ರೈತ ಬಸಿದ ಒಂದೊಂದು ಹನಿ ಬೆವರಲ್ಲಡಗಿದೆ ದೇಶ ಕಟ್ಟುವ ಶಕ್ತಿ.
ನಾ ಭಾರತ.. ಭಾರತ ನನ್ನಲ್ಲಿ
ನಾ ಜಾಗೃತ.. ಜಾಗೃತಿ ನನ್ನಲ್ಲಿ
Exploring the plethora of colours in Karnataka's landscapes, which serve as a representation of the diverse range of India's cultures and customs.
ಸ್ವಾತಂತ್ರ್ಯ ಹೋರಾಟಗಾರ್ತಿ ಕಸ್ತೂರಬಾ ಗಾಂಧಿ ಜಯಂತಿ ಸ್ಮರಣಾರ್ಥ ಆಚರಿಸಲ್ಪಡುವ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನದಂದು ಮಾತೃತ್ವದ ಮಹತ್ವದ ಕುರಿತು ಜಾಗೃತಿ ಮೂಡಿಸೋಣ.
#ರಾಷ್ಟ್ರೀಯ_ಸುರಕ್ಷಿತ_ಮಾತೃತ್ವ_ದಿನ
ಸ್ನಾನ ಮಾಡಿದ, ಬಟ್ಟೆ ತೊಳೆದ, ಪಾತ್ರೆ ತೊಳೆದ ನೀರಿನಲ್ಲಿ ರಾಸಾಯನಿಕಗಳು ಇರುವುದರಿಂದ ಆ ನೀರನ್ನು ನೇರವಾಗಿ ತರಕಾರಿ, ಸೊಪ್ಪಿನ ಗಿಡಗಳಿಗೆ ಬಳಸುವುದು ಅಪಾಯಕಾರಿ. ಸಂಸ್ಕರಣೆಗೊಂಡ ನೀರನ್ನು ಮಾತ್ರ ಗಿಡಗಳಿಗೆ ಬಳಸಿ; ಆರೋಗ್ಯದ ಕಾಳಜಿ ವಹಿಸಿ.
#RDWSD#RDPR#GreywaterManagement
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ #ದಿಶಾ ಸಭೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಿ.ಕೆ. ಸುರೇಶ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಶಾಸಕರಾದ ಇಕ್ಬಾಲ್ ಹುಸೇನ್, MLC ಎಸ್.ರವಿ ರವರು, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ , ಜಿ.ಪಂ. CEO ದಿಗ್ವಿಜಯ್ ಬೋಡ್ಕೆ ರವರು ಭಾಗಿಯಾಗಿದ್ದರು.
ರಾಮನಗರ ಜಿಲ್ಲೆಯ ಚೌಡೇಶ್ವರಿಪುರದಲ್ಲಿ, ನರೇಗ, ಗ್ರಾಮ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಿಸಲಾಗಿರುವ ಹೊಸ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಲಾಯಿತು.
#Ramanagar#AnganawadisOfKarnataka
First day of #SericultureTour that was organized by the SHG women has seen a great start!
Today, SHG women hosted the first official #Ramanagara_Silk_Tour for German residents. This unique project was started under the guidance of CEO in collaboration with #KabiniTourism
1.
The Common Review Mission team from @MoRD_GOI GoI visited the Smart #Anganwadi centre and Ramanagar One center in Manchanayakanahalli GP, @ZPramanagara
ZP CEO @Ikrum_shariff and other officials were present during the visit.
ಇಂದು ರಾಮನಗರ ಜಿಲ್ಲೆಗೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ #CommonReviewMission ನ ಸದಸ್ಯರುಗಳಾ ಸಭೆಯಲ್ಲಿ ರಾಮನಗರ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್ ಅವರು ಜಿಲ್ಲಾ ಪಂಚಾಯತ್ ವಿವಿಧ ಯೋಜನೆಗಳ ಪ್ರಗತಿ ವರದಿಗಳ ಬಗ್ಗೆ ವಿವರಿಸಿದ ನಂತರ ಅಲವು ಕಾಮಗಾರಿಗಳ ಸ್ಥಳಕ್ಕೆ ಬೇಟಿ ಮಾಡಿದರು
ರಾಮನಗರ ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಯ #ಸ್ಮಾರ್ಟ_ಅಂಗನವಾಡಿ ಕೇಂದ್ರಕ್ಕೆ #CommonReviewMission ನ ಸದಸ್ಯರು ಭೇಟಿ ನೀಡಿ ಸ್ಮಾರ್ಟ್ ತರಗತಿಗಳಲ್ಲಿ ಮಕ್ಕಳು ಭಾಗವಹಿಸುವುದನ್ನು ವೀಕ್ಷಿಸಿದರು
ರಾಮನಗರ ಜಿಲ್ಲೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರನ್ನು ಗೌರವಧನದ ಆಧಾರದ ಮೇಲೆ ನೇಮಕಾತಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. https://t.co/bopFPYRXie
@dwcd_kar
@DRamanagara@ZPramanagara@VRmgm
ರಾಮನಗರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ…....
ಕೆ. ಸಂತೋಷ್ ಬಾಬು, ಐಪಿಎಸ್
ಪೊಲೀಸ್ ಅಧೀಕ್ಷಕರು, ರಾಮನಗರ.
@DgpKarnataka@IgpRange@VRmgm@ZPramanagara
ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ತಾಲ್ಲೂಕಿನ ತುಂಬೆ ಬೀಳು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಲಾಯಿತು.
New Anganawadi center has been inaugurated at Tumbe Beelu village of Uttara Kannada district.
#UttataKannada#AnganawadisOfKarnataka@MinistryWCD | @HalappaAchar
ಅಂಗನವಾಡಿಯ ಮಕ್ಕಳ ಆಟಕ್ಕಾಗಿ ರಾಮನಗರದ ಜಿಲ್ಲಾ ಪಂಚಾಯತಿಯು ಹೊಸದಾಗಿ ಆಟಿಕೆಗಳನ್ನು ಖರೀದಿಸಿ ಅಳವಡಿಸಿದೆ. ಚನ್ನಪಟ್ಟಣದ ಮಾಕಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಈ ಅಂಗನವಾಡಿಯ ಆವರಣದಲ್ಲಿರುವ ಜೋಕಾಲಿ, ಇಳಿಜಾರು ಮತ್ತು ಇನ್ನಿತರ ಆಟಿಕೆಗಳು ಮಕ್ಕಳನ್ನು ಕೈಬೀಸಿ ಕರೆಯುತ್ತಿವೆ.
@drashwathcn@KarnatakaVarthe@ShashikalaJolle
ರಾಮನಗರ ಜಿಲ್ಲೆಯಲ್ಲಿ ಕೋವಿಡ್-19ರ ಮೂರನೇ ಅಲೆ ಹಾಗೂ ಓಮಿಕ್ರಾನ್ ವೈರಾಣು ಹರಡುವುದನ್ನು ತಡೆಗಟ್ಟಲು ಸರ್ಕಾರದ ಆದೇಶದನ್ವಯ ಮತ್ತು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ದಿ. 7.1.2022ರ ವರೆಗೆ ಜಿಲ್ಲೆಯಾದ್ಯಂತ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.