One King to rule them all. 👑
The 8️⃣1️⃣st for Number 1️⃣8️⃣ in International Cricket! 🔥
Virat Kohli. The GOAT. 🙌🐐
@imVkohli | #PlayBold#AUSvIND#BGT2025
🔴BREAKING!
Just inscribed on the @UNESCO#WorldHeritage List: Sacred Ensembles of the Hoysalas, #India 🇮🇳. Congratulations! 👏👏
➡️ https://t.co/69Xvi4BtYv #45WHC
📢 Ministry of Information and Broadcasting issues 'Advisory on Advertisement of Online Betting Platforms' to Private Satellite TV Channels.
➡️ For more details👇
ಆತ್ಮಸಾಕ್ಷಿಯಾಗಿ ಹೆಳ್ತೀವಿ,
ಆಲೂರು ವೆಂಕಟರಾಯರ
"ಕರ್ನಾಟಕ ಗತ ವೈಭವ" ಪುಸ್ತಕ ಓದಿದ ಯಾವೊಬ್ಬ ಕನ್ನಡಿಗನು ಈ ದೇಶದ ಯಾವುದೇ ಭಾಗದ ಸಂಸ್ಕೃತಿಯ,ಪರಂಪರೆಯ ವಿರೋಧಿಯಾಗಿ ಮತ್ತೊಬ್ಬರಲ್ಲಿ ದ್ವೇಷಚಿಂತನೆ ಮಾಡಿ ರಾಜ್ಯ ಒಡೆಯಲು ಸಾಧ್ಯವೇ ಇಲ್ಲ.
(ಅನುಮಾನವಿದ್ದವರು ಈ ಲಿಂಕ್ ತೆರೆದು ಪುಸ್ತಕ ಓದಿ)👇
#ಕನ್ನಡ_ಕರುನಾಡು
https://t.co/8cx2fe8fxM
On our father’s 100thbirth anniversary & my 60thbirthday, Adani Family is gratified to commit Rs 60,000 cr in charity towards healthcare, edu & skill-dev across India. Contribution to help build an equitable, future-ready India. @AdaniFoundation
ಶಾಲೆಗಳ ಬೇಸಿಗೆ ರಜೆ ವಿಸ್ತರಣೆ, ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅನಾವಶ್ಯವಾಗಿ ಹೆಚ್ಚಿನ ಮರ ಕಡಿಯುತ್ತಿರುವುದರಿಂದ ತಪಮಾನದಲ್ಲಿ ಏರಿಕೆ ಆಗಿದೆ, ಅದಕ್ಕೆ ಕಾರಣ ನೀವು ಹಾಗು ನಿಮ್ಮ ಸರ್ಕಾರ ಆಗಿರುತ್ತದೆ
@BSBommai@CMofKarnataka@ABVRvrukshraksh
https://t.co/WoNuLGLiJk
Kannada film industry was one of the most ignored ones in the country. Nobody really cared about it!
Today, a bollywood movie postponed its release fearing a Kannada movie.
NICE!!! Thank you people!
#KGFChapter2
ಏಯ್ ಚೇತನ್, ಐಷಾರಾಮಿ ಟಿಪ್ಪೂಗೆ ರಾಣಿ ಚೆನ್ನಮ್ಮ, ರಾಯಣ್ಣರನ್ನು ಹೋಲಿಸದಿರು ಹೊಲಸು ಮನವೇ.!
ನಿನ್ನ ಧರ್ಮ ದ್ವೇಷ ಹಂಚಲು ನೀನು ದೇಶ ಭಕ್ತರನ್ನು ಬಳಸದಿರು.! ಎಚ್ಚರ.! ಸ್ವಲ್ಪ ಅಧ್ಯಯನದ ಅವಶ್ಯಕತೆ ನಿನಗಿದೆ.!
ಅಹೋರಾತ್ರ
@CTRavi_BJP
ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ (ರಸ್ತೆ ಅಗಲೀಕರಣ) ಹೆಸರಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ ಮರಗಳ ಕಡಿಯುವ ಬದಲು ಸ್ಥಳಾಂತರಿಸಲು ಅವಕಾಶ ಇದ್ದರೂ ಕಡಿದಿದುವುದು ಖಂಡನೀಯ..
@CMofKarnataka@ShobhaBJP@astitvam
We need development but not at the cost of trees...