@DKShivakumar ಸನ್ಮಾನ್ಯ @dkshivakumar sir #kptcl ನಲ್ಲಿ ಖಾಲಿ ಇರುವ ಸುಮಾರು 1500 AE, JE JA ಹುದ್ದೆಗಳ ನೇಮಕಾತಿ ಯನ್ನು ಆದಷ್ಟು ಬೇಗ ಮುಗಿಸಿ ಎಂದು ನಿರ್ದೇಶನ ನೀಡಿದರೆ 4 ವರ್ಷಗಳಿಂದ ಜಾತಕ ಪಕ್ಷಿ ಯಂತೆ ಕಾಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ..
@DKShivakumar ಸರ್ ನಿಮ್ಮನ್ನು ಈ ಸ್ಟೇಜ್ ಮೇಲೆ ನೋಡಲು ಎಲ್ಲಾ KPTCL ಅಭ್ಯರ್ಥಿ ಗಳಿಗೆ ತುಂಬಾ ಖುಷಿಯಾಗುತ್ತಿದೆ. ಸರ್, ದಯವಿಟ್ಟು KPTCL 2022 ರ ನೇಮಕಾತಿಯು Document Verification ಹಂತದಲ್ಲಿದೆ ಸರ್ ಅದಷ್ಟು ಬೇಗ ಈ ನೇಮಕಾತಿಯ ಕಾನೂನು ಅಡಚಣೆಗಳನ್ನು ನಿವಾರಿಸಿ ಆದೇಶ ಪತ್ರವನ್ನು ನೀಡಿ ಸರ್ ನಿಮ್ಮಿಂದ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ.