#WeWantJustice#StopHarassingToyotaEmployees
ಕಂಪನಿ ಉತ್ತಮವಾದ ಸೌಲಭ್ಯ ಒದಗಿಸುತ್ತೆನೆ ಎಂದು ನಂಬಿಸಿ ಒಳಗಡೆ ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿರುವ ಆಡಳಿತ ಮಂಡಳಿ ವಿರುದ್ದ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
#WeWantJustice
ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮಲ್ಲಿ ಕೇಳುವುದು ಕಂಪನಿಯಲ್ಲಿ ನಮಗೆ ಕೆಲಸದ ಭದ್ರತೆ ಮತ್ತು ನೈಸರ್ಗಿಕ ಕ್ರಿಯಗೆ ಸಮಯ ಕೊಡಿಸಿ ಎಂದು.

ಆಡಳಿತ ಮಂಡಳಿಯು ತನ್ನ ಸ್ವಾರ್ಥಕ್ಕೆ ಕಂಪನಿಯ ಅದಾಯ ಬಳಸಿಕೊಳ್ಳುತ್ತಿವೇ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಮೋಸ ಮಾಡುತ್ತಿರುವ ಆಡಳಿತ ಮಂಡಳಿಗೆ ದಿಕ್ಕಾರ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ,,