Social Cohesiveness, Social Accountability, Social & Economic equality and Altruistic Society, established by Basavanna changed the course of our history. These led the evolution of democratic process & yielded permanent solutions to many of our problems.
#BasavaJayanthi
@Kaalateetham Sir, two different things here.
You are referring to Lingayats from point of view of birth.
The article talks -
Lingayats as those following principles laid down by Vachana Sahitya.
@dooraprakash@JagadishSPatil2 can throw more light.
@Karanja_Express@KadakMommaga Two different aspects here.
Lingayatism from point of view of birth. You are referring to this.
The India today article talks about
Whoever follows principles laid down by Vachana Sahitya as Lingayats.
(Due to many reasons the practices have deviated over time among Lingayats)
Paramapujya Sri Siddheshwara Swami Ji will be remembered for his outstanding service to society. He worked tirelessly for the betterment of others and was also respected for his scholarly zeal. In this hour of grief, my thoughts are with his countless devotees. Om Shanti.
ನಾಳೆ, ಸೆಪ್ಟೆಂಬರ್ 2 ರಂದು ಮಂಗಳೂರಿನ ಸೋದರಿಯರು ಮತ್ತು ಸೋದರರೊಂದಿಗೆ ಇರುವ ಸಂದರ್ಭವನ್ನು ಎದುರು ನೋಡುತ್ತಿರುವೆ. 3,800 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ಯೋಜನೆಗಳ ಉದ್ಘಾಟನೆ ಅಥವಾ ಶಿಲಾನ್ಯಾಸ ನೆರವೇರಿಸಲಾಗುವುದು. ಈ ಮುಖ್ಯವಾದ ಯೋಜನೆಗಳು ಯಾಂತ್ರೀಕರಣ ಮತ್ತು ಕೈಗಾರಿಕೀಕರಣಕ್ಕೆ ಸಂಬಂಧಿಸಿದ್ದಾಗಿವೆ.
ಬಸವ ಜಯಂತಿಯ ಈ ಶುಭಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು. ಬಸವಣ್ಣನವರ ಚಿಂತನೆ, ಬೋಧನೆ ಹಾಗು ತತ್ವಾದರ್ಶಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಶಕ್ತಿ ತುಂಬುತ್ತಿದೆ. ಜಗಜ್ಯೋತಿ ಬಸವೇಶ್ವರರ ಕುರಿತು 2020ರಲ್ಲಿ ನಾನು ಮಾಡಿದ ಭಾಷಣವನ್ನು ಹಂಚಿಕೊಳ್ಳುತ್ತಿರುವೆ.
https://t.co/RMDe2bTiMD
ಮೂಢನಂಬಿಕೆ, ಅಸ್ಪೃಶ್ಯತೆ, ಜಾತಿ-ವರ್ಗ, ಚತುವರ್ಣ ಸಿದ್ಧಾಂತ ವಿರೋಧಿಸಿ ಸಮಾನತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರಿಗೆ ಶರಣು ಶರಣಾರ್ಥಿ. ಕಾಯಕ ಸಿದ್ಧಾಂತ ಬೋಧಿಸಿ ದುಡಿಯುವ ಜನರ ಸಮಾಜ ನಿರ್ಮಿಸಲು ಶ್ರಮಿಸಿದರು. ಅವರ ವಚನಗಳು ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನವಾಗಿವೆ. ಸಮಸ್ತ ಜನತೆಗೆ #ಬಸವಜಯಂತಿ ಯ ಶುಭಾಶಯಗಳು.
#BasavaJayanti
ಮಹಾನ್ ಮಾನವತಾವಾದಿ, ಸಮಾನತೆಯ ಹರಿಕಾರರು, ಕ್ರಾಂತಿಯೋಗಿ ಬಸವಣ್ಣನವರ ಜಯಂತಿಯಂದು ಅವರ ತತ್ವಗಳನ್ನು ಸ್ಮರಿಸುತ್ತಾ ಬಸವಣ್ಣನವರ ಚಿತ್ರವನ್ನು ನಮ್ಮ ಪ್ರೊಫೈಲ್ ಚಿತ್ರವನ್ನಾಗಿ ಅಳವಡಿಸಿ ಗೌರವ ಸೂಚಿಸೋಣ.🙏
#BasavaJayanti#ProfilePicture#DP#Buddha#Basava#Ambedkar
PM-KUSUM (Pradhan Mantri Kisan Urja Suraksha evam Utthaan Mahabhiyan) aims at ensuring energy security for farmers in India and to increase the income of farmers and provide sources for irrigation and de-dieselising the agricultural sector.
#greenenergy#renewableenergy