ವೈಶಿಷ್ಟ್ಯಪೂರ್ಣ ಬದುಕು, ವಿಶಿಷ್ಟ ಭಾಷಾಶೈಲಿ ಹೊಂದಿರುವ ಕುಂದಾಪುರ ಈ ನೆಲದ ಬಹುತ್ವ ಸಂಸ್ಕೃತಿಯ ದ್ಯೋತಕ. ಇಲ್ಲಿನ ಭಾಷೆ ಮತ್ತು ಬದುಕನ್ನು ಜಗತ್ತ���ನೆದುರು ತೆರೆದಿಡುವ ಪ್ರಯತ್ನವಾಗಿ ಪ್ರತಿ ವರ್ಷ ಅಸಾಡಿ ಅಮವಾಸ್ಯೆಯ ದಿನವನ್ನು ಕುಂದಾಪ್ರ ಕನ್ನಡ ದಿನವಾಗಿ ಆಚರಿಸಲಾಗುತ್ತಿದೆ.
ಸಮಸ್ತ ಕುಂದಾಪುರದ ಜನತೆಗೆ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು.