಳೂರಿಗೆ ರಸ್ತೆ ಮಾಡಲಿಲ್ಲ...
@siddaramaiah ನಿಮ್ಮ ಸಾಧನೆಗೆ ನೀವೇ ಬೆನ್ನು ತಟ್ಟಿದರೆ ಹೇಗೆ, ಅಲ್ಲಿ ಸಮಾವೇಶದಲ್ಲಿ ಎಷ್ಟು ಖರ್ಚಾಗಿದೆ ಅದನ್ನು ನಿಮ್ಮ ಮನೆಯಿಂದ ತಂದರ.?..ನಮ್ಮ ದುಡ್ಡಿನ ಸಮಾವೇಶ ಯಾವ ಪುರುಷಾರ್ಥಕ್ಕೆ....ನಾಚಿಕೆ ಆಗಬೇಕು. ಸರಿಯಾಗಿ ತುಮಕೂರು ಇಂದ ಬೆಂಗಳೂರು ರಸ್ತೆ ಮಾಡಲು ಆಗಿಲ್ಲ ಕಳೆದ 10 ವರ್ಷದಿಂದ....
@SPTumkur@VSOMANNA_BJP@DCTumakuru ತುಂಬಾ ಧನ್ಯವಾದಗಳು, ಕಳೆದ ಮೂರು ದಿನದಿಂದ ಗಮನಿಸಿದೆ, ಯಾವೊಬ್ಬ ಪೊಲೀಸ್ರು ಕಾಣಲಿಲ್ಲ. ದಯಮಾಡಿ ಸುಗಮ ಸಂಚಾರಕ್ಕೆ ಮತ್ತು ಸಿದ್ಧಗಂಗಾ ಮಠಕ್ಕೆ ರಸ್ತೆ ದಾಟಲು ಸಹಾಯ ಮಾಡಿ. 🙏
@SPTumkur@VSOMANNA_BJP@DCTumakuru ಸ್ವಾಮಿ ಪ್ರತಿ ದಿನ ಸಂಜೆ ಕ್ಯಾತ್ಸಂದ್ರ toll ಇಂದ ಕ್ಯಾತ್ಸಂದ್ರ ವರಗೆ ತಲುಪಲು 20 ರಿಂದ 30 ನಿಮಿಷ ಆಗುತ್ತಿದೆ. ದಯಮಾಡಿ ಒಬ್ಬ ಸಂಚಾರಿ ಪೊಲೀಸರನ್ನು ನೇಮಿಸಿ ತೊಂದರೆ ಸರಿಪಡಿಸಿ... ಅದರೊಂದಿಗೆ ಕ್ಯಾತ್ಸಂದ್ರ ಮೇಲ್ಸೇತುವೆ ಕೆಲಸ ಮುಗಿಸಲು ಸೂಚಿಸು.
@PriyankKharge ರೀ ಸ್ವಾಮಿ ಅವರದ್ದು ಇರಲಿ, ನೀವು ಎಷ್ಟು ಬಡ ಮಕ್ಕಳಿಗೆ ನಿಮ್ಮ ಅಂತೆಯೇ ಶ್ರೀಮಂತ ಆಗಲು ಸಹಾಯ ಮಾಡಿದ್ದೀರಿ. ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ.... ಬರೀ ಅವರಿವರಲ್ಲಿ ತಪ್ಪು ಹುಡುಕುವುದು.........ಛೇ.
@SPTumkur@venkatashok@KarnatakaCops@DgpKarnataka@IgpRange ಸ್ವಾಮಿ ಹಾಗೆಯೇ kyatasandra ದಲ್ಲಿ ಸಿದ್ಧಗಂಗಾ ಮಠಕ್ಕೆ ಹೋಗಲು ಜನಗಳು ಪರದ���ಟ ಮಾಡುತ್ತಿದ್ದಾರೆ. ಇಲ್ಲಿನ ಸುರಕ್ಷತೆ ಬಗ್ಗೆ ಸ್ವಲ್ಪ ನೋಡಬೇಕಾಗಿದೆ....ಈ ಕೆಲಸ ತುರ್ತಾಗಿ ಮಾಡುವಂತೆ ತಮ್ಮಲ್ಲಿ ಕಳಕಳಿಯ ಮನವಿ..ನಮಸ್ಕಾರ ..
@VSOMANNA_BJP ಐಡಿಯಾ ಕೊಟ್ಟ ಮಹಾನುಭಾವ ಯಾರೋ. ದಯಮಾಡಿ ಇದನ್ನು ulta ಮಾಡಿ aaga ಜನರಿಗೆ ಅನುಕೂಲ ಆಗುತ್ತೆ. ತುಮಕೂರು ಇಂದ ಬೆಳಿಗ್ಗೆ 7 ಗಂಟೆಗೆ ಸರಿಯಾದ ಸಮಯ. 5:45 ರಿಂದ 2 ಗಂಟೆ ಯಾವ ರೈಲು ಇಲ್ಲಾ.... ದಯಮಾಡಿ ನೋಡಿ...
@VSOMANNA_BJP ಸಾರ್ ತುಮಕೂರು ಇಂದ ಬೆಂಗಳೂರಿಗೆ ಪ್ರತಿದಿನ ಕೆಲಸಕ್ಕೆ ಹೋಗುವ ಜನಗಳಿಗೆ ಬೆಳಿಗ್ಗೆ 6 ರಿಂದ 8 ರ ವರೆಗೆ ಯಾವುದೇ ರೈಲೂ ಇಲ್ಲದೇ ತುಂಬಾ ತೊಂದರೆ ಆಗುತ್ತಿದೆ. E ಮೊದಲು KK, ಸಿಂಧನೂರು ರೈಲುಗಳು ಇದ್ದವು, ಈಗ ಅವುಗಳನ್ನು 1 ಗಂಟೆ ಮುಂಚಿತವಾಗಿ ಬಿಟ್ಟು ಜನಗಳಿಗೆ ಉಪಯೋಗ ಇಲ್ಲದಂತಾಗಿದೆ. ಸಹಾಯ ಮಾಡಿ...
@RLR_BTM ಸಾರ್, ತುಮಕೂರು ಬೆಂಗಳೂರು ಪ್ರಯಾಣ ತುಂಬಾ ಅಪಾಯಕಾರಿ ಆಗಿದೆ, ಸಂಜೆಮೂರು ಗಂಟೆಗೂ ಅಧಿಕ ಸಮಯ ವ್ಯರ್ಥ. ಪ್ರತಿದಿನ ಒಂದಿಲ್ಲೊಂದು ಅಪಘಾತ ಆಗುತ್ತೆ. ದಯಮಾಡಿ ಆದಷ್ಟು ಬೇಗ ಕೆಲಸ ಮುಗಿಸಿ.....service ರಸ್ತೆ ಕೂಡ ಗುಂಡಿ.......
@RajeevRai@CMofKarnataka This is because of your people from north india, not following any rules and regulations. If they all go back, automatically Bengaluru become calm and heaven. I had experienced in Gorakhpur express, even reserved coaches are filled with people who don't have tickets.
@DCTumakuru@DrParameshwara@SPTumkur@smartcitytumkur ಕ್ಯಾತ್ಸಂದ್ರ ಮೇಲ್ಸೇತುವೆ ಯಾವಾಗ ಮುಗಿಯಬಹುದು. ��ದರ ಬಗ್ಗೆ KDP ಸಭೆಯಲ್ಲಿ ಚರ್ಚೆ ನಡೆಸಿ....ಇದರಿಂದ ಕ್ಯಾತ್ಸಂದ್ರ ಜನತೆಯ ಕಷ್ಟ ಅಷ್ಟಿಷ್ಟಲ್ಲ. ಸಿದ್ಧಗಂಗಾ ಮಠಕ್ಕೆ ರಸ್ತೆ ದಾಟಲು ವ್ಯವಸ್ಥೆ ಇಲ್ಲ. ಅಲ್ಲಿ ಯಾವ ಸಂಚಾರಿ ಪೊಲೀಸರು ಜನರ ಸಹಾಯಕ್ಕೆ ಬರುತ್ತಿಲ್ಲ.
@INCKarnataka@MBPatil ಶ್ರೀ ಪಾಟೀಲ್ ರವರೆ, ನೀವು ಒಂದು ��ುತ್ತು ಪೀಣ್ಯ ಇಂಡಸ್ಟ್ರಿಯಲ್ area ಗೆ ಬಂದು ಇಲ್ಲಿನ ರಸ್ತೆಗಳಲ್ಲಿ ಮಾಮೂಲಿ ಕಾರಿನಲ್ಲಿ ಓಡಾಡಿ, ಆಗ ತಿಳಿಯುತ್ತದೆ ತಾವು ಕೈಗಾರಿಕೆಗಳ ಅಭಿವೃದ್ಧಿ ಗೆ ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದೀರಾ ಅಂತ. ಏನೋ ವಿಧಿ ಇಲ್ಲದೇ ನಾವು ಇಲ್ಲಿ ಕೆಲಸ ಮಾಡ್ತಾ ಇದ್ದೇವೆ...
@nitin_gadkari@MORTHIndia Dear sir, pls speedup the Tumakuru -Bengaluru highway on top priority. It is horrible to travelling with pathholes and bad road condition. Expecting your intervension. 50km in 100 minutes.
@MORTHIndia Dr Team, When can we expect completion of Tumakuru-Bengaluru highway. Since then pls fill the path holes and make dust free. horrible road to travel with toll charges for path holes. 50Kms in 100 minute.
@nitin_gadkari@MORTHIndia Dear Sir, Some meeting you told no toll charges for personal vehicles, now washing eyes with yearly pass, for me it lasts for 2.5 months. What is meant by yearly pass. The road between Tumakuru and Bengaluru is pathatic still collecting tolls for worst condition.
@siddaramaiah ಸ್ವಾಮಿ ನೀವು ತುಮಕೂರು ಬೆಂಗಳೂರು ರಸ್ತೆಯಲ್ಲಿ ಕಾರಿನಲ್ಲಿ zero ಟ್ರಾಫಿಕ್ ಇಲ್ಲದೇ ಬಂದಿದ್ದರೆ ಜನರ ಪ್ರತಿದಿನದ ಕಷ್ಟ ಅರ್ಥ ಆಗುತ್ತಿತ್ತು. 60km ಬರಲು 2 ಗಂಟೆ ಬೇಕು ಮತ್ತು ಮೈ ಕೈ ನೋವು ಬೇರೆ. ನಿಮ್ಮ ಬಿಟ್ಟಿ ಭಾಗ್ಯ ದಿಂದ ಬಸ್ಗಳೆ ಇಲ್ಲದಂತಾಗಿದೆ...ಇದಕ್ಕೆ ಬೇಗ ರಸ್ತೆ ಮಾಡಿ ಸಾರ್...
@siddaramaiah ಅವರದ್ದು ಇರಲಿ ನೀವು ಎಷ್ಟು ದಿನ jail ನಲ್ಲಿ ಇದ್ದೀರಿ... ಸ್ವತಂತ್ರಕ್ಕಾಗಿ ಏನು ಮಾಡಿದ್ದೀರಾ ಸ್ವಲ್ಪ ಬಿಡುಗಡೆ ಮಾಡಿ...... ನಿಮಗೆ ನಾಚಿಕೆ ಮಾನ ಮರ್ಯಾದೆ ಇದ್ದ���ೆ ಈ ರೀತಿಯ ಹೇಳಿಕೆ ಕೊಡುತ್ತಿರಲಿಲ್ಲ....chi....thuuuu...