ನಮಸ್ಕಾರ,
ನಿಮ್ಮ ಕಾಳಜಿಯನ್ನು ನಾವು ಗೌರವಿಸುತ್ತೇವೆ. ಆದರೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಸಿಬ್ಬಂದಿಗಳಿಗೆ ಸರ್ಕಾರಿ ನಿಯಮಾನುಸಾರ ವೇತನ ಮತ್ತು ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಿಬ್ಬಂದಿಗಳ ಕಲ್ಯಾಣಕ್ಕೆ KREIS ಸದಾ ಬದ್ಧವಾಗಿದೆ. ದಯವಿಟ್ಟು, ಯಾವ ನಿರ್ದಿಷ್ಟ ಸೌಲಭ್ಯಗಳು ಲಭ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿ.
ವಂದನೆಗಳು,
#SocialWelfare_Karnataka
@GauthamMachaiah Sir..
Will you Also shine the lights on the problems and challenges on the staff who are working in KREIS residential schools..
They are giving best result but they are facing inequality in the facilities...
1) They are not called government employees.
@SWDGoK@CMahadevappa@Captain_Mani72@ed_kreis@CMofKarnataka
ಕ್ರೈಸ್ ನೌಕರರಿಗೆ
1. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸವಲತ್ತುಗಳು ಇಲ್ಲ (KGID,GIS,KASS,) ಇತ್ಯಾದಿ.
ಆದರೆ
2. ಸಂಘದ ನೌಕರರ ಮೇಲೆ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ನಿಯಮಗಳು ಅನ್ವಯವಾಗುತ್ತವೆ
ಇದು ಯಾವ ನ್ಯಾಯ? ಸಮಾನತೆ ಎಲ್ಲಿದೆ?
@SWDGoK@CMahadevappa @kreisemahithi @Captain_Mani72
ಒಂದೇ ಇಲಾಖೆಯಲ್ಲಿನ ವಸತಿ ಶಾಲೆಗಳ ಶಿಕ್ಷಕರಿಗೆ ಸೌಲಭ್ಯಗಳಲ್ಲಿ ತಾರತಮ್ಯ ಸರಿಯೇ?
1. ಕ್ರೈಸ್ ವಸತಿ ಶಾಲೆಗಳು *ಸರ್ಕಾರಿ ಶಾಲೆಗಳು* ಆದರೆ
2. ನೌಕರರು ಸರ್ಕಾರಿ ನೌಕರರಲ್ಲ
ಸಮಾಜ "ಕಲ್ಯಾಣ" ಇಲಾಖೆಯ ವಸತಿ ವಸತಿ ಶಾಲೆಗಳ ಶಿಕ್ಷಕರಿಗೆ "ಸಾಮಾಜಿಕ ನ್ಯಾಯ" ವನ್ನು ಒದಗಿಸಿ.
ಮೇ 26, 2025 ರಿಂದ ವಸತಿ ಶಾಲೆಗಳ ನೌಕರರ ಸಂಘ (ರಿ) ದಿಂದ ಬೆಂಗಳೂರಿನ ಫ್ರೀಡಮ್ ಪಾರ್ಕನಲ್ಲಿ ಸಂವಿಧಾನಾತ್ಮಕ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಸಂಖ್ಯೆಯಲ್ಲಿ ಕ್ರೈಸ್ ವಸತಿ ಶಾಲೆಯ ನೌಕರರು ಸೇರಿ ನ್ಯಾಯಕ್ಕಾಗಿ ಆಗ್ರಹಿಸಿದರು.
@CMofKarnataka