@srivasrbmrccoi1 🚇 ನೇರಳೆ ಮಾರ್ಗದ ಮೆಟ್ರೋ ಸೇವೆ ಪುನರಾರಂಭ
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಯಶಸ್ವಿಯಾಗಿ ಸರಿಪಡಿಸಲಾಗಿದೆ.
✅ ಇಂದು ದಿ 24.06.2026 ರಂದು ಬೆಳಿಗ್ಗೆ 5:00 ಗಂಟೆಯಿಂದ ನೇರಳೆ ಮಾರ್ಗದಾದ್ಯಂತ ಮೆಟ್ರೋ ರೈಲು ಸಂಚಾರವು ನಿಯಮಿತ ವೇಳಾಪಟ್ಟಿಯಂತೆ ಪುನರಾರಂಭಗೊಳ್ಳಲಿದೆ. @krishnabgowda
AKSSA ಸ್ಪರ್ಧಾರ್ಥಿಗಳ ನೋವು ತಿಳಿದು ಸರಕಾರ ಬೇಗ ಒಳ ಮೀಸಲಾತಿ ಜಾರಿಮಾಡಿ ವಯೋಮಿತಿ ಸಡಿಲಿಕೆ ಮಾಡಿ ಖಾಲಿ ಇರುವ ಎಲ್ಲ ಹುದ್ದೆಗಳ ಅಧಿಸೂಚನೆ ಆಗಬೇಕು ಅಂತ ಶಾಂತಿಯುತ ಹೋರಾಟ ಹಮ್ಮಿಕೊಂಡಿದ್ದಾರೆ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಿ, ಅಧಿಕಾರಕ್ಕೆ ಬಂದ ನಂತರ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಅಂತ ಹೇಳಿ ಸರಕಾರ ಮೋಸ ಮಾಡಿದೆ.
ದಾರವಾಡದ ಶ್ರೀನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಓದಲು ಬಂದ ಗಂಗಾಧರ ಕರಿಗೌಡರ (ಇಂಜಿನಿಯರ್ ಪದವಿದರ ವಿದ್ಯಾರ್ಥಿ ವಯಸ್ಸು ಸುಮಾರು 32) ಎಂಬ ವಿದ್ಯಾರ್ಥಿ ಒಬ್ಬ ಹಠಾತ್ತನೆ ಮರಣ ಹೊಂದಿದು ನಿಜಕ್ಕೂ ದುರದೃಷ್ಟಕರ,
ಮೆಲ್ನೊಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಕಂಡು ಬಂದಿದೆ. ಅವರ ಸಂಬಂಧಿಕರು ಹೆಳುವ ಪ್ರಕಾರ 5 ವರ್ಷದಿಂದ ಮನೆಯ ಯಾವುದೇ ಕಾರ್ಯಕ್ರಮಗಳಿಗೆ ಹೊಗದೆ ಅಧ್ಯಯನದಲ್ಲಿ ನಿರಂತರವಾಗಿದ, ಆದರೆ ಇತ್ತಿಚಿನ ದಿನಗಳಲ್ಲಿ ಯಾವುದೇ ನೊಟಿಪಿಕೇಶನ್ ಆಗದೆ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಮನೊಸ್ಥೈರ್ಯ ಕುಸಿತವಾಗುತ್ತಿರುವುದು ನಿಜಕ್ಕೂ ವಿಪರ್ಯಾಸ, ಸರ್ಕಾರ ವಿದ್ಯಾರ್ಥಿಗಳ ಈ ಕಷ್ಟಕರ ವಿಷಯವನ್ನು ಅರ್ಥ ಮಾಡಿಕೊಳ್ಳದೆ ಒಳಮಿಸಲಾತಿ ವಿಷಯ ಇಟ್ಟುಕೊಂಡು ನೊಟಿಪಿಕೇಶನ್ ಮುಂದುಡುತ್ತಾ ಹೊಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ... ಸರ್ಕಾರದ ಈ ದುರ್ವರ್ತನೆ ಹೀಗೆ ಮುಂದುವರೆದರೆ ಮುಂದೊಂದಿನ ವಿದ್ಯಾರ್ಥಿ ಕ್ರಾಂತಿ ಮಾಡುವುದು ಅನಿವಾರ್ಯವಾಗುತ್ತದೆ... ಪ್ರತಿಯೊಬ್ಬರು ಸರ್ಕಾರ ಸ್ಪರ್ಧಾತಿಗಳ ಬಗ್ಗೆ ತೊರುತ್ತಿರುವ ಈ ನಿರ್ಲಕ್ಷ್ಯ ಬಗ್ಗೆ ಜಾಗೃತವಹಿಸಿ ಒಗ್ಗೂಡಿ ಹೊರಾಡಬೇಕು ಇಲ್ಲದಿದ್ದರೆ ಅದೆಷ್ಟು ವಿದ್ಯಾರ್ಥಿಗಳ ಮನೊಸ್ಥೈರ್ಯ ಕುಸಿದು ಜೀವಗಳು ಸಾವಿಗೆ ಬಲಿಯಾಗುತ್ತೆ ಗೊತ್ತಿಲ್ಲ....@siddaramaiah@kharge@RahulGandhi@PriyankKharge
ಸರ್ಕಾರ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡಬೇಕು. ಅದರಂತೆ, ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೂ ಸಹ ಜೂನಿಯರ್ ಇಂಜಿನಿಯರ್ (ಸಿವಿಲ್) ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇರುವ ಅಡೆ-ತಡೆಗಳನ್ನು ನಿವಾರಿಸಬೇಕು. ಹೆಚ್ಚು ಅಭ್ಯರ್ಥಿಗಳು (large talent pool) ಇದ್ದಾಗ ಸರ್ಕಾರಕ್ಕೂ ಸಹ ಅರ್ಹ, ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬಹುದು.
ಈ ಹಿಂದೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ (VAO) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಅವಕಾಶ ನೀಡಿರುತ್ತಾರೆ. ಇತರೆ ರಾಜ್ಯಗಳಲ್ಲೂ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಿರುತ್ತಾರೆ. ಸರ್ಕಾರ ಕೂಡಲೇ ನಿಯಮಾವಳಿಗಳನ್ನು ಬದಲಿಸಲಿ.
ಮಾನ್ಯ@RahulGandhi ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎರಡೂವರೆ ಲಕ್ಷ ಖಾಲಿ ಹುದ್ದೆಗಳನ್ನು ತುಂಬುತ್ತವೆ ಎಂಬ ಭರವಸೆ ನೀಡಿ ಎರಡೂವರೆ ವರ್ಷ ಕಳೆದರು ನೇಮಕಾತಿ ನಡೆಸಿಲ್ಲ, ಸರ್ಕಾರದ ವಿರುದ್ಧ ಯುವಕರ ತಾಳ್ಮೆಯ ಕಟ್ಟೆ ಒಡೆಯುತ್ತಿದೆ,ಇಂದು ವಿಜಯಪುರದಲ್ಲಿ ನಡೆದಿರುವ ಹೋರಾಟ ರಾಜ್ಯದಾದ್ಯಂತ ಹಬ್ಬುವ ಮೊದಲು ವಯೋಮಿತಿ ಸಡಿಲಿಸಿ ನೇಮಕಾತಿ ನಡೆಸಿ.
