ಫೈನಲಿ,ಕಪ್ ನಮ್ದು ಗುರು!
-ಇದು,2025ನೇ ಜೂನ್ 3ರ ರಾತ್ರಿ ಮೊಳಗಿದ ಕೋಟಿ ಕೋಟಿ ಕನ್ನಡಿಗರ ಪ್ರೀತಿಯ ಗರ್ಜನೆ. ಕನ್ನಡಿಗರ ನೆಚ್ಚಿನ #RCB ಮಂಗಳವಾರ ರಾತ್ರಿ #IPL2025 ಗೆದ್ದಾಗ, ಕರ್ನಾಟಕದ ಸಾವಿರಾರು ತರುಣ ಮನಸ್ಸುಗಳಿಗೆ ದೀಪಾವಳಿ, ಜಾಗರಣೆ ಮತ್ತು ಯುಗಾದಿ...
ಈ ಸಂಭ್ರಮವನ್ನು @Vijaykarnataka ಕಟ್ಟಿಕೊಟ್ಟಿರುವ ಬೆರಗು
@Sudarshanvk2
📍 BCCI Headquarters, Mumbai
Honorary Secretary Mr Devajit Saikia and the Men's Selection Committee is here to pick the team for the upcoming India's tour to England.
#TeamIndia | #ENGvIND
ಒಲಿಂಪಿಕ್ ಎಂದರೆ ಬರೀ ಕ್ರೀಡೆಯಲ್ಲ. ಅದು ಪ್ರೀತಿ, ವಿಶ್ವಾಸ, ಮಾನವೀಯತೆ, ಸಹಕಾರ, ಸೌಹಾರ್ದತೆ ಎಂಬ ಪಂಚ ನಡವಳಿಕೆಗಳ ಸಂಭ್ರಮವೂ ಹೌದು....
ಬಾರ್ಸಿಲೋನಾದ ನೆನಪಿನೊಂದಿಗೆ ಪ್ಯಾರಿಸ್ ನತ್ತ ಹೃನ್ಮನಗಳನ್ನು ಹಾಯಿಸೋಣ
#Cheer4Bharat#Olympics2024