Dear @KEA_karnataka#KEA ನಡೆಸಿದ #VAO ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದೇನೆಂದು ಅಭ್ಯರ್ಥಿ ಒಪ್ಪಿಕೊಂಡಿದ್ದಾನೆ..
ನಾವು #KEA ಕಾರ್ಯ ನಿರ್ವಾಹಕ ನಿರ್ದೇಶಕರಾದ ಪ್ರಸನ್ನ ಸರ್ ಅವರ ಬಳಿ ವಿನಂತಿಸುವುದು ಇಷ್ಟೇ.
ಈ ಅಭ್ಯರ್ಥಿ ಒಬ್ಬನೇ ಇಷ್ಟೆಲ್ಲಾ ಮಾಡಿರಲು ಸಾಧ್ಯವಿಲ್ಲ.. ಈ ಅಕ್ರಮದ ಹಿಂದೆ ಇರುವ ಪ್ರತಿಯೊಬ್ಬ ವ್ಯಕ್ತಿಯ ತನಿಖೆ ಆಗಬೇಕು....
ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ, ನಾವು ಯಾವುದೇ ಮರು ಪರೀಕ್ಷೆ, ಅಧಿಸೂಚನೆ ರದ್ಧತಿಗೆ ಮನವಿ ಮಾಡುತ್ತಿಲ್ಲ..
ನಿಷ್ಪಕ್ಷಪಾತವಾಗಿ ತನಿಖೆ ಆಗಿ ತಪಿತಸ್ಥರಿಗೆ ಶಿಕ್ಷೆ ಅಗಲೇಬೇಕು ಎಂದು ನಮ್ಮ ಆಗ್ರಹ.
ಪ್ರಸನ್ನ ಸರ್ ಅವರ ಮೇಲೆ ನಾಡಿನ ಸಾವಿರಾರು ಅಭ್ಯರ್ಥಿಗಳಿಗೆ ನಂಬಿಕೆ ಇದೆ. ತಮ್ಮ ಆಡಳಿತದಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗುವದಿಲ್ಲ ಎಂಬ ವಿಶ್ವಾಸವಿದೆ.
ಈ ಅಕ್ರಮದ ಕುರಿತು ಕೂಡಲೇ ಸ್ಪಷ್ಟೀಕರಣ ನೀಡಬೇಕಾಗಿ ವಿನಂತಿ. 🙏🏻
#KEA #KPSC #VAO
@Sandeepraiii@KEA_karnataka@CMofKarnataka Yes, ಯಾವನೋ ಒಬ್ಬ ಮಾಡಿರುವ ಅಕ್ರಮಕ್ಕೇ ಉಳಿದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು..
ಬೇಕಾದರೆ
ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿ ಬರೆದ ಎಕ್ಸಾಂ ಸೆಂಟರ್ ನ CCTV & ಇತರ ಎಲ್ಲಾ ಮೂಲಗಳಿಂದ ತನಿಖೆ ಮಾಡಿ
ನ್ಯಾಯ ದೊರಕಿಸಲಿ .
ಪ್ರಸನ್ನ ಸರ್ 💐
ಗುರುಗಳೇ ಮರು ಪರೀಕ್ಷೆ ಹೇಳೊಕೆ ಚಂದ ಆದ್ರೆ ಹಗಲು ರಾತ್ರಿಯನ್ನದೆ ಓದಿ ಪ್ರಾಮಾಣಿಕವಾಗಿ ಬರೆದು ಇನ್ನೇನು ಆಯ್ಕೆ ಆಗೆ ಬಿಡ್ತಿನಿ ಅಂತ ನಿಟ್ಟುಸಿರ ಬಿಟ್ಟ ಜೀವಗಳ ಬಗ್ಗೆನೂ ಒಂದ್ಸಲ ಯೋಚಿಸ್ಬೇಕು..
ಈ ಪರಿಕ್ಷೆ ಜಿಲ್ಲಾವಾರು ನಡೆದಿರುವುದರಿಂದ ನೀವ ಬೇಕಾದ್ರೆ ಆ ಜಿಲ್ಲಾ ಕೇಂದ್ರದಲ್ಲಿ ಮರು ಪರೀಕ್ಷೆಗೆ ಒತ್ತಾಯಿಸಬಹುದ.
@KEA_karnataka
ಸುಮ್ನೆ ಕೇಳೋರಿದ್ರೆ ಈ ಸೆಡೆ ಸಾವಿರ ಕಥೆ ಹೇಳ್ತಾನೆ
ಈ ಸಲ ಜಾಮರ್ ವ್ಯವಸ್ಥೆ ಇತ್ತು ಅದೆಂಗೆ ಮೊಬೈಲ್ ಗೂಗಲ್ ಲೆನ್ಸ್ ಬಳಸಿದ್ಯೋ ಶಂಕರ?
ಇಲ್ಲಿ ಭಾರಿ ಅಕ್ರಮದ ವಾಸನೆ ಕಂಡು ಬರುತ್ತಿದೆ
ಇಡಿ ಪರೀಕ್ಷಾ ಕೇಂದ್ರದ ಎಲ್ಲರನ್ನೂ ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು ಹಾಗೆ VAO ಮರು ಪರೀಕ್ಷೆ ನೆಡೆಸಿ
#VAOExamScam@KEA_karnataka
@SahityaPriya123@Rahul14945@KEA_karnataka Tappitastara tagiri ... genuine candidates gey verification kodi... That should be the motto. Wt about sincere candidates.
We all know how in KEA paper is some extent luck based
ಪ್ರಾಮಾಣಿಕವಾಗಿ ಬರೆದು ಆಯ್ಕೆಯಾಗುವ ಸಂಭವವಿರುವ ಅಭ್ಯಥಿಗಳಲ್ಲಿ ಸಣ್ಣ ಮನವಿ.
@KEA_karnataka ಯಾವುದೇ ಕಾರಣಕ್ಕೂ ನಿಮಗೆ ಅನ್ಯಾಯವಾಗಲೂ ಬೀಡುವುದಿಲ್ಲ
ಮರು ಪರಿಕ್ಷೆಯಂತಹ ಮನವಿಗಳ ಬಗ್ಗೆ
ತಲೆ ಕೆಡಿಸಿಕೊಡದೆ.
FDA ಮತ್ತು SDA ಪರಿಕ್ಷೇಗಳತ್ತ ಗಮನ ಹರಿಸಿ
ಪ್ರಾಮಾಣಿಕತೆಗೆ ಧ್ರೃತಿಗೆಡುವ ಅವಶ್ಯಕತೆಯಿಲ್ಲ
#ಪ್ರಸನ್ನsir We believe in you
Yeppa yenro
Democracy andre yenu
Raja anno patta hage irbeku.
Halavar aastine avar aasti aagiddu andmele avar aasti yellarigu seriddu tane. more over innu rajatva na innu depend madkotiralro.
Raja anno concept illa andmele avar aasti bagge nimgyakro ista kalji..😅
Howdhu howdhu
Aramane na kattisida vyakthi ne itkobeku bere ಯಾರಿಗೂ kodbardu
BTW ond sala bere yavdo vishyakke ee family mele govt ಕೋರ್ಟ್ ge hogi uguskondu ಬಂದಿದೆ🤷♂️
ನಾನೂ ಕೂಡ ನನ್ನ ಮನೆಯನ್ನ ನನಗೆ ಬರುವ ಸಂಬಳದಲ್ಲೇ ಕಟ್ಟಿಸೋದು, ಹಾಗಂತ ಅದನ್ನ ನನ್ನದಲ್ಲ, ಅದು ಸರಕಾರದ್ದು ಅಂಥಾ ಹೇಳೋಕಾಗಲ್ಲ🤷♂️
ಅಂದಂತೆ, 1947ರ "ಮೈಸೂರು ಚಲೋ!" ಚಳುವಳಿಯ ಬಗ್ಗೆ ನಿಮಗೆ ಗೊತ್ತಾ?
ಅರಮನೆಯಿಂದ ರಾಜರನ್ನು ಓಡಿಸಲು ಜನ ಚಳುವಳಿ ಹೂಡಿದ್ರು.
ಇಂದಿನ ಜನವೋ, ಕರ್ಮಕಾಂಡ!🤣😂
ಬಹುಷಃ ಆಗಿನ ಮಂತ್ರಿ/ದಿವಾನರಿಗೆ ಗೋಬರ್ಗಾಣ್ಡೂಗಳ ಜೊತೆ ಕೈಜೋಡಿಸಿದರೆ ಮುಂಬರೋ ಕರಾಳ ದಿನಗಳ ಕಲ್ಪನೆ ಬಂದಿತ್ತೋ ಏನೋ!😂
cc: @Kirkegowda
https://t.co/z2L9O6hxxC
Nobody is raajmata to no one,
They were merely slaves of english crown.
Palace is property of people who paid taxes on their crops in those difficult times.
ಅವ್ರು ಆತರ ಮಾಡಿದ್ರೆ ನೀವು ಮಾಡ್ಲೆಬೇಕಾ..?
ಇಷ್ಟೇ ಈ ರಾಜಕಾರಣ 60 ವರ್ಷ ಮಾಡಿದ್ರ ಬಗ್ಗೆ ಅವರ ಇವರ ಬಗ್ಗೆ ಹೇಳ್ತಾರೆ. ಇವು ಅವರ ಬಗ್ಗೆ ಹೇಳ್ತಾವೆ..
ಪ್ರಜೆಗಳನ್ನ ಮಂಗ ಮಾಡಿದ್ದು ಸಾಕು..
ಪ್ರತಿಷ್ಠೆಗಳನ್ನು ಬಿಟ್ಟು ಆಡಳಿತ ನಡೆಸ್ರೋ...
ಮರೆಗುಳಿ ಕುಮಾರಣ್ಣ ನೀವು ಮುಖ್ಯಮಂತ್ರಿ ಆಗಿದ್ದಾಗ ಅಂಬಾರಿಗೆ ಪುಷ್ಪ ನಮನ ಸಲ್ಲಿಸುವಾಗ ನಿಮ್ಮ ಮೊದಲ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ನಿಮ್ಮ ಪಕ್ಕ ಇರಲಿಲ್ಲವೇ?
ಡಿ ಕೆ ಶಿವಕುಮಾರ್ ಅವರು ಮೊದಲ ಬಾರಿಗೆ ಪತ್ನಿಯನ್ನು ಅಂಬಾರಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ ಎಂದು ಹೇಳುತ್ತಿದ್ದೀರಲ್ಲಾ 20 ವರ್ಷಗಳ ಹಿಂದೆ ನೀವೇ ಬರೆದ ಅಧ್ಯಾಯ ಮರೆತು ಹೋಗಿದ್ದೀರಾ?
ದಲಿತ ಸಮುದಾಯದ ಈ ತಲೆಮಾರಿನ ನಾಯಕ ಪ್ರಿಯಾಂಕ ಖರ್ಗೆ
-✍️ರಹೊಬ
ಪ್ರಿಯಾಂಕ ಖರ್ಗೆ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಮುಖ್ಯವಾಗಿ ವ್ಯಕ್ತಿಯೊಬ್ಬರು ಅವರನ್ನು "ಬಲಿತ ದಲಿತ" ಎಂದ ಕಾರಣಕ್ಕೆ. ಅಂದಹಾಗೆ ಅದಕ್ಕೆ ಉದ್ದಕ್ಕೂ ಪ್ರಿಯಾಂಕ ಖರ್ಗೆಯವರು ಪ್ರತಿಕ್ರಿಯೆ ಕೊಡುತ್ತುರುವ ರೀತಿ? ಅದು tremendous. ಯಾವ ಸಮುದಾಯದ ಬಗ್ಗೆ ಕೇವಲ ಶೋಷಣೆ ದೌರ್ಜನ್ಯ ದಬ್ಬಾಳಿಕೆ ಎಂಬ ಕಲ್ಪನೆ ಪಬ್ಲಿಕ್ ಗೆ ಇತ್ತೊ ಅಂತ ಪರಿಕಲ್ಪನೆ ಒಡೆದು ನಾವು ನಿಮ್ಮಷ್ಟೆ ಪ್ರಬಲರು we will not beg, we will snatch our rights ಎಂಬ ಮಾದರಿಯಲ್ಲಿ ಪ್ರಿಯಾಂಕ ಖರ್ಗೆ ಟಾಂಗ್ ಕೊಡುತ್ತಿದ್ದಾರೆ. ಆ ಮೂಲಕ ಹೊಸ ತಲೆಮಾರಿನ ದಲಿತರಿಗೆ ನಾವು ಹೀಗೇ ಇರಬೇಕು ಎಂಬ ಸಂದೇಶ ಅಥವಾ ಮಾದರಿಯನ್ನು ಪ್ರಿಯಾಂಕ ಖರ್ಗೆ ತೋರಿಸಿಕೊಡುತ್ತಿದ್ದಾರೆ.
ಉದಾಹರಣೆಗೆ, "ನಾವು ಸೂಟು ಬೂಟು ಹಾಕಿಕೊಳ್ಳಬಾರ್ದ? ಇಂಗ್ಲಿಷ್ ಮಾತಾಡಬಾರ್ದ? ಇನ್ನೊಂದೆರಡು ಜೊತೆ ಹೊಸ ಸೂಟ್ ಹೊಲೆಸಿಕೊಳ್ಳುತ್ತೇನೆ, ಇನ್ಮುಂದೆ ಇಂಗ್ಲಿಷ್ ನಲ್ಲೇ ಜಾಸ್ತಿ ಮಾತಾಡ್ತೇನೆ" ಎಂಬ ಜ್ಯೂನಿಯರ್ ಖರ್ಗೆಯವರ ಮಾತುಗಳು? ಅಕ್ಷರಶಃ ಅಂದು ಬಾಬಾಸಾಹೇಬ್ ಅಂಬೇಡ್ಕರ್ ರವರು ತಮ್ಮ ವಿರೋಧಿಗಳಿಗೆ ಉತ್ತರ ಕೊಟ್ಟ ಮಾದರಿಯಲ್ಲಿ ಇದೆ. ಹೀಗಿರುವಾಗ ಇಂತಹ ಪ್ರಿಯಾಂಕ ಖರ್ಗೆಯವರ ಈ ಮಾತುಗಳು ಹೊಸ ತಲೆಮಾರಿನ ವಿಶೇಷವಾಗಿ ಜೆನ್ ಝೀ ದಲಿತರಲ್ಲಿ ಹೊಸ ಬಗೆಯ ಆಲೋಚನೆ ಖಂಡಿತ ತುಂಬಲಿದೆ. ಏಕೆಂದರೆ ನಮ್ಮ ಥಿಂಕಿಂಗ್ ಗ್ರಾಮರ್ ಬದಲಾದರೆ ಮತ್ತು ಅದು ಸಾರ್ವಜನಿಕವಾಗಿ ಯಾರಾದೊಬ್ಬರಿಂದ ವ್ಯಕ್ತಗೊಂಡರೆ ಅಲ್ಲಿಗೆ ಅದು ಒಂದು ಮಾದರಿಯಾಗಿ ಪ್ರತಿಷ್ಠಾಪನೆಗೊಳ್ಳಲಿದೆ. ಮುಂದೆ ಅದು ಅನುಸರಣೆ ಅನುಕರಣೆಯಾಗಲಿದೆ. ದಲಿತ ಯುವಕರು ಯುವತಿಯರು same ಪ್ರಿಯಾಂಕ ಖರ್ಗೆಯವರ ರೀತಿಯಲ್ಲಿಯೇ ನೀನು ಅಂದರೆ ನಿಮ್ಮಪ್ಪ ಎನ್ನಲಿದ್ದಾರೆ!
ನೆನಪಿರಲಿ, ಶೋಷಣೆ ವಿರುದ್ಧ ಹೋರಾಟ ಎಲ್ಲ ಕಾಲದಲ್ಲು ಒಂದೇ ಮಾದರಿಯಲ್ಲಿ ಇರೊಲ್ಲ. ಅದು ಆಯಾ ಕಾಲಘಟ್ಟಕ್ಕೆ ಕೆಲವರ ಮೂಲಕ ಬದಲಾಗಲಿದೆ. ಪ್ರಿಯಾಂಕ ಖರ್ಗೆಯವರ ಈ ಭಾಷೆ ಮತ್ತು ಅದನ್ನು ಅವರು ವ್ಯಕ್ತಪಡಿಸುವ ರೀತಿ ಈ ಕಾಲಕ್ಕೆ ಅದು ಬೇಕಿತ್ತು ಕೂಡ. ಯಾಕೆಂದರೆ ದಲಿತರು ಈಗಲೂ ವ್ಯಾಪಾರ ವ್ಯವಹಾರ ಮಾಡಲು ಹಿಂಜರಿಯುತ್ತಿದ್ದಾರೆ. ಹೊಸ ಬಗೆಯ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು inferiority complex ತೋರುತ್ತಿದ್ದಾರೆ. ಅದನ್ನೆಲ್ಲ ಓಡಿಸಲು "ಏಯ್ , ಏನು ಆಗಲ್ಲ , ಮುನ್ನುಗ್ಗಿರಿ" ಎಂಬ ಬೆಂಬಲದ ಮಾದರಿಯಲ್ಲಿ ಪ್ರಿಯಾಂಕ ಖರ್ಗೆಯವರ ಇಂತಹ ಮಾತುಗಳ ಈಗಿನ ಅಗತ್ಯ ಇತ್ತು. ಅದನ್ನು ಖರ್ಗೆ ಸಾಧ್ಯವಾಗಿಸಿದ್ದಾರೆ. ಅಂದಹಾಗೆ ಇದರ ಹಿಂದೆ ಯಾವುದೇ ರಾಜಕೀಯ ಪಕ್ಷ ಮತ್ತೊಂದು ಮಗದೊಂದು ಬರುವುದಿಲ್ಲ. ರಾಜಕೀಯ ಅದು ನಿಂತ ನೀರಲ್ಲ. ಅದು ಬದಲಾವಣೆಯ ಜೀವನದಿ. ಆದರೆ ಆಯಾ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ರೀತಿ ಇದೆಯಲ್ಲ, ಅದು ಇತಿಹಾಸ ಸೃಷ್ಟಿಸುತ್ತದೆ. ಹೊಸ ಮನ್ವಂತರಕ್ಕೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಪ್ರಿಯಾಂಕ ಖರ್ಗೆ ಮಾತುಗಳು, ಸಾರ್ವಜನಿಕ ಪ್ರತಿಕ್ರಿಯೆಯ ಸ್ಟೈಲ್ ಖಂಡಿತ ಅದು ಅಕ್ಷರಶಃ ಹೊಸ ತಲೆಮಾರಿನ ದಲಿತರಿಗೆ ಹೊಸ ಮಾದರಿಯಾಗಿದೆ. ದಲಿತ ಜೆನ್ ಝೀ ಗಳಿಗೆ ಅದು ಸ್ಫೂರ್ತಿ ಮತ್ತು ಹೊಸ ವಿಶ್ವಾಸದ ಚೈತನ್ಯವಾಗಿ ಮೂಡಿಬಂದಿದೆ. ಜೈಭೀಮ್
***