ಬಿಜೆಪಿ ಪರಿವಾರ ಅಧಿಕಾರಕ್ಕೆ ಬಂದು @narendramodi ಅವರು ಪ್ರಧಾನಿ ಆದ ಬಳಿಕ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ. ಕೇವಲ 9 ವರ್ಷದಲ್ಲಿ 118 ಲಕ್ಷ ಕೋಟಿ ಸಾಲ ಮಾಡಿ ದೇಶದ ಸಾಲವನ್ನು 170 ಲಕ್ಷ ಕೋಟಿಗೆ ಏರಿಸಿದ್ದಾರೆ. ಕಳೆದ 75 ವರ್ಷಗಳಿಂದ ಇದ್ದ ದೇಶದ ಸಾಲ 53 ಲಕ್ಷ ಕೋಟಿ ಮಾತ್ರ. ಈ ಸಾಲವನ್ನು 170 ಲಕ್ಷ ಕೋಟಿಗೆ ಏರಿಸಿದ ಕುಖ್ಯಾತಿ ಪ್ರಧಾನಿ ಮೋದಿ ಮತ್ತು ಬಿಜೆಪಿ-ಆರ್ ಎಸ್ ಎಸ್ ಪರಿವಾರದ್ದು. 6/7
#BuniyaadIndiaKi 🇮🇳
ಮಾನ್ಯ ಕಮಿಷನರ್ ಸಾಬ್ @compolmlr
ಮಾತು ಮಾತಿಗೂ ನ್ಯಾಯ ಪಾಲಿಸುತ್ತೇನೆ ಎಂದು ಹೇಳುವ ನೀವು ಇಂದು ಬಹಿರಂಗವಾಗಿ ಫಾಝಿಲ್ ಕೊಲೆ ನಡೆಸಿದ್ದು ನಾವೇ ಎಂದು ಬಹಿರಂಗವಾಗಿ ಶರಣ್ ಪಂಪುವೆಲ್ ಒಪ್ಪಿದ್ದಾನೆ. ಈ ರೌಡಿಯನ್ನು ಯಾವಾಗ ಬಂದಿಸುತ್ತೀರಿ..????
ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೊಹಮ್ಮದ್ ಷಫಿ ಸ-ಅದಿ ಅವರು ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಅವರನ್ನು ಅಭಿನಂದಿಸಿ ಶುಭ ಹಾರೈಸಿದೆ.
ಮಾಜಿ ಸಚಿವರಾದ @BZZameerAhmedK, ಶಾಸಕರಾದ @byrathi_suresh ಸೇರಿದಂತೆ ಹಲವರು ಹಾಜರಿದ್ದರು.