ಭದ್ರತಾ ದೃಷ್ಟಿಯಿಂದ ದಿನಾಂಕ : 16/08/2025 ರಂದು ಮಂಗಳೂರು ರೈಲು ನಿಲ್ದಾಣ ದಲ್ಲಿದ್ದ ರೈಲುಗಾಡಿಗಳು, ಪ್ಲಾಟ್ ಪಾರಂ, ಬುಕ್ಕಿಂಗ್ ಆಫೀಸ್, ಪಾರ್ಸೆಲ್ ಆಫೀಸ್ ಗಳಲ್ಲಿ ತಪಾಸಣೆ ನಡೆಸಿ ಹಾಗೂ ರೈಲ್ವೆ ಯಾರ್ಡ್ ಗಳಲ್ಲಿ ಟ್ರ್ಯಾಕ್ ಪೆಟ್ರೋಲಿಂಗ್ ಮಾಡಿಸಿರುತ್ತಾರೆ. @KarnatakaCops@SWRRLY@compolmlr
ಭದ್ರತಾ ದೃಷ್ಟಿಯಿಂದ ದಿನಾಂಕ : 16/08/2025 ರಂದು ಗದಗ ರೈಲು ನಿಲ್ದಾಣ ದಲ್ಲಿದ್ದ ಪಾರ್ಸೆಲ್ ಆಫೀಸ್ ನಲ್ಲಿ dogsqard ಮತ್ತು ASC ತಂಡದಿಂದ ASC check ಮಾಡಿಸಿರುತ್ತಾರೆ. @KarnatakaCops@SWRRLY@SpGadag
ಭದ್ರತಾ ದೃಷ್ಟಿಯಿಂದ ದಿನಾಂಕ : 16/08/2025 ರಂದು ಬೆಂಗಳೂರು ಗ್ರಾಮಾಂತರ ರೈಲು ನಿಲ್ದಾಣ ದಲ್ಲಿದ್ದ ರೈಲುಗಾಡಿಗಳು, ಪ್ಲಾಟ್ ಪಾರಂ, ಬುಕ್ಕಿಂಗ್ ಆಫೀಸ್, ಪಾರ್ಸೆಲ್ ಆಫೀಸ್ ಗಳಲ್ಲಿ dogsqard ಮತ್ತು ASC ತಂಡದಿಂದ ASC check ಮಾಡಿಸಿರುತ್ತಾರೆ. @KarnatakaCops@SWRRLY@CPBlr
ಭದ್ರತಾ ದೃಷ್ಟಿಯಿಂದ ದಿನಾಂಕ : 16/08/2025 ರಂದು ರಾಯಚೂರು ರೈಲು ನಿಲ್ದಾಣ ದಲ್ಲಿದ್ದ ರೈಲುಗಾಡಿಗಳು, ಪ್ಲಾಟ್ ಪಾರಂ, ಬುಕ್ಕಿಂಗ್ ಆಫೀಸ್, ಪಾರ್ಸೆಲ್ ಆಫೀಸ್ ಗಳಲ್ಲಿ dogsqard ಮತ್ತು ASC ತಂಡದಿಂದ ASC check ಮಾಡಿಸಿರುತ್ತಾರೆ. @KarnatakaCops@SWRRLY@spraichur1
ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಭದ್ರತಾ ದೃಷ್ಟಿಯಿಂದ ದಿನಾಂಕ : 15/08/2025 ರಂದು ಬೆಂಗಳೂರು ದಂಡು ರೈಲು ನಿಲ್ದಾಣ ದಲ್ಲಿದ್ದ ರೈಲುಗಾಡಿಗಳು, ಪ್ಲಾಟ್ ಪಾರಂ, ಬುಕ್ಕಿಂಗ್ ಆಫೀಸ್, ಪಾರ್ಸೆಲ್ ಆಫೀಸ್ ಗಳಲ್ಲಿ dogsqard ಮತ್ತು ASC ತಂಡದಿಂದ ASC check ಮಾಡಿಸಿರುತ್ತಾರೆ. @KarnatakaCops@SWRRLY@CPBlr
ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಭದ್ರತಾ ದೃಷ್ಟಿಯಿಂದ ದಿನಾಂಕ : 15/08/2025 ರಂದು ಮೈಸೂರು ರೈಲು ನಿಲ್ದಾಣದಲ್ಲಿದ್ದ ರೈಲುಗಾಡಿಗಳು, ಪ್ಲಾಟ್ ಪಾರಂ, ಬುಕ್ಕಿಂಗ್ ಆಫೀಸ್, ಪಾರ್ಸೆಲ್ ಆಫೀಸ್ ಗಳಲ್ಲಿ ASC ತಂಡದಿಂದ ASC check ಮಾಡಿಸಿರುತ್ತಾರೆ. @KarnatakaCops@SWRRLY@CPMysuru
ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಭದ್ರತಾ ದೃಷ್ಟಿಯಿಂದ ದಿನಾಂಕ : 15/08/2025 ರಂದು ರಾಯಚೂರು ರೈಲು ನಿಲ್ದಾಣದಲ್ಲಿದ್ದ ರೈಲುಗಾಡಿಗಳು, ಪ್ಲಾಟ್ ಪಾರಂ, ಬುಕ್ಕಿಂಗ್ ಆಫೀಸ್, ಪಾರ್ಸೆಲ್ ಆಫೀಸ್ ಗಳಲ್ಲಿ dogsqard ಮತ್ತು ASC ತಂಡದಿಂದ ASC check ಮಾಡಿಸಿರುತ್ತಾರೆ.@KarnatakaCops@SWRRLY@spraichur1
