@CMofKarnataka ಮಾನ್ಯರೆ, ಸುಮಾರು ವರ್ಷದಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ NHM ಒಳಗುತ್ತಿಗೆ ನೌಕರರು ಆದ ನಾವು ಪ್ರಮಾಣೀಕ , ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬರುವ 15ನೇ ಆಗಸ್ಟ್ ರಂದು ತಾವು NHM ಒಳಗುತ್ತಿಗೆ ನೌಕರನ್ನು ಖಾಯಂ ಮಾಡುತ್ತೇವೆ ಎಂದು ಘೋಷಿಸಬೇಕೆಂದು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ🙏🙏
@DKShivakumar
ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ NHM ಒಳ ಗುತ್ತಿಗೆ ನೌಕರರ ಪರವಾಗಿ ಹಾರ್ದಿಕ ಶುಭಾಷಯಗಳು.
ನೀವು ರಾಜ್ಯದ ಜನರ ಆಶೋತ್ತರಳಿಗೆ ಸ್ಪಂದನೆ ನೀಡಿ ಪ್ರಣಾಳಿಕೆಯ ಎಲ್ಲ ಭರವಸೆಯನ್ನು ಈಡೇರಿಸುವಿರಿ ಅಂತಾ ಆಶಿಸುತ್ತೇವೆ
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ,
▶ ಗೃಹ ಜ್ಯೋತಿ ಬೆಳಗಲಿದೆ
▶ ಗೃಹಲಕ್ಷ್ಮಿ ನಗಲಿದ್ದಾಳೆ
▶ ಯುವನಿಧಿ ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲಿದೆ
▶ ಅನ್ನಭಾಗ್ಯ ಬಡವರ ಹಸಿವು ತಣಿಸಲಿದೆ
▶ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಲಿದ್ದಾರೆ
▶ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ.
ನಾನು ಸಿದ್ದರಾಮಯ್ಯ ಅವರು ನಾಡ ದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಮ್ಮ ಗ್ಯಾರಂಟಿಗಳ ಜಾರಿಗೆ ಬದ್ಧ ಎಂದು ಹೇಳಿದ್ದೇವೆ, ಅದನ್ನು ಮಾಡಿಯೇ ತೀರುತ್ತೇವೆ.
- @DKShivakumar
#SatyamevaJayathe
Congratulations to Congress party for winning elections. Ppl of Karnataka seeing new hope, fed up with corruption, inflation. Entire health dept NHM insource employee prayed for ur win. Kindly see us.@INCKarnataka@KPCCPresident@Siddaramaiah@Rahul Gandhi
@BSBommai@mla_sudhakar ದಯವಿಟ್ಟು ಕಾನೂನಿನಲ್ಲಿ ಅವಕಾಶ ಕಲ್ಪಿಸಿ ಮಾನವೀಯತೆಯ ಆಧಾರದಲ್ಲಿ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಇತಿಹಾಸವನ್ನು ನಿರ್ಮಿಸಿ 30000 ಕುಟುಂಬಗಳಿಗೆ ಆಸರೆಯಾಗಿ 70% ಮಹಿಳಾ ಸಿಬ್ಬಂದಿಗಳು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ನಿಮ್ಮಿಬ್ಬರ ಫೋಟೋ ಪ್ರತಿ ಮನೆಯಲ್ಲಿಟ್ಟು ಪೂಜಿಸುವಂತಾಗಲಿ
#NHM
ಮಾನ್ಯ @DKShivakumar ಸಾಹೇಬರೆ 30 ಸಾವಿರ NHM ಒಳಗುತ್ತಿಗೆ ನೌಕರರನ್ನು ಈ ಸರ್ಕಾರ ಕಡೆಗಣಿಸಿದೆ, 40 ದಿನಗಳ ಕಾಲ ತಮ್ಮ ನ್ಯಾಯಯುತ ಬೇಡಿಕೆಯಾದ ಖಾಯಂಮಾತಿಗೋಸ್ಕರ ಮುಷ್ಕರ ಮಾಡಿದರು ನಮ್ಮ ಬೇಡಿಕೆಗೆ ಈ ಸರ್ಕಾರ ಮನ್ನಣೆ ಕೊಡಲೇ ಇಲ್ಲಾ.
