ನನ್ನ ವಿರುದ್ಧ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳ ಸಂಬಂಧ ಇಂದು ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದೆ.
ನಾನು ಈ ರೀತಿಯ ಚಿಲ್ಲರೆ ಕೆಲಸ ಮಾಡಲ್ಲ, ಪೆನ್ ಡ್ರೈವ್ ಇದೆ ಎಂದು ಹೆದರಿಸಲ್ಲ. ನಾವು ಚುನಾವಣೆಯನ್ನ ಎದುರಿಸುತ್ತೇವೆ. ನೇರವಾಗಿ ಅಸಂಬ್ಲಿಯಲ್ಲಿ ಚರ್ಚೆ ಮಾಡುತ್ತೇವೆ. ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನ ಭಗವಂತನೂ ಕ್ಷಮಿಸಲ್ಲ. ಕುಮಾರಸ್ವಾಮಿ ಅವರಿಗೆ ನನ್ನನ್ನು ನೆನಪಿಸಿಕೊಂಡಿಲ್ಲ ಅಂದ್ರೆ ನಿದ್ರೆ ಬರಲ್ಲ. ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರ ಏನು ಆಗಬೇಕೋ, ಅದು ಆಗುತ್ತದೆ. ಹಾಗೆಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಅವರ ಜತೆಗೆ ಇದ್ದವರು ಯಾರು? ಯಾರು ಯಾರಿಗೆ ಕರೆ ಮಾಡಿದ್ರು ಅನ್ನೋದನ್ನ ಅವರನ್ನೇ ಕೇಳಬೇಕು. ಇದು ಹಳೇ ವಿಡಿಯೋ ಎಂದು ಹೆಚ್ ಡಿ ರೇವಣ್ಣ ಹೇಳಿದ್ದಾರೆ. ಅಂದರೆ ಪ್ರಜ್ವಲ್ ವಿಡಿಯೋ ಬಗ್ಗೆ ರೇವಣ್ಣ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಗುಸುಗುಸು ಚರ್ಚೆಯಾಗಿದ್ದು, ಈಗ ಬಹಿರಂಗವಾಗಿದೆ. ಬಿಜೆಪಿಯವರು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಎನ್ನುವುದು ಎಲ್ಲರ ಪ್ರಶ್ನೆ.
ಯಾಕೆ ಈ ಸನ್ಮಾನ @BJP4Karnataka?
ಯಾವ ಸಾಧನೆಗೆ?
ಸಾವಿರಾರು ಮಹಿಳೆಯರ ಮೇಲೆ ಮೃಗೀಯ ವರ್ತನೆ ತೋರಿದ್ದಕ್ಕಾ?
ಸಾವಿರಾರು ಮಹಿಳೆಯರ ಮಾನ ಹರಾಜು ಹಾಕಿದ್ದಕ್ಕಾ?
ಸಾವಿರಾರು ಸಂಸಾರಗಳನ್ನು ಮುರಿದಿದ್ದಕ್ಕಾ?
ಸಾವಿರಾರು ವಿಡಿಯೋ ಮಾಡಿದಕ್ಕಾ?
ಮಹಿಳಾ ಪೀಡನೆಯ ಪೆನ್ ಡ್ರೈವ್ ಹಗರಣದ ಬಗ್ಗೆ ಬಿಜೆಪಿ ನಾಯಕರಿಗೆ ಮೊದಲೇ ತಿಳಿದ ನಂತರವೂ ಸನ್ಮಾನಿಸಿ ಶಾಲು ಹೊದಿಸಿದ್ದಾರೆ ಎಂದರೆ ಮಹಿಳೆಯರ ಮಾನ ಹರಾಜು ಹಾಕುವಲ್ಲಿ ಬಿಜೆಪಿಯ ಪ್ರೋತ್ಸಾಹವೂ ಇದೆ ಎಂದರ್ಥ.
ಹಗರಣದ ಬಗ್ಗೆ ತಿಳಿದಿದ್ದರೂ ಆತನನ್ನು ಬೆಂಬಲಿಸಿದ್ದೇಕೆ ಬಿಜೆಪಿ?
आज संसद सत्र शुरू होने से पहले PM मोदी ने 8 मिनट 25 सेकंड का संबोधन दिया।
इस संबोधन में PM मोदी, मणिपुर पर केवल 36 सेकंड बोले, फिर राजस्थान-छत्तीसगढ़ पर राजनीति करने लगे।
मोदी जी, आपको माफी मांगनी चाहिए और दुर्भाग्य है कि आप इस देश के प्रधानमंत्री हैं।
संसद के बाहर IYC का जंगी प्रदर्शन:-
- 80 दिनों से मणिपुर जल रहा है
- महिलाओं के साथ बलात्कार हो रहा है
- सैकड़ों लोग हिंसा में मर चुके है
- हजारों घर जलाए जा चुके है
और प्रधानमंत्री कार्यवाही करने की जगह कह रहे है वो कभी अपराधियों को माफ नही कर पाएंगे।
आजाद भारत ने कभी इतना कायर प्रधानमंत्री नही देखा।
ಮಣಿಪುರದಲ್ಲಿ ಮಹಿಳೆಯರೊಂದಿಗೆ ನಡೆಯುತ್ತಿರುವ ಭೀಕರ ಘಟನೆಯನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ @dnetta ಅವರ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮಣಿಪುರದಲ್ಲಿ ದೇಶದ ಹೆಣ್ಣು ಮಕ್ಕಳ ಮಾನ ಮರ್ಯಾದೆಯೊಂದಿಗೆ ಆಟವಾಡುತ್ತಿದ್ದು, ಪ್ರಧಾನಿ ಮೋದಿ ಕಣ್ಣು ಮುಚ್ಚಿ ಕುಳಿತಿದ್ದಾರೆ. ಮೋದಿ ಸರ್ಕಾರದ ಈ ಹೇಡಿತನ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತ ದುರ್ಘಟನೆ.
Manipur is burning. Women are raped, naked, paraded and horrific violence is taking place.
But the Prime Minister has kept quiet for so long.
Today, after so much outrage, he gave a statement outside the Parliament.
We want a detailed discussion on Manipur and PM Modi should make an elaborate statement on the same in the House.
We also demand immediate resignation of Manipur Chief Minister and an imposition of President's Rule.
ಪಂಜಾಬ್ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಪ್ರತಿಭಾವಂತ ಸಂಗೀತಗಾರರಾದ ಶ್ರೀ ಸಿಧು ಮೂಸ್ ವಾಲಾ ಅವರ ಹತ್ಯೆಯು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಇಡೀ ಭಾರತ ರಾಷ್ಟ್ರಕ್ಕೆ ಭೀಕರ ಆಘಾತವನ್ನುಂಟು ಮಾಡಿದೆ.
ಅವರ ಕುಟುಂಬ, ಅಭಿಮಾನಿಗಳು ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪಗಳು.@iSidhuMooseWala@INCPunjab@NSUIPunjab
ಪಂಜಾಬ್ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಪ್ರತಿಭಾವಂತ ಸಂಗೀತಗಾರರಾದ ಶ್ರೀ ಸಿಧು ಮೂಸ್ ವಾಲಾ ಅವರ ಹತ್ಯೆಯು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಇಡೀ ಭಾರತ ರಾಷ್ಟ್ರಕ್ಕೆ ಭೀಕರ ಆಘಾತವನ್ನುಂಟು ಮಾಡಿದೆ.
ಅವರ ಕುಟುಂಬ, ಅಭಿಮಾನಿಗಳು ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪಗಳು. @iSidhuMooseWala@NSUIPunjab@INCPunjab
@NSUIKarnataka ರಾಜ್ಯ ಸಮಿತಿ ಮತ್ತು #KSLU ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಕೊನೆಗೂ ಜಯ ದೊರೆತಿದೆ. KSLU ಪರೀಕ್ಷೆಯನ್ನು ಪ್ರಮೋಟ್ ಮಾಡಿ ಹೈ ಕೋರ್ಟ್ ಆದೇಶ ನೀಡಿದೆ. ಈ ಆದೇಶದಿಂದ KSLU ಉಪ ಕುಲಪತಿಗಳಾದ ಈಶ್ವರ್ ಭಟ್ ಅವರಿಗೆ ಮತ್ತು ರಾಜ್ಯ ಕಾನೂನು ಸಚಿವರಾದ ಮಾಧುಸ್ವಾಮಿ ಮತ್ತು ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
Members of @NSUIKarnataka leading the protest at KSLU met the CLP leader Shri @siddaramaiah brought to his notice about the entire movement and the struggle of KSLU students. He promised to voice #JusticeForKSLUStudents in the assembly session.
Day 4 of hunger strike from KSLU students along with @NSUIKarnataka members, still the VC is stubborn and doesn’t care about addressing the students.
Due to mismanagement of KSLU these students have lost 6 months already
#JusticeForKSLUStudents#NSUIwithStudents@Neerajkundan
Students are losing precious one more year with tactful delays!
VC, #Lawminister@JCMBJP should seriously look into the guidelines provided by #BCI to ensure the upliftment of students.
Why so adamant?
3/3
@CMofKarnataka@BSBommai
Now, the university is only bent upon offline exams & is not even looking at other three modes.
Rather than looking at the welfare of the students, the administration is resorting to dictatorial leadership by arm twisting the students is highly condemnable.
2/3
@NSUIKarnataka