ಈ ದಿನ ದಿ:15-08-2025ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರು ದಂಡು, ಬೈಯಪ್ಪನಹಳ್ಳಿ, ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯ ಆವರಣದಲ್ಲಿ ಠಾಣಾಧಿಕಾರಿಗಳು ಅಧಿಕಾರಿ ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾರೆ. @KarnatakaCops@SWRRLY@CPBlr@SPHassan2
ಈ ದಿನ ದಿ:15-08-2025ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗದಗ ಬೀದರ್, ರಾಯಚೂರು, ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ಆವರಣದಲ್ಲಿ ಠಾಣಾಧಿಕಾರಿಗಳು ಅಧಿಕಾರಿ ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾರೆ. @KarnatakaCops@SWRRLY@SpGadag@spbidar@spraichur1 @COPBELAGAVI
ಈ ದಿನ ದಿ:15-08-2025ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೈಸೂರು, ಮಂಗಳೂರು, ಬಳ್ಳಾರಿ, ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣೆಯ ಆವರಣದಲ್ಲಿ ಠಾಣಾಧಿಕಾರಿಗಳು ಅಧಿಕಾರಿ ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾರೆ. @KarnatakaCops@SWRRLY@KolarPolice@CPMysuru@compolmlr@BallariSp
ಈ ದಿನ ದಿನಾಂಕ:15-08-2025ರಂದು ಶ್ರೀ. ಯತೀಶ್. N IPS / SP /Railways ರವರು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ರೈಲ್ವೆ ಪೊಲೀಸ್ ಕಚೇರಿಯ ಆವರಣದಲ್ಲಿ ಅಧಿಕಾರಿಯ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸುತ್ತಾರೆ. @KarnatakaCops@SWRRLY@CPBlr@DCPWestBCP
ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದಿ;14/08/2025 ರಂದು ಬಂಗಾರಪೇಟೆ ರೈಲು ನಿಲ್ದಾಣ ದಲ್ಲಿದ್ದ ರೈಲುಗಾಡಿಗಳು, ಪ್ಲಾಟ್ ಪಾರಂ, ಬುಕ್ಕಿಂಗ್ ಆಫೀಸ್, ಪಾರ್ಸೆಲ್ ಆಫೀಸ್ ಗಳಲ್ಲಿ dogsqard ಮತ್ತು ASC check ಮಾಡಿಸಿರುತ್ತಾರೆ. @KarnatakaCops@SWRRLY@CPBlr@KolarPolice
ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದಿ:14/08/2025 ರಂದು ಗದಗ ರೈಲು ನಿಲ್ದಾಣದ ಸರಹದ್ದಿನ ಮುನಿರಾಬಾದ್ ರೈಲು ನಿಲ್ದಾಣದಲ್ಲಿದ್ದ ರೈಲುಗಾಡಿಗಳು, ಪ್ಲಾಟ್ ಪಾರಂ, ಬುಕ್ಕಿಂಗ್ ಆಫೀಸ್, ಪಾರ್ಸೆಲ್ ಆಫೀಸ್ ಗಳಲ್ಲಿ dogsqard & ASC check ಮಾಡಿಸಿರುತ್ತಾರೆ.@KarnatakaCops@SWRRLY@SpGadag
ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದಿನಾಂಕ : 14/08/2025 ರಂದು ಮೈಸೂರು ರೈಲು ನಿಲ್ದಾಣ ದಲ್ಲಿದ್ದ ರೈಲುಗಾಡಿಗಳು, ಪ್ಲಾಟ್ ಪಾರಂ, ಬುಕ್ಕಿಂಗ್ ಆಫೀಸ್, ಪಾರ್ಸೆಲ್ ಆಫೀಸ್ ಗಳಲ್ಲಿ dogsqard ಮತ್ತು ASC ತಂಡದಿಂದ ASC check ಮಾಡಿಸಿರುತ್ತಾರೆ. @KarnatakaCops@SWRRLY@CPMysuru