Massive glacier break in #Uttarakhand 100s people drowned in sudden flood its proceeding toward UP. NDRF team into action. It may be more devastating as it proceed. All shall pray to minimise loss of life and property. Extend all possible help to NDRF teams. it’s a human tragedy
ಫ್ಯಾಶಿಸಂ ಕಬಂಧ ಬಾಹುಗಳಿಂದ ನ್ಯಾಯವನ್ನು ಸ್ವತಂತ್ರಗೊಳಿಸೋಣ
ರಾಜ್ಯ ಪ್ರತಿನಿಧಿ ಸಭೆ
07.02.2021 | ಹೊಸಪೇಟೆ, ಬಳ್ಳಾರಿ
ಹೊಸಪೇಟೆಗೆ ಸ್ವಾಗತ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ
ಭಯದಿಂದ ಬಿಜೆಪಿ ಸೇರುವವರು ಸೇರಿಕೊಳ್ಳಲಿ, ಮೌನ ಮುರಿಯದವರು ಮಾನ ಕಳೆದುಕೊಳ್ಳಲಿ, ಆದರೆ ಫ್ಯಾಶಿಸ್ಟರೊಂದಿಗೆ ರಾಜಿ ರಹಿತ ಸಮರ ಮಾತ್ರ ಈ ದೇಶದ ಘನತೆಯನ್ನು ಎತ್ತಿ ಹಿಡಿಯಲಿದೆ ಎಂದು ತಿಳಿದು ಕೊಂಡಿರುವ ನಮ್ಮ ಹೋರಾಟ ನಿರಂತರ !!
#DeshKiDushmanRSS
ರೈತ ಹೋರಾಟದ ಬೆಂಬಲಿಗರ ಟ್ವಿಟ್ಟರ್ ಖಾತೆಗಳನ್ನು ಅಮಾನತುಪಡಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹನನವಾಗಿದೆ. ಸರ್ವಾಧಿಕಾರಿ ಸರ್ಕಾರಕ್ಕೆ ಮಂಡಿಯೂರುವ ಸ್ವತಂತ್ರ ಮಾಧ್ಯಮಗಳಿಂದ ಹೆಚ್ಚಿನದ್ದೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹ ಮಾಧ್ಯಮಗಳನ್ನು ಫ್ಯಾಶಿಸ್ಟರ ಬಿಗಿ ಹಿಡಿತದಿಂದ ಮುಕ್ತಗೊಳಿಸಬೇಕಾಗಿದೆ.
#TwitterStopHoldingAccounts
ಈ ಕೋತ್ನನ್ಮಕ್ಳು ಇಷ್ಟೊಂದು ಬಂದೋಬಸ್ತು ನ್ಯಾಯ ಕೇಳಲು ಬರುತ್ತಿರುವ ನಮ್ಮ ದೇಶದ ರೈತರಿಗೆ ಮಾಡುವ ಬದಲು, ಇಂಡಿಯಾ ಚೀನಾ ಗಡಿಯಲ್ಲಿ ಮಾಡಿದ್ದರೆ ಚೀನಾದವರು ಅರುಣಾಚಲ ಪ್ರದೇಶದೊಳಗೆ ನುಸುಳಿ ಒಂದು ಹಳ್ಳಿ ನಿರ್ಮಿಸುತ್ತಿರಲಿಲ್ಲ..!!🤦♂️
@CTRavi_BJP, @ShobhaBJP
ಯವರೆ ನಿಮ್ಮ ಜಿಲ್ಲೆಯಲ್ಲಿ 15 ರ ಹರೆಯದ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಬಗ್ಗೆ ನಿಮ್ಮ ಮೌನವು ಖಂಡನಾರ್ಹ, ಪ್ರತೀ ಬಾರಿ ಪ್ರಚೋದನಾಕಾರಿ ಹೇಳಿಕೆ ನೀಡುವ ನೀವು ನಿಮ್ಮ ಪಕ್ಷದ ಕಾರ್ಯಕರ್ತರೇ ನಡೆಸಿದ ಈ ಬೀಭತ್ಸ ಕೃತ್ಯದ ಬಗ್ಗೆ ಏನಂತೀರಾ... ?
𝗣𝗼𝗽𝘂𝗹𝗮𝗿 𝗙𝗿𝗼𝗻𝘁 𝗗𝗮𝘆 - For the Nation, With Popular Front
ದೇಶಕ್ಕಾಗಿ ಪಾಪ್ಯುಲರ್ ಫ್ರಂಟ್ ಜೊತೆಗೆ
پاپولر فرنٹ ڈے - ملک کے لئے پاپولر فرنٹ کے ساتھ
🟥Rally
🟥Public Meeting
🟥Unity March
#WithPopularFront
17 Feb 2021
Today on #MartyrsDay we remember the Matyrdom of #MahatmaGandhi..
But let us not forget the person who killed #Mahatma
Let us also not forget that #NathuramGodse was inspired by the Hindutva ideology and Hindutva organizations to assassinate Gandhiji
ಗೋಡ್ಸೆಯ ಗುಂಡುಗಳು #ಮಹಾತ್ಮಗಾಂಧಿಯ ದೇಹಕ್ಕೆ ಪ್ರವೇಶಿಸಿದಾಗ ಭಯೋತ್ಪಾದನೆಯ ಅಸ್ತಿತ್ವವು ಮೊದಲು ರಾಷ್ಟ್ರಕ್ಕೆ ತಿಳಿದಿತ್ತು. ದುರಂತ ಇಂದು ಅದೇ ಗೋಡ್ಸೆ ಅನುಯಾಯಿಗಳು ಈ ರಾಷ್ಟ್ರವನ್ನು ಆಳುತ್ತಿದ್ದಾರೆ. ಫ್ಯಾಸಿಸ್ಟರಿಂದ ಪ್ರಜಾಪ್ರಭುತ್ವವನ್ನು ಉಳಿಸಲು ಭಾರತೀಯರು ಗಾಂಧಿಯವರಂತೆ ಹೋರಾಡಲು ನಿಲ್ಲಬೇಕು.
#ಗಾಂಧಿಹಂತಕರು_ದೇಶದಹಂತಕರು
Campus Front Bangalore District delegation met with State Minority Commission Chairman Abdul Azeem. The Delegation demanded for the immediate release of pending minority scholarship & Arivu loan scheme and urged to invite the application of the current year Arivu loan scheme.