@KPCCPresident ಸರ್ ಇವಾಗ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಯನ್ನು ಹಾಕುವಿರಾ??
#NHM
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮಂತ್ರಿಯಾಗಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
@CMofKarnataka@BSBommai@AmitShah nhm ನೌಕರ ಮುಷ್ಕರ ಕಡೆಗೆನಿಸಿದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಸೌಜನ್ಯ ಇಲ್ಲಲ್ಲ ಮಾನವತೆ ಇಲ್ಲ ನಿಮಗೆ ಜನರ ಶಾಪ. ಮಹಿಳೆಯರು ಶಾಪ ಬಹಳ ಅಪಾಯಕಾರಿ ಅವರು ದೇವತೆ ಸಮಾನ ಮಹಿಳೆಯರು ಸಿಸ್ಟರ್ಸ್ ದೇವರು ನಿಮಗೆ ಶಾಪ ಕೊಟ್ಟೆ ಕೊಡುತ್ತಾನೆ ಮುಂದಿನ ಎರಡು ತಿಂಗಳು ಒಳಗೆ ತೀರ್ಪು ಗೊತ್ತಾಗುತ್ತದೆhttps://t.co/F8e1W0wNP8
@CMofKarnataka@BSBommai@AmitShah nhm ನೌಕರ ಮುಷ್ಕರ ಕಡೆಗೆನಿಸಿದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಸೌಜನ್ಯ ಇಲ್ಲಲ್ಲ ಮಾನವತೆ ಇಲ್ಲ ನಿಮಗೆ ಜನರ ಶಾಪ. ಮಹಿಳೆಯರು ಶಾಪ ಬಹಳ ಅಪಾಯಕಾರಿ ಅವರು ದೇವತೆ ಸಮಾನ ಮಹಿಳೆಯರು ಸಿಸ್ಟರ್ಸ್ ದೇವರು ನಿಮಗೆ ಶಾಪ ಕೊಟ್ಟೆ ಕೊಡುತ್ತಾನೆ ಮುಂದಿನ ಎರಡು ತಿಂಗಳು ಒಳಗೆ ತೀರ್ಪು ಗೊತ್ತಾಗುತ್ತದೆhttps://t.co/F8e1W0wNP8
v request u to luk for our demands n direct ur party n state cabinet minister on d same for tomorrow's cabinet discussion. This will milestone decision for ur BJP Govt n help for 30K families n 1% vote share for BJP. Hope u act on dis sir.@AmitShah@nalinkateel@BJPKarnataka
Respected Amith Shah Sir/Nalinkumar Sir,
V d health dept NHM insource contract employees Karnatak r in strike since 39th day for Regularisation. Sir v have served as covid warriors n have been serving the community with very minimal pay since frm 15-20yrs.
@BSBommai ಮಾನ್ಯ ಮುಖ್ಯಮಂತ್ರಿಗಳೇ ಸ್ವಾಮಿ 14,000 ಪೌರಕಾರ್ಮಿಕರಿಗೆ ಖಾಯಂ ಆದೇಶ ಪ್ರತಿಯನ್ನು ನೀಡಿದ್ದೀರಾ ತುಂಬಾ ಸಂತೋಷ ಅದೇ ರೀತಿ ಎನ್ ಹೆಚ್ ಎಂ ನೌಕರರಿಗೆ ಖಾಯಂ ಆದೇಶ ಪ್ರತಿ ನೀಡುತ್ತೀರೆಂದು ಕಾಯುತ್ತಿದ್ದೇವೆ ದಯಮಾಡಿ ನಮಗೂ ಖಾಯಂ ಆದೇಶ ಪ್ರತಿಯನ್ನು ನೀಡಿ.
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM