೨೨ ಲಕ್ಷ ನೀಟ್ ಅಭ್ಯರ್ಥಿಗಳ ಭವಿಷ್ಯದ ಜೊತೆಗೆ ಸರ್ಕಾರ ಚೆಲ್ಲಾಟ ಆಡಿದಾಗ ಸುಮ್ಮನಿದ್ದವರು, ೨೦ ವಿದ್ಯಾರ್ಥಿಗಳು ಆತ್ಮಹತ್ಯೆ ಸುಮ್ಮನಿದ್ದವರು ಈಗ ಈ ವಿಡಿಯೋ ನೋಡಲೇಬೇಕು!
#NEET#neetexam
ರಕ್ತವು ಜೀವ ಉಳಿಸುವ ಸಂಜೀವಿನಿಯಂತೆ. ಸಕಾಲದಲ್ಲಿ ರಕ್ತ ದೊರೆತರೆ ಅಮೂಲ್ಯ ಜೀವ ಉಳಿಯುತ್ತದೆ. ರಕ್ತದಾನದ ಕುರಿತು ಸೂಕ್ತ ಅರಿವು ಎಲ್ಲರಲ್ಲೂ ಇರಲಿ. ಸ್ವಯಪ್ರೇರಿತರಾಗಿ ರಕ್ತದಾನ ಮಾಡೋಣ, ಜೀವ ಉಳಿಸೋಣ.
#WorldBloