ಕನಕಪುರ ಟೌನ್ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಕನಕಪುರ ತಾಲ್ಲೂಕು ತನಿಖಾ ತಂಡದ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ ಕೋಟ್ಪಾ 2003 ಕಾಯ್ದೆಯ ಸೆಕ್ಷನ್4 ಸೆಕ್ಷನ್6A ಅಡಿಯಲ್ಲಿ ದಂಡ ವಿಧಿಸಲಾಯಿತು @ZPramanagara @sp_ramanagara @VRmgm
ಕನಕಪುರ ಟೌನ್ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಕನಕಪುರ ತಾಲ್ಲೂಕು ತನಿಖಾ ತಂಡದ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ ಕೋಟ್ಪಾ 2003 ಕಾಯ್ದೆಯ ಸೆಕ್ಷನ್4 ಸೆಕ್ಷನ್6A ಅಡಿಯಲ್ಲಿ ದಂಡ ವಿಧಿಸಲಾಯಿತು @ZPramanagara @sp_ramanagara @VRmgm
ಇಂದು ಚನ್ನಪಟ್ಟಣ ತಾಲ್ಲೂಕಿನ ಹೋಂ ಗಾರ್ಡ್ಸ್ ತರಬೇತಿಯಲ್ಲಿರುವ ಶಿಬಿರಾರ್ಥಿಗಳಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಕೋಟ್ಪಾ2003 ಕಾಯ್ದೆಯ ಅನುಷ್ಠಾನ ಕುರಿತು ಹಾಗೂ ಪ್ರಕೃತಿ ವಿಕೋಪಗಳ ನಿರ್ವಹಣೆ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು @KarnatakaVarthe
@sp_ramanagara @VRmgm@ZPramanagara@DHFWKA
DTCC Ramanagara is Organising Online Quiz Competition for Students and General Public as a part of this event we would like to invite to participate in this competition
Thank you @ZPramanagara @sp_ramanagara @VRmgm@DHFWKA@NammaRmgmMemes
Google Form Link:https://t.co/HSjzmldTHV
DTCC ramanagara Organising Online Quiz Competition for Students and General Public, as a part of this event we would like to invite you to participate in this competition https://t.co/HSjzmldTHV @ZPramanagara@DEORamanagara @sp_ramanagara @VRmgm@RCTCPGI@DHFWKA
DTCC Ramanagara conducted Workshop on implementation of COTPA-2003, to Channapatna Taluk level Enforcement officers and programme was inaugurated by shri Ramesh DySP, officers from various departments present & witnessed the workshop @VRmgm @police_rmn @DHFWKA@ZPramanagara
ಸಾತನೂರು ವ್ಯಾಪ್ತಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತಾಲ್ಲೂಕು ತನಿಖಾದಳ ಹಾಗೂ ಪಂಚಾಯಿತಿ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ಮಾಡುತ್ತಿದ್ದವರ ಮೇಲೆ ಕೋಟ್ಪಾ 2003 ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು @VRmgm @police_rmn @ZPramanagara@DEORamanagara
ಜಿಲ್ಲಾ ತಂಬಾಕು ನಿಯಂತ್ರಣ ಕೋಶ ರಾಮನಗರ ಮತ್ತು ರಾಷ್ಟ್ರೀಯ ಸೇವಾ ಯೋಜನೆ ರೂರಲ್ ಕಾಲೇಜು ಕನಕಪುರ ಸಂಯುಕ್ತಾಶ್ರಯದಲ್ಲಿ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ ಸ್ಪರ್ಧೆ ಅರಿವು ಕಾರ್ಯಕ್ರಮವನ್ನು ರೂರಲ್ ಕಾಲೇಜು ಕನಕಪುರಲ್ಲಿ ಆಯೋಜಿಸಲಾಯಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು @VRmgm@drashwathcn
Despite facing several legal challenges from the tobacco industry, Indian states optimised food laws to enable stricter regulations on smokeless tobacco products than were feasible through use of a tobacco-specific law. https://t.co/pT3toCuTJc @UpendraBhojani
ರಾಮನಗರ ಜಿಲ್ಲೆಯ ಕೈಲಾಂಚ ಅವ್ವೆರಹಳ್ಳಿ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲ್ಲೂಕು ತನಿಖಾ ತಂಡದ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಯಿತು
@VRmgm @police_rmn @CMofKarnataka@drashwathcn@DHFWKA@ZPramanagara
ರಾಮನಗರ ಜಿಲ್ಲೆಯ ಮಾಗಡಿ ಟೌನ್ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲ್ಲೂಕು ತನಿಖಾ ತಂಡದ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಯಿತು.
@VRmgm @police_rmn @CMofKarnataka@drashwathcn@DHFWKA@RCTCPGI @
ಜಿಲ್ಲಾ ತಂಬಾಕು ನಿಯಂತ್ರಣ ಕೋಶ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪ್ರೌಢ ಶಾಲಾ ಮುಖ್ಯೋಪಾಧ್ಯರಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ 2003 ಕಾಯ್ದೆಯ ಅನುಷ್ಠಾನ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಮತ್ತು ತಂಬಾಕು ಮುಕ್ತ ಶಾಲೆಯ ಮಾಪಕಗಳ ಬಗ್ಗೆ ಚರ್ಚಿಸಲಾಯಿತು @VRmgm@drashwathcn@nimmasuresh @police_rmn
ರಾಮನಗರ ಜಿಲ್ಲೆಯ ಬಿಡದಿ ಪುರಸಭೆ ರಸ್ತೆಯಲ್ಲಿ ಶಾಲೆಯ 100ಗಜಗಳ ಅಂತರದಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತನಿಖಾ ತಂಡದ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಯಿತು.
@VRmgm @police_rmn @CMofKarnataka@drashwathcn@DHFWKA