@drmcsudhakar ಸರಳತೆಗೆ, ನೋವ ಹೇಳಿ ಬಂದವರ ಮಾತುಗಳ ಸಾವಧಾನದಿಂದ ಆಲಿಸಿ, ಪರಿಹಾರ ಕೊಡುವ ಧಕ್ಷತೆಗೆ, ನುಡಿದಂತೆ ನಡೆವ ಮಾದರಿಗೆ ಅಪರೂಪದ ಈ ಕಾಲದ ಉದಾಹರಣೆ, ಮಾತುಹೃದಯಿ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ|| ಎಂ. ಸಿ ಸುಧಾಕರ್ ಸರ್. HBD SIR💐💐
ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ 20 ತಿಂಗಳ ಅವಧಿಯಲ್ಲಾದ ಅಭಿವೃದ್ದಿಯ ಪರ್ವ ಸೇರಿದಂತೆ ದಶಕಗಳಿಂದ ಆಮೆ ಗತಿಯಲ್ಲಿದ್ದ ಹಲವು ವಿಷಯಗಳ ಶೀಘ್ರ ಕ್ರಮ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ರವರ ಮನದಾಳದ ಮಾತು!
ಕಾಂಗ್ರೆಸ್ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಮುನ್ನಡೆಸಿದ ಸಾರ್ಥಭಾವ ನನ್ನಲ್ಲಿದೆ.
Excited to welcome our new Assistant Professors to the Higher Education Department, as they receive their posting orders today! Best wishes on this rewarding journey ahead!
ಶುಭಾಶಯಗಳು!
#Education#Inspiration#dcte#ಸಹಾಯಕ ಪ್ರಾಧ್ಯಾಪಕರು
@ManjushreeN_IAS ಮೇಡಂ ದಯವಿಟ್ಟು ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ ಅಭ್ಯಾರ್ಥಿಗಳಿಗೆ ನೇಮಕಾತಿ ಸಮಸ್ಯೆ ಬಗೆಹರಿಸಿ, ಅಂತಿಮ ರಾಜ್ಯಪತ್ರ ಹೊರಡಿಸಿ ಸ್ಥಳ ನಿಯುಕ್ತಿ ಕಾರ್ಯವನ್ನು ಒಂದೇ ಅಧಿಸೂಚನೆಯ ಅಡಿಯಲ್ಲಿ ಆಯ್ಕೆಯಾದ ಎಲ್ಲರಿಗೂ ಒಂದೆಬಾರಿ ಮಾಡಿಕೊಡಿ ಮೇಡಂ ದಯವಿಟ್ಟು 🙏🙏
ಕನ್ನಡಿಗರ ಹೃದಯದ ಹಂಬಲ, ಕನ್ನಡ ಬೆಳಗುವ ಸಂಭ್ರಮ!💙 ನಮ್ಮ ನಾಡು, ನಮ್ಮ ನುಡಿ, ಸದಾ ಬೆಳೆಯಲಿ, ಬೆಳೆಸೋಣ, ಬೆಂಬಲಿಸೋಣ!
“ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
#ಕನ್ನಡರಾಜ್ಯೋತ್ಸವ#ಜೈಕನ್ನಡ
@ManjushreeN_IAS ಮೇಡಂ ದಯವಿಟ್ಟು ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ ಅಭ್ಯಾರ್ಥಿಗಳಿಗೆ ನೇಮಕಾತಿ ಸಮಸ್ಯೆ ಬಗೆಹರಿಸಿ, ಅಂತಿಮ ರಾಜ್ಯಪತ್ರ ಹೊರಡಿಸಿ ಸ್ಥಳ ನಿಯುಕ್ತಿ ಕಾರ್ಯವನ್ನು ಒಂದೇ ಅಧಿಸೂಚನೆಯ ಅಡಿಯಲ್ಲಿ ಆಯ್ಕೆಯಾದ ಎಲ್ಲರಿಗೂ ಒಂದೆಬಾರಿ ಮಾಡಿಕೊಡಿ
@siddaramaiah@Vijaykarnataka ಉನ್ನತಶಿಕ್ಷಣ ಇಲಾಖೆಯ ಸಹಾಯಕಪ್ರಾಧ್ಯಾಪಕರ ನೇಮಕಾತಿ ಅಂತಿಮ ಹಂತಕ್ಕೆ ಬಂದಿರುವಾಗ ನೇಮಕಾತಿ ಆದೇಶ ನೀಡದೆ ವಿಳಂಬ ಮಾಡುತ್ತಿರುವುದರಿಂದ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ 1209 ನಿರೊದ್ಯೋಗಿಗಳು ನೊಂದಿದ್ದು ಗುರುಪೂರ್ಣಿಮೆ ಪ್ರಯುಕ್ತ ದಿಟ್ಟನಿರ್ಧಾರ ಕೈಗೊಂಡು ನೇಮಕಾತಿ ಆದೇಶ ನೀಡಿರಿ ಎಂದು ತಮ್ಮಲ್ಲಿ ಒಕ್ಕೊರಲಿನಿಂದ ಕೇಳುತ್ತಿದ್ದೇವೆ ಸರ್.
@drmcsudhakar ಮಾನ್ಯ ಸಚಿವರೇ RDPR ಇಲಾಖೆಯ ನೇಮಕಾತಿಗೆ ಇಲ್ಲದ ಸಮಸ್ಯೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದಿದೆಯೇ? Or ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಲು ಇಚ್ಛಾಶಕ್ತಿಯ ಕೊರತೆಯೇ? 1209 ಕುಟುಂಬಗಳ ಕಾಯುವಿಕೆಯ ಹತಾಶೆ ಮತ್ತು ವ್ಯವಸ್ಥೆಯ ಮೇಲಿನ ನಿರೀಕ್ಷೆಗೆ ಬೆಲೆ ಇಲ್ಲವೇ?
@DCTE_Karnataka@drmcsudhakar