Well said @kashyapnandan_ , just not only Digital membership, many other programs like #BharatJodoYatra etc speak about @manickamtagore organising skills which eventually helped party to reach best in Telangana
"ಎಲ್ಲಾದರೂ ಇರು ಹೇಗಾದರೂ ಇರು ಚುನಾವಣೆ ಬಂದಾಗ ಮಾತ್ರ ಕರ್ನಾಟಕದಲ್ಲೇ ಇರು" ಎಂಬ ನೀತಿ ಪಾಲಿಸುತ್ತಿರುವ @narendramodi ಅವರಿಗೆ 6 ಪ್ರಶ್ನೆಗಳನ್ನ�� ಮುಂದಿಡುತ್ತಿದ್ದೇನೆ.
ಸಂಸತ್ತಿನಲ್ಲಿ & ಮಾದ್ಯಮಗಳೆದುರು ಉತ್ತರದಾಯಿತ್ವದಿಂದ ಜಾರಿಕೊಳ್ಳುವ ಜಾಣ್ಮೆ ತೋರಿಸುವ ಮೋದಿಯವರು ಈಗಲಾದರೂ ನಾವು ಮುಂದಿಡುತ್ತಿರುವ ಜನರ ಪ್ರಶ್ನೆಗೆ ಉತ್ತರಿಸಲಿ.
ನನ್ನ ವಿರುದ್ಧ ಯಾರೋ ಅನಾಮಧೇಯರು ಸುಳ್ಳಿನ ಕಂತೆಗಳ ಪುಸ್ತಕ ಬರೆಯುತ್ತಾರೆ, ಆ ಪುಸ್ತಕವನ್ನು ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ ಬಿಡುಗಡೆ ಗೊಳಿಸಲ��� ಸಮಾರಂಭ ಆಯೋಜಿಸುತ್ತಾರೆ. ಇಂತಹ ಕುಚೇಷ್ಠೆ-ಕುಚೋದ್ಯಗಳನ್ನು ಬೆಂಬಲಿಸುವವರಿಗೆ ವಿಶ್ವಾಸಾರ್ಹ ಹಿನ್ನೆಲೆಯ ಬಿಬಿಸಿ ಮಾಧ್ಯಮ ಸಂಸ್ಥೆಯನ್ನು ವಿರೋಧಿಸುವ ಯಾವ ನೈತಿಕತೆ ಇದೆ @BJP4India?
4/4
#BBC
Bommai Govt has eclipsed the future of #Karnataka’s youth.
The only Job creation is for SCAMSTERS by putting JOBS ON SALE to the highest bidder.
The New Expose in #PSIScam proves that “investigators need to be investigated first”,with needle of suspicion at CM & HM.
Sack HM👇🏼
ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ ಕಗ್ಗಲೀಪುರದ ಪ್ರದೀಪ್ ಅವರ ನಿವಾಸಕ್ಕೆ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ @rssurjewala ಅವರ ಜೊತೆಗೂಡಿ ಭೇಟಿ ನೀಡಿ, ಮೃತರ ಕುಟುಂಬದವರಿಗೆ ���ಾಂತ್ವನ ಹೇಳಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ @RLR_BTM ಸೇರಿದಂತೆ ಇನ್ನಿತರರು ನನ್ನೊಂದಿಗಿದ್ದರು.
PM @narendramodi Jalajeevan Mission has failed completely. It is evidenced by the deaths of people drinking contaminated water in Bagalkot, Bijapur and Kolar. If people are struggling without drinking water, are you here just promoting Hindutva?
#TroubleEngineSarkara
ಕೋವಿಡ್ನಿಂದಾಗಿ ಲಕ್ಷಾಂತರ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. @narendramodi ಪ್ರತಿ ವರ್ಷ 2 ಕೋಟಿ ಉದ್ಯೋಗ ಒದಗಿಸುವ ನಿಮ್ಮ ಭರವಸೆ ಎಲ್ಲಿದೆ?ಬಡವರು, ಮಧ್ಯಮ ವರ್ಗದವರು ಕೆಲಸವಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರೋಕ್ಷವಾಗಿ ಜನರನ್ನು ಕೊಂದಿದ್ದಕ್ಕಾಗಿ ನಿಮಗೆ ತಪ್ಪಿತಸ್ಥ ಭಾವನೆ ಇಲ್ಲವೇ?
#TroubleEngineSarkara
ನಾನು ಜೆಡಿಎಸ್ ಪಕ್ಷದ ಅಧ್ಯಕ್ಷನಾಗಿದ್ದಾಗ ಪಕ್ಷ ಮೊದಲ ಬಾರಿ 59 ಸೀಟುಗಳನ್ನು ಗೆದ್ದಿತ್ತು. ಅದಾದ ನಂತರ ಇದಕ್ಕಿಂತ ಕಡಿಮೆ ಸೀಟುಗಳನ್ನು ಜೆಡಿ ಎಸ್ ಗೆದ್ದಿದೆಯೇ ಹೊರತು ಹೆಚ್ಚಾಗಿಲ್ಲ. ಕಳೆದ ಬಾರಿ 37 ಸ್ಥಾನ ಗೆದ್ದರು, ಇದು ಪೂರ್ಣ ಬಹುಮತ ಪಡೆದಂತೆಯಾ? 2/4
#Belagavi
ನನ್ನ ಪ್ರೀತಿಯ ತಮ್ಮ, ವಿಧಾನಪರಿಷತ್ತಿನ ಸದಸ್ಯರೂ ಆದ ಶರಣ ಸುನೀಲ್ ಗೌಡ ಪಾಟೀಲನಿಗೆ 50ನೇ ಜನ್ಮದಿನದ ಶುಭಾಶಯಗಳು. ಸರಳತೆ-ಮೃದು ವ್ಯಕ್ತಿತ್ವವೇ ಅವನ ಶಕ್ತಿ. ಅವನ ಮೇಲೆ ಯುವಜನರ ಪ್ರೀತಿ ಅಭಿಮಾನ ಅಪಾರ.
ಭಗವಂತನ ಕೃಪೆ ನಿನ್ನ ಮೇಲೆ ಸದಾ ಇರಲಿ.
ಯಶಸ್ಸಿನ ಹಾದಿ ನಿನ್ನದಾಗಲಿ.
ನಿನ್ನ ಜನಸೇವೆ ನಿರಂತರವಾಗಿರಲಿ.
@reachsbpmlc
ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಸಂಸ್ಥೆಗಳು ಹಿಂದು,ಮುಸ್ಲಿಮ್ ಯಾರದ್ದೇ ಆಗಿರಲಿ ಮುಲಾಜಿಲ್ಲದೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳುತ್ತಲೇ ಬಂದಿದ್ದನ್ನು ಪುನರುಚ್ಚರಿಸುತ್ತೇನೆ.
ಜಾತಿ,ಧರ್ಮಗಳ ಆಧಾರದ ಪಕ್ಷಪಾತ, ಪೂರ್ವ��್ರಹಗಳಿಂದ ಸರ್ಕಾರ ವರ್ತಿಸಬಾರದು ಎನ್ನುವುದಷ್ಟೇ ನನ್ನ ಸಲಹೆ.
#PFIBan