ಎಲ್ಲರೂ ಸೇರಿನೇ ಅಕ್ರಮ ಮಾಡೋದು ಸರ್,,,, ನೀನು ಅಧಿಕಾರಕ್ಕೆ ಬಂದರೆ ನಂದು ಹೇಳ್ಬೇಡ ನಾನು ಅಧಿಕಾರಕ್ಕೆ ಬಂದಾಗ ನಿಂದು ಹೇಳಲ್ಲ,, ಆದ್ರೆ ಆಗಾಗ ಜನರನ್ನು ಬಕ್ರಮಾಡಲು ಸುಮ್ನೆ news ಮಾಡೋಣ ಯಾವುದೇ ಕ್ರಮ ಕೈಗೊಳ್ಳುವುದು ಬೇಡ ಎಂದು ಒಪ್ಪಂದ ಮಾಡಿಕೊಂಡಿರುತ್ತಾರೆ ಸರ್
ಇವರಿಗೆ ಬಣ್ಣದ ಬಗ್ಗೆ ಇಷ್ಟೊಂದು ಯಾಕೆ ಕಾಳಜಿ? #ಕೃಷ್ಣನ ಬಣ್ಣ ಕಪ್ಪು ಅಲ್ವಾ?
ಹಾಗಾದರೆ ನೀವು ಕಲ್ಪಿಸಿಕೊಂಡಿರುವ ಆರ್ಯರು ಬಿಳಿಯವರೇ ಇರಬೇಕಾ?
ಇಂತಹ ಬಣ್ಣದ ಚರ್ಚೆ ಬಿಟ್ಟು #ECI ಮತ್ತು #SIR ಬಗ್ಗೆ ಗಮನ ಕೊಟ್ಟರೆ ದೇಶಕ್ಕೆ ಒಳ್ಳೆಯದಾಗುವುದಿಲ್ಲವ #DelhiRally#DelhiProtest
ಗುರುಗಳೇ ಮರು ಪರೀಕ್ಷೆ ಹೇಳೊಕೆ ಚಂದ ಆದ್ರೆ ಹಗಲು ರಾತ್ರಿಯನ್ನದೆ ಓದಿ ಪ್ರಾಮಾಣಿಕವಾಗಿ ಬರೆದು ಇನ್ನೇನು ಆಯ್ಕೆ ಆಗೆ ಬಿಡ್ತಿನಿ ಅಂತ ನಿಟ್ಟುಸಿರ ಬಿಟ್ಟ ಜೀವಗಳ ಬಗ್ಗೆನೂ ಒಂದ್ಸಲ ಯೋಚಿಸ್ಬೇಕು..
ಈ ಪರಿಕ್ಷೆ ಜಿಲ್ಲಾವಾರು ನಡೆದಿರುವುದರಿಂದ ನೀವ ಬೇಕಾದ್ರೆ ಆ ಜಿಲ್ಲಾ ಕೇಂದ್ರದಲ್ಲಿ ಮರು ಪರೀಕ್ಷೆಗೆ ಒತ್ತಾಯಿಸಬಹುದ.
@KEA_karnataka
🚨 Karnataka VAO Topper Detained for Cheating with Google Lens.
Haveri’s Shankar Bannur topped the state VAO exam with 151.25 marks but has been detained for allegedly using Google Lens to cheat. CCTV footage reportedly captured the act.
#VAOExam#KEA#Haveri#ExamCheating
Village Administrative Officer Exam: VOA ಪರೀಕ್ಷೆಯಲ್ಲಿ ಶಂಕರ್ ಬನ್ನೂರ ಕಳ್ಳಾ... https://t.co/G8rwKyiQKu via @YouTube
👉 ಶಂಕರ್ ಆಕ್ಟಿಂಗ್ ಮಾತ್ರ NEXT ಲೆವೆಲ್
👉 ಮನೆಯಲ್ಲಿ ಟೈಮ್ ಟೇಬಲ್ ಹಾಕಿದ್ದೇನು
👉 ಹೊಸ ಬುಕ್ ತಗೊಂಡು ಬಂದು ಇಟ್ಟಿದ್ದೇನು
👉 ಜನ ಮರಳೋ ಜಾತ್ರೆ ಮರುಳೋ ಮಾಡಿದ್ದೇನು
ನಮಗೆ ಕೈಯಲ್ಲಿ ಇರೋ ದಾರ ಕೂಡ ಬಿಡಲ್ಲಿಲ್ಲಾ, ಅದೇಗೆ ಈತನಿಗೆ ಮೊಬೈಲ್ ಒಳಗೆ ಬಿಟ್ಟರು ? Metal Detector ಕೆಲಸ ಮಾಡಲಿಲ್ವಾ ?
ಜ್ಯಾಮರ್ ಇದ್ರು ಕೂಡ ಹೇಗೆ ಮೊಬೈಲ್ ಅಲ್ಲಿ ಉತ್ತರ ಹುಡುಕೊಕೆ ಸಾಧ್ಯ ಆಯ್ತು ?
@KEA_karnataka ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ.
ಮುಂಬರುವ ಪರೀಕ್ಷೆಗಳು ಅತ್ಯಂತ ಪಾರದರ್ಶಕ, ಭೃಷ್ಟಾಚಾರವಿಲ್ಲದೆ ಆಗಲೇಬೇಕು.
ಈ ತರದ ವಿಶ್ಲೇಷಣೆ ಮಾಡಿದ್ರೀ ಕರ್ನಾಟಕದಾದ್ಯಂತ ಯಾಕೆ ಗೋಲ್ ಮಾಲ್ ನಡೆದಿರಬಾರದು ಅನ್ಸುತ್ತೆ? ಈ ಪ್ರಕರಣವನ್ನು CBI ಇಲ್ಲವೇ Sitting ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸ್ಬೇಕು.
#KEA#VAO
👉ಇದೆ ತಿಂಗಳು KPSC ಭ್ರಷ್ಟ ಸಂಸ್ಥೆ ಗೆ ಮತ್ತೆ KAS ಪರೀಕ್ಷೆ ಮಾಡಲು ಕೊಟ್ಟಿದಿಯ ನಿನ್ನ ಅಡಿಯಲ್ಲಿ ಬರುವ ಆಡಳಿತ ಸುಧಾರಣೆ ಇಲಾಖೆ ಇಂದ.
👉 @DKShivakumar ಡಬಲ್ ನಾಲಿಗೆ ಬಿಡು ನೀಚ ಬುದ್ಧಿ.
ಕಟುಕರು ನೀವೆಲ್ಲ
ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗದಿದ್ದರೆ ಪತ್ತೆಯಾಗುತ್ತಿತ್ತೆ ಸರ್ ??
ಎಲ್ಲರನ್ನ ದೋಷಿಸಬೇಡಿ ಪ್ರಸನ್ನ ಸರ್,
Social mediaಗಳಲ್ಲಿ ಬಹುತೇಕ ಮಂದಿ ಮುಂದೆ ನಡೆಯುವ ಅಕ್ರಮಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುತ್ತಾರೆ ಹೊರತು ಯಾವುದೇ ದುರುದ್ದೇಶದಿಂದಲ್ಲ,ಪ್ರಾಮಾಣಿಕ ಅಭ್ಯರ್ಥಿಗಳ ಧ್ವನಿಯಾಗಿರುತ್ತಾರೆ ಸರ್
@KEA_karnataka
✅KEA ಕಳ್ಳಾಟ ✅
ಶಂಕರ್ ಸಾಧನೆ
👉 30 ಜನ ಇರುವ ಕೊಠಡಿನಲ್ಲಿ GOOGLE ಲೆನ್ಸ್ ಇಟ್ಟುಕೊಂಡು ಉತ್ತರ ಮಾಡಿದ ಅನ್ನೋದು ಹಾಸ್ಯಸ್ಪದ
ಎರಡು ಪೇಪರ್ ಗೂ 😂
❌ ಒಳಗೆ ಚೆಕ್ ಮಾಡಿ ಬಿಡುವ ಪೊಲೀಸ್ ಸಾಯಿಸಿದ್ದಾನೆ
❌ಸ್ಕ್ಯಾನ್ ಮಾಡೋ ಎಕ್ಸಾಮ್ ಸೆಂಟರ್ ಸಾಯಿಸಿದಾನೆ
❌ಎಕ್ಸಾಮ್ ನಡೆಡೋವ invigilator ಸಾಯಿಸಿದಾನೆ
❌ಜಾಮರ್ ಸಾಯಿಸಿದಾನೆ