"ಮಧ್ಯಮ ವರ್ಗದ ಗೌರವ ಈ ಬಜೆಟ್ ನ ಮೈಲಿಗಲ್ಲು . ಮಧ್ಯಮ ವರ್ಗಗಳ ನಿರೀಕ್ಷೆಗೆ ಸ್ಪಂದಿಸ��� ಪ್ರಾಮಾಣಿಕ ತೆರಿಗೆ ಪಾವತಿದಾರರಾದ ಅವರಿಗೆ ಗೌರವ ನೀಡಬೇಕಾಗಿತ್ತು. ಹಾಗಾಗಿ ಈ ಐತಿಹಾಸಿಕ ಕ್ರಮವನ್ನು ಕೈಗೊಳ್ಳಲಾಗಿದೆ... ಕೇಂದ್ರ ಸರ್ಕಾರ ಕರ್ನಾಟಕದ ಅಭಿವೃದ್ಧಿಗೂ ಬದ್ಧವಾಗಿದೆ. ಕರ್ನಾಟಕಕ್ಕೆ ಬರಬೇಕಾದ ಪಾಲು, ಅನುದಾನ ಖಂಡಿತ ಬರಲಿದೆ"
- @Vijaykarnataka ಸಂದರ್ಶನದಲ್ಲಿ ಶ್ರೀಮತಿ @nsitharaman.
ಪೂರ್ಣ ಸಂದರ್ಶನ ಇಲ್ಲಿ ಓದಿ
https://t.co/BzZrQkpitk
#ViksitBharatBudget2025
1984ರ ಲಾಸ್ ಏಂಜಲೀಸ್ ಒಲಿಂಪಿಕ್ ನ 400 ಮೀಟರ್ ಓಟದಲ್ಲಿ ಪಿ ಟಿ ಉಷಾ ಮಚಿನ
ಪದಕ ಕಳೆದುಕೊಂಡಿದ್ದು ಜಸ್ಟ್
1/100th of a ಸೆಕೆಂಡ್ ನಲ್ಲಿ !
ಇದು ಕ್ರೀಡೆ, ಮಿಲಿ ಸೆಂಕೆಡ್, ಒಂದು ಗ್ರಾಂ ಕೂಡ ಪರಿಗಣನೆಯಾಗುತ್ತೆ. ಒಲಿಂಪಿಕ್ಸ್ ಮೌಲ್ಯವಿದು !
ವಿನೇಶ್ ಫೋಗಟ್ ಅವರಿಗೆ ಧೈರ್ಯ ತುಂಬುವ, ಸಾಂತ್ವನ ಹೇಳುವ ಕ್ರಮವಿದು.
#Phogat_Vinesh