.@sdpikarnataka ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಸುಳ್ಯ ಅಸೆಂಬ್ಲಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅವರನ್ನು NIA ವಿಚಾರಣೆಗೆ ವಶಪಡಿಸಿ��ೊಂಡಿರುವುದಾಗಿ ಮಾಧ್ಯಮ ವರದಿ ಮಾಡಿದೆ. @NIA_India ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ತನಿಖೆ ನಡೆಸಲಿ ಎಂದು ಆಗ್ರಹಿಸುತ್ತೇನೆ.
@DgpKarnataka @TheHindu
ನಿಮಗೆ SDPI ಯ ಇತಿಹಾಸ ತಿಳಿದಿಲ್ಲ ಅನಿಸುತ್ತದೆ @VKSorake ನೀವು ಹೇಳಿರುವ ಹಸಿ ಸುಳ್ಳನ್ನು ನಂಬಲು ರಾಜ್ಯದ ಜನರೇನು ಕಿವಿಯಲ್ಲಿ ಹೊವಿಟ್ಟಿಕೊಂಡಿಲ್ಲ ನೀವು ಮಾಡಿರುವ ಆರೋಪವನ್ನು 24 ಗಂಟೆಗಳ ಒಳಗಾಗಿ ಸಾಕ್ಷಿ ಸಮೇತ ಸಾಬೀತು ಪಡಿಸಬೇಕು ಇಲ್ಲವೇ ಕಾನೂನು ಸಮರಕ್ಕೆ ತಯಾರಾಗಿರಿ ಇದು ನಿಮಗೆ ಓಪನ್ ಚಾಲೆಂಜ್. 50ಲಕ್ಷ ರೂಪಾಯಿ ಬಿಡಿ ಜಗತ್ತಿನ
1/2
ಮುಸ್ಲಿಂ ಮಹಿಳೆಯರ ಬುರ್ಕಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಚಿತ್ರೀಕರಿಸಿದ ಕಾಂಗ್ರೆಸ್ ಕಾರ್ಯಕರ್ತರ ನಡೆ ಖಂಡನೀಯ.
ತಮ್ಮ ಮನೆಯ ಮಹಿಳೆಯರ ಬುರ್ಕಾದ ಬಗ್ಗೆ ನಿಮ್ಮ ನಿಲುವು ಇದುವೆಯಾ?
@INCKarnataka ತಮ್ಮ ಕಾರ್ಯಕರ್ತರಿಗೆ ಕಳಿಸಿಕೊಡುವ ಸಂಸೃತಿ ಇದೆಯೇ?
ಇದರ ವಿರುದ್ಧ @spdkpolice ಕಾನೂನು ಕ್ರಮ ಕೈಗೊಳ್ಳಬೇಕು
ಫ್ಯಾಶಿಷ್ಟ್ ಸರ್ಕಾರದ ಷಡ್ಯಂತ್ರಕ್ಕೆ ಬಲಿಯಾದ ಅಮಾಯಕ, ಸಂಭಾವ್ಯ ಪುತ್ತೂರು ಕ್ಷೇತ್ರದ ಎಸ್.ಡಿ.ಪಿ.ಐ ಅಭ್ಯರ್ಥಿ ಶಾಫಿ ಬೆಳ್ಳಾರೆ ಅವರು ಸ್ವಯಂ ಘೋಷಿತ ನಂಬರ್1 ಶಾಸಕ @utkhader ಕಣ್ಣಿಗೆ ಕೋಮುವಾದಿಯಾಗಿ ಗೋಚರಿಸಿರುವುದು ಅಧಿಕಾರದ ಮದಕ್ಕೆ ಹಿಡಿದ ಕೈಗನ್ನಡಿಯಾಗಿದೆ ಮತ್ತು @utkhader ಗೆ ಇದು ರಾಜಕೀಯವಾಗಿ ಶವಪೆಟ್ಟಿಗೆಯ ಅಂತಿಮ ಮೊಳೆಯಾಗಲಿದೆ
@RiyazfSDPI ಎಲ್ಲಾ ಧರ್ಮದವರು ಇರುವ ಈ ದೇಶದಲ್ಲಿ ಆಯಾ ಧರ್ಮದವರು ಕಷ್ಟ ಪಟ್ಟು ದುಡಿದು ಕಟ್ಟುವ ತೆರಿಗೆ ಹಣದಲ್ಲಿ ಈ ದೇಶ ಮುಂದೆ ಸಾಗ್ತಾಯಿದೆ. ಸಂಘಿ ಸೆಗಣಿಗಳಿಗೆ ಈ ಸವಾಲನ್ನು ಎದುರಿಸಲು ಸಾಧ್ಯವೇ?
ವಿಧಾನಸಭಾ ಚುನಾವಣೆ- 2023
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕಾರ್ಯಯೋಜನೆಯನ್ನು ರೂಪಿಸಲು ಚುನಾವಣಾ ಉಸ್ತುವಾರಿ ಸಮಿತಿಯ ಮಹತ್ವದ ಸಭೆಗೆ ಆಗಮಿಸುತ್ತಿರುವ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಅವರಿಗೆ ಅತ್ಮೀಯ ಸ್ವಾಗತ.
27 ಜನವರಿ
SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ
ದೆಹಲಿಯ ಘಟನೆ ನೆಪವಾಗಿರಿಸಿ ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿ ಪ್ರಚೋದನಕಾರಿ ಬ್ಯಾನರ್ ಅಳವಡಿಸಲು @spdkpolice@DCDK9 ಅನುಮತಿ ನೀಡುವುದಾದರೆ.ಜಿಲ್ಲೆಯಲ್ಲಿ RSS ನಡೆಸಿರುವ ಗುಂಪು ಹಲ್ಲೆ,ಕೊಲೆ & ರೇಪ್ ನಡೆಸ���ದ ವಿಚಾರದ ಬಗ್ಗೆ ಸಂವಿಧಾನ ಬದ್ದವಾಗಿ ಜನರಿಗೆ ಜಾಗೃತಿ ಮೂಡಿಸಲು ನಾವು ಬ್ಯಾನರ್ ಹಾಕಬೇಕಾಗುತ್ತದೆ,ನಮಗೂ ಅದಕ್ಕೆ ಅನುಮತಿ ನೀಡಿ.
ಡಿಸೆಂಬರ್ 19
ಪೊಲೀಸರು ಪೊಲಿಗಳಾದ ದಿನ
ರಕ್ಷಣೆ ಮಾಡಬ��ಕಾದವರು ರಾಕ್ಷಸರಾದ ದಿನ
ಇಬ್ಬರು ಅಮಾಯಕರನ್ನು ಗುಂಡಿಟ್ಟು ಕೊಂದ ದಿನ
ಇಲ್ಲ ನಾವು ಮರೆತಿಲ್ಲ ಈ ದಿನವನ್ನು ನಾವು ಮರೆಯುದಿಲ್ಲ
#MangaloreGolibarBrutality
#3YearsOfMartyrdom
ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ ಎಸ್.ಡಿ.ಪಿ.ಐ ಸಂಕಲ್ಪ
ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ
ಸಾಧಕರ ಸನ್ಮಾನ ಸಾಂಸ್ಕೃತ ಮತ್ತು ಸಭಾ ಕಾರ್ಯಕ್ರಮ
27 ನವೆಂಬರ್ 2022 ಭಾನುವಾರ ಸಂಜೆ 6:30 ಗಂಟೆಗೆ
ಸ್ಥಳ ಸಿದ್ದಾರ್ಥ ಮೈದಾನ, ಗಾಂಧಿನಗರ ಎನ್ಆರ್ ಮೊಹಲ್ಲಾ, ಮೈಸೂರು,
#SDPI#Mysore#Karnataka
ஒன்றிய அரசே ஹிந்தி திணிப்பை கைவிடு !
ஒன்றிய அரசின் ஹிந்தி திணிப்பை கண்டித்து மதுரையில் SDPI கட்சி நடத்திய மாபெரும் கண்டன ஆர்ப்பாட்டம் !
மாநில தலைவர் நெல்லை முபாரக் பங்கேற்பு !
#StopHindiImperialism
இன்று மதுரை மகபூப் பாளையம் சுன்னத்வல் ஜமாஅத் பள்ளிவாசல் திறப்பு விழாவில் SDPI கட்சி மாநில தலைவர் நெல்லை முபாரக் சிறப்பு அழைப்பாளராக கலந்து கொண்டு உரையாற்றினார்.
இந்நிகழ்வில் மாண்புமிகு நிதியமைச்சர் PTR.பழனிவேல் தியாகராஜன் உள்ளிட்ட அரசியல் மற்��ும் சமுதாய தலைவர்கள் கலந்து கொண்டனர்.
ಅನ್ಯಾಯ ಯಾವ ದೇವನು ಒಪ್ಪಿಕೊಳ್ಳುವುದಿಲ್ಲ, ಆ ದೇವನ ಇಚ್ಛೆ ಗಿಂತ ಮಿಗಿಲಾಗಿ ಏನೂ ನಡೆಯಲು ಸಾಧ್ಯವಿಲ್ಲ, ದೇವನ ಶಾಪ ತಡೆಯಲು ಯಾವ ಮೇಲಾಧಿಕಾರಿಗಾಗಲಿ ಗೃಹ ಇಲಾಖೆಗಾಗಲಿ ಪ್ರಧಾನಿಗೂ ಸಾಧ್ಯವಿಲ್ಲ. @DCDK9@DgpKarnataka.
@compolmlr "ಮೇಲಿಂದ ಪ್ರೆಷರ್" ಇದು ಯಾವ IPC ಕಾಲಂನಲ್ಲಿ ಬರುತ್ತದೆ???
#MangaluruFabricatedFIR