ಟಿಪ್ಪು ಚರಿತ್ರೆ ತಿರುಚಿದ್ರು, ಸಂತ ಶರೀಫರನ್ನು ಆಚೆ ಇಟ್ರು, ಆಗ ಇದು ಸಾಬರ ವಿಷಯ ಅಂತ ಸುಮ್ನಾದ್ರು. ಈಗ ನಾರಾಯಣ ಗುರುಗಳ ವಿಷಯ ಬಂದಾಗ ವೊಕ್ಕಲಿಗರು ಸುಮ್ನಾದ್ರೆ ನಾಳೆ ಕೆಂಪೇಗೌಡ ಬೆಂಗಳೂರು ಕಟ್ಟೆ ಇಲ್ಲ ಅಂತಾರೆ @BSBommai#ನಾಡದ್ರೋಹಿBJPಸರ್ಕಾರ#BoycottRSStextbooks
ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುತ್ತೇವೆ, ಗುಣಮಟ್ಟವನ್ನು ತರುತ್ತೇವೆ ಎನ್ನುತ್ತೀರಿ. ಕನಿಷ್ಠ ಪಠ್ಯಪುಸ್ತಕಗಳನ್ನು ನೀಡಲು ನಿಮಗೆ ಸಾಧ್ಯವಾಗಿಲ್ಲ. ಮಧ್ಯಾಹ್ನ ಊಟ ಸಿಗದೆ ಅನೇಕ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ನೀವಿಲ್ಲಿ ಸುಳ್ಳು ಹೇಳುತ್ತಾ ಪಠ್ಯ ಪುಸ್ತಕಕ್ಕೆ ವಿಷ ತುಂಬಿಸಿ. #ನಾಡದ್ರೋಹಿBJPಸರ್ಕಾರ#BoycottRSStextbooks
ಪದೆ ಪದೆ ಹೇಳಿದ್ದೀನಿ & ಈಗಲೂ ಹೇಳ್ತೀನಿ
ಇದರ ಪ್ರಾರಂಭ
ಮಕ್ಕಳು ಅದನ್ನು ಏಕೆ ಓದ್ಬೇಕು ಇದನ್ನು ಏಕೆ ಓದ್ಬೇಕು ಎಂಬ ಪ್ರಯೋಗದಿಂದ ಶುರುವಾಗಿ
ಕೊನೆಗೆ ನಿಮಗೆಲ್ಲಾ ಶಿಕ್ಷಣ ಏಕೆ ಕೊಡ್ಬೇಕು? ಎಂಬ ಅಸ್ತ್ರದೊಂದಿಗೆ ಕೊನೆಯಾಗುತ್ತದೆ
ಇದು ನಮ್ಮೊಳಗಿನ ಯುದ್ದ (1925-2025) ಇಲ್ಲಿ ನಮ್ಮವರೇ ನಮಗೆ ಎದುರಾಳಿಗಳು
#Manusmriti#HiddenAgenda
ಶ್ರೀಮಂತ & ಮೇಲ್ ಜಾತಿಯ ಮಕ್ಕಳು ಕಲಿಯೋದು ಸಿಬಿಎಸ್ಸಿಯಲ್ಲಿ. ಕನ್ನಡ ಓದುವವರು ಬಡವರು ಅದರಲ್ಲೂ ಹಿಂದುಳಿದ ಜಾತಿಯ ಮಕ್ಕಳು. ಅವರ ಮೇಲೆ ತಮಗೆ ಬೇಕಾದ ಸಿದ್ದಾಂತವನ್ನು ಹೇರಿಸುವ ಹುನ್ನಾರ ಇದು. ಮಕ್ಕಳ ಬಾಳುಗಳೊಂದಿಗೆ ಚೆಲ್ಲಾಟವಲ್ಲದೇ ಇನ್ನೇನು.?
@CMofKarnataka@BCNagesh_bjp#DismissLyingMinister#BCNageshExposed
ಹೆಡ್ಗೆವಾರ್, ಮಿಥುನ್, ಗಣೇಶ್, ಗೋವಿಂದರ ಬರಹಗಳ ನಡುವೆ ದೇವನೂರ ಇರುವುದೇ? ಅವರ ನಿರ್ಧಾರ ಸರಿಯೇ ಇದೆ. ಹಾಗೆಯೇ ಕುವೆಂಪು, ಬೇಂದ್ರೆ, ಜಿಎಸ್ ಎಸ್ ಮತ್ತಿತರೆಲ್ಲರ ಬರೆಹಗಳನ್ನೂ ತೆಗೆಯುವಂತೆ ಒತ್ತಡ ಹೇರಬೇಕು. @CMofKarnataka@BCNagesh_bjp#DismissLyingMinister#BCNageshExposed https://t.co/OHmWuoNcOn