ನವೆಂಬರ್ 14 ರಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನದ ಹೆಸರಿನಲ್ಲಿ ಆಚರಿಸಲಾಗುತ್ತದೆ." ಅಮೂಲ್ಯವಾದ ಮುದ್ದು ಮಕ್ಕಳ ಬದುಕು ಬಂಗಾರವಾಗಲಿ ಎಂದು ಹಾರೈಸುತ್ತ ಎಲ್ಲ ಮಕ್ಕಳಿಗೂ "ಮಕ್ಕಳ ದಿನಾಚರಣೆ" ಶುಭಾಶಯಗಳು
#childrensday#happychildrensday❤️
#childrensday2025
ಸಾಹಿತ್ಯಾಸಕ್ತರಿಗೆ ತಮ್ಮಅತ್ಯುತ್ತಮ ಬರವಣಿಗೆಯ ಮೂಲಕ ಸಾಹಿತ್ಯದ ಹುಚ್ಚು ಹತ್ತಿಸಿದ್ದ ಹಿರಿಯ ಸಾಹಿತಿಗಳು, ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರ ನಿಧನದ ಸುದ್ದಿಯು ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ, ಅವರ ಆತ್ಮಕ್ಕೆ ಭಗವಂತ ಶಾಂತಿಯನ್ನು ದಯಪಾಲಿಸಲಿ ಎಂದು ಕೋರಿಕೊಳ್ಳುತ್ತೇನೆ.
#RIP
ನಾ ನಡೆವ ಕಷ್ಟ- ಸುಖದ ದಾರಿಯಲ್ಲಿ ಜೊತೆಯಾಗಿ ಬಂದ ನನ್ನ ಮುದ್ದು ಮಕ್ಕಳ ತಾಯಿಯ ಜೀವನವು ಸದಾ ನಗುವಿನಿಂದ ತುಂಬಿರಲಿ, ವರುಷಗಳೆಲ್ಲ ಹರುಷ ತರಲಿ ಎಂದು ಹಾರೈಸುತ್ತ ಮತ್ತೋಮ್ಮೆ ಹುಟ್ಟು ಹಬ್ಬದ ಶುಭಾಶಯಗಳು
#Happybirthdaydearwife.