@CMahadevappa Respected Sir, Emotional request from our KREIS employees, Please initiate creating a directorate for KREIS in achieving Equality with the one working over there in Minority Residential Schools which are completely run by Directorate getting all govt facilities to its employees
@SChitrahal48146@SWDGoK@osd_cmkarnataka @kreisemahithi ಸರ್ ತಾವು ಹೇಳಿದಾಗೆ ವಾರ್ಡನ್ ಅವರನ್ನು ಅಮಾನತು ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತೆ.
ಅದಕ್ಕೆ ಬೇಕಾದ ಕ್ರಮಗಳ ಬಗ್ಗೆ ಕೇಳಿ ಉದಾಹರಣೆಗೆ: 1.ಕಾಂಪೌಂಡ್ ಎತ್ತರ ಮಾಡಬೇಕು.
2. 360° ಸಿಸಿ ಕ್ಯಾಮೆರಾ ಅಳವಡಿಸಬೇಕು. ಡಿ ಗ್ರೂಪ್ ಸಿಬ್ಬಂದಿ ಶಾಲೆ ಮುಗಿದ ಮೇಲೆ ಮಕ್ಕಳು ಹೊರಹೋಗದ ಹಾಗೆ ನೋಡಿಕೊಳ್ಳಬೇಕು ಹೀಗೆ ಅನೇಕ ಮೊನ್ನೆಚ್ಚರಿಕೆ ಕ್ರಮಗಳಿವೆ.
@SChitrahal48146@SWDGoK@osd_cmkarnataka @kreisemahithi ಸರ್ ಕಾಂಪೌಂಡ್ ಹಾರಿ ಹೋಗಿದ್ರೆ ಅದಕ್ಕೆ FIR ಮಾಡಬೇಕು ಪೊಲೀಸ್ ಅವರಿಂದ ಸುಮಾರು ಕಾರ್ಯವಿಧಾನಗಳಿವೆ. ಅವರು ಕೂಡ ಅವರ ಕೆಲಸಗಳು ಮುಗಿಸಲಿ. ಧನ್ಯವಾದಗಳು ಸರ್
@SChitrahal48146@SWDGoK@osd_cmkarnataka @kreisemahithi ಸರ್ ನಿಲಯ ಪಾಲಕರನ್ನು ಏಕೆ ಅಮಾನತು ಮಾಡಬೇಕೆಂದು ತಿಳಿಸುತ್ತೀರಾ. ಇಲ್ಲಿ ವಸತಿ ಶಾಲೆ ಅಂತ ಬಂದಾಗ ಎಲ್ಲಾ ಸಿಬ್ಬಂದಿಗಳ ಜವಾಬ್ದಾರಿ ಇರುತ್ತೆ. ಮತ್ತು ಇದನ್ನ ವಿಚಾರಣೆ ಮಾಡಿದ್ದೀರಾ? ತಾವು ವಿಚಾರಣೆಯ ಪತ್ರಗಳು ತಾವು ಹಾಕುತ್ತೀರಾ. ಎಷ್ಟೋ ವಸತೀಶಾಲೆಗಳಲ್ಲಿ ಮಕ್ಕಳು. ಗೇಟಿಂದ ಹೋಗುವ ಬದಲು ಹಿಂದಗಡೆ ಕಾಂಪೌಂಡ್ ದಾಟಿ ಹೋಗುತ್ತಾರೆ.