ಮಾನ್ಯ,CM ಮತ್ತುDCM ಅವರೇ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಇಷ್ಟು ಉತ್ತಮವಾದ ಸಲಹೆ ಕೊಟ್ಟಾಗ ಸರ್ಕಾರ ಈ ಬಗ್ಗೆ ವಿಶೇಷ ಆಸಕ್ತಿ ನೀಡುವ ಮೂಲಕ ಅವರ ಮಾತಿಗೆ ಗೌರವ ನೀಡುವ ಮೂಲಕ ಅವರು ನೀಡಿದ ಸಲಹೆಯನ್ನು ಸಿರಿಯಸ್ ಆಗಿ ತಗೊಂಡು ಕಾನೂನು ಅಡಿಯಲ್ಲಿ ಅವಕಾಶ ಇದ್ದರೆ ನೇಮಕಾತಿಗಳನ್ನು ಪ್ರಾರಂಭ ಮಾಡಿ ಸ್ಪರ್ಧಾರ್ಥಿಗಳ ಬೇಡಿಕೆಗೆ ಆದ್ಯತೆ ನೀಡಿ.
GK ಪ್ರಶ್ನೆಗಳಿಗೆ ಉತ್ತರಸಬಹುದು
ಜನರ-ಮನೆಯವರ ಪ್ರಶ್ನೆಗೆ ಏನೇಳಲಿ?ಕಳೆದ ನವೆಂಬರ್ ತಿಂಗಳಿನಿಂದ ರಾಜ್ಯದಲ್ಲಿ NO NOTIFICATIONS FOR JOBS ಮನೆ-ಮನಿ-ಮನಸ್ಸಿನ ಸ್ಥಿತಿUNTOLD ಕಥೆಗಳಾಗಿವೆ!PC,PSI,TEACHERS SDA,FDA ಹುದ್ದೆಗಳು ಖಾಲಿಇವೆ ಆದಷ್ಟು ಬೇಗ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಿ ಎಲ್ಲಾ ಅಭ್ಯರ್ಥಿಗಳಗಳಿಗೆ ಅನುಕೂಲವಾಗುತ್ತದೆ
ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ, ಪರೀಕ್ಷಾರ್ಥಿಗಳ ಹಿತಾಸಕ್ತಿ ಕಾಪಾಡುವಂತೆ ಹಾಗೂ ಭಾಷಾಂತರದಲ್ಲಿ ಆಗುತ್ತಿರುವ ಲೋಪಗಳು ಆಗಬಾರದು ಹಾಗೂ ಭ್ರಷ್ಟರನ್ನು ದೂರವಿಟ್ಟು ಆಯೋಗವನ್ನು ನಡೆಸಬೇಕೆಂದು ಇಂದು ಅಧಿವೇಶನದಲ್ಲಿ ಮಾತನಾಡಿದ ಸಂದರ್ಭ
@AKSSAofficial I #KPSCDroha I #KPSCReforms
ಕೆಪಿಎಸ್ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯ ಸರಿಪಡಿಸಲು ಈಗ ಸರ್ಕಾರದ ಮುಂದೆ ಇರುವುದು ಒಂದೇ ದಾರಿ. ಈಗ ನಡೆಯುತ್ತಿರುವ ಪ್ರಕ್ರಿಯೆ ರದ್ದುಗಳಿಸಿ, ಮರು ಅಧಿಸೂಚನೆ ಹೊರಡಿಸುವುದು. ಸರ್ಕಾರಕ್ಕೆ ನಾವು ಎಲ್ಲ ರೀತಿಯಲ್ಲೂ ಇದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ.
ಸರ್ಕಾರ ಒಂದೆರಡು ದಿನಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ನಮ್ಮದು. ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದೇವೆ. ಒಂದು ವೇಳೆ ಸರ್ಕಾರ ಇನ್ನೂ ಮೀನಾ ಮೇಷ ಎಣಿಸುತ್ತ ಕುಳಿತರೆ ಮಾ.11ರಂದು ಕರ್ನಾಟಕ ರಕ್ಷಣಾ ವೇದಿಕೆ, ಪರೀಕ್ಷೆ ಬರೆದ ಕನ್ನಡ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಒಳಗೊಂಡಂತೆ ದೊಡ್ಡ ಪ್ರಮಾಣದಲ್ಲಿ "ವಿಧಾನಸೌಧ ಮುತ್ತಿಗೆ" ಹಾಕಲಿದ್ದೇವೆ.
ಈಗಾಗಲೇ ವಿಧಾನಸಭೆಯಲ್ಲೂ ಈ ಕುರಿತು ಚರ್ಚೆ ಆಗಿದೆ. ರಾಜ್ಯ ಸರ್ಕಾರದ ಸಚಿವರುಗಳೂ ಸೂಕ್ತಕ್ರಮದ ಭರವಸೆ ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಾದ @siddaramaiah ಅವರು ಕೂಡಲೇ ಮರುಅಧಿಸೂಚನೆ ಹೊರಡಿಸಿ ಯಾರಿಗೂ ಅನ್ಯಾಯವಾಗದಂತೆ ಹೊಸದಾಗಿ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸುತ್ತೇನೆ.
ನಾರಾಯಣಗೌಡರ @narayanagowdru ಒಂದು ಕರೆಗೆ ರಾಜ್ಯದ ಮೂಲೆ ಮೂಲೆ ಇಂದ ಬಂದು ಕನ್ನಡದ ಮಕ್ಕಳಿಗಾಗಿ , ನಾಡಿನ ನ್ಯಾಯಕ್ಕಾಗಿ ಕಡೆಯುಸಿರಿರುವವರೆಗೂ ನಿಂತೇ ನಿಲ್ಲುತ್ತೆನೆ ಎಂಬುವರನ್ನು ನೋಡಿದರೆ. ಒಂದು ಕ್ಷಣ ಮೈ ಜುಮ್ ಎನ್ನುತ್ತದೆ ❤️💛. 🙏
ನ್ಯಾಯ ಎಲ್ಲಿದೆ ಇನ್ನೂ ಸ್ಪಷ್ಟವಾಗಿ ಕಾಣುತ್ತಿಲ್ಲವೇ ಸಿದ್ದರಾಮಯ್ಯ🥹 @siddaramaiah#KPSCMosa
ಕೆಪಿಎಸ್ ಸಿ ನಡೆಸಿದ ಕೆ.ಎ.ಎಸ್ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆ 'ಕೆಪಿಎಸ್ ಸಿ' ಮುತ್ತಿಗೆ ನಡೆಸಿತು. ಇನ್ನೂರಕ್ಕೂ ಹೆಚ್ಚು ಮುಖಂಡರು ಬಂಧಿತರಾದರು. ನೂರಾರು ಕಾರ್ಯಕರ್ತರನ್ನು ಮಾರ್ಗಮಧ್ಯೆಯೇ ತಡೆಯಲಾಯಿತು. ಸರ್ಕಾರ ಎಂದಿನಂತೆ ಪೊಲೀಸ್ ಬಲವನ್ನು ಬಳಸಿಕೊಂಡು ನಮ್ಮ ಚಳವಳಿ ಹತ್ತಿಕ್ಕುವ ಪ್ರಯತ್ನ ನಡೆಸಿತು.
ಇಂದಿನ ಚಳವಳಿಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳದಂತೆ ಉದ್ದೇಶಪೂರ್ವಕವಾಗಿಯೇ ಮನವಿ ಮಾಡಿದ್ದೆವು. ನಮಗೆ ಹೋರಾಟ, ಕೇಸು, ಜೈಲು ಹೊಸದೇನೂ ಅಲ್ಲ. ಆದರೆ ಈ ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗಬಾರದು. ಆ ಕಾರಣಕ್ಕಾಗಿ ಈ ಪ್ರತಿಭಟನೆಯಿಂದ ದೂರ ಉಳಿಯುವಂತೆ ಅವರಿಗೆ ಸೂಚಿಸಿದ್ದೆವು.
ನಮ್ಮ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ಕನ್ನಡ ಮಾಧ್ಯಮದ ಮಕ್ಕಳಿಗೆ ಆಗಿರುವ ಅನ್ಯಾಯ ಸರಿಪಡಿಸುವವರೆಗೆ ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಗುರುವಾರದಿಂದ ನಮ್ಮ ಚಳವಳಿಯನ್ನು ತೀವ್ರಗೊಳಿಸುತ್ತೇವೆ. ಮಾನ್ಯ ಮುಖ್ಯಮಂತ್ರಿ @siddaramaiah ಸಿದ್ಧರಾಮಯ್ಯನವರಿಗೆ ಕನ್ನಡದ ಮಕ್ಕಳ ಅಳಲು, ಸಂಕಟ ಇನ್ನೂ ತಟ್ಟಿದಂತಿಲ್ಲ. ಹೀಗಾಗಿ ಗುರುವಾರದಿಂದ ಕರವೇ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸೇರಿ ಒಂದು ಲಕ್ಷ ಪತ್ರಗಳನ್ನು ರಕ್ತದಲ್ಲಿ ಬರೆದು ಪೋಸ್ಟ್ ಮಾಡುವ ಉದ್ದೇಶ ಹೊಂದಿದ್ದೇವೆ. ಆಗಲಾದರೂ ನಮ್ಮ ಮುಖ್ಯಮಂತ್ರಿಗಳ ಮನಸು ಕರಗಬಹುದು ಎಂಬುದು ನಮ್ಮ ನಿರೀಕ್ಷೆ.
ನಂತರ ಈ ಚಳವಳಿಯನ್ನು ನಾವು ಜಿಲ್ಲಾಮಟ್ಟಕ್ಕೆ ವಿಸ್ತರಿಸಲಿದ್ದೇವೆ. ಆಹೋರಾತ್ರಿ ಧರಣಿಗಳನ್ನು ಹಮ್ಮಿಕೊಳ್ಳಲಿದ್ದೇವೆ.
ಸರ್ಕಾರ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತಪ್ಪು ತಪ್ಪಾದ ಪ್ರಶ್ನೆಗಳನ್ನು ಕೊಟ್ಟು ಅವರನ್ನು ವಂಚಿಸುವುದಕ್ಕೆ ಅರ್ಥವೇ ಇಲ್ಲ. ಕೆಪಿಎಸ್ ಸಿಯನ್ನು, ಅಲ್ಲಿನ ಭ್ರಷ್ಟರನ್ನು ಸಮರ್ಥಿಕೊಳ್ಳುವ ಅಗತ್ಯವೂ ಇಲ್ಲ. ವಿದ್ಯಾರ್ಥಿಗಳ ಕೂಗಿಗೆ ಸ್ಪಂದಿಸುವವರೆಗೆ ಈ ಚಳವಳಿ ಮುಂದುವರೆಯುತ್ತದೆ.
- ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
#KPSCMosa #KPSCDroha #KPSC #KARAVE #KRV #ಕರವೇ_ಹೋರಾಟಗಳು
Kpsc ಸಂವಿಧಾನ ಬದ್ದ ಸಂಸ್ಥೆ ಎಂದು ಯಾರು ಪ್ರಶ್ನೆ ಮಾಡಬಾರದು ಎಂಬ ಮನೋಭಾವನೆ ಹೊಂದಿ... ಸರ್ವಧಿಕಾರ ನಡೆಸುತಿದೆ...
ದಯವಿಟ್ಟು ಸನ್ಮಾನ್ಯ ಮುಖ್ಯಮಂತ್ರಿ ಗಳು ಕೂಡಲೇ kpsc ಸರ್ವಧಿಕಾರ ಮತ್ತು ಅಕ್ರಮಕ್ಕೆ ಕಡಿವಾಣ ಹಾಕಬೇಕು... ಇಲ್ಲದಿದ್ದರೆ ತಮ್ಮ ಸರ್ಕಾರಕ್ಕೆ ಕಳಂಕ ಬರುತ್ತದೆ ಎಚ್ಚರ...🔥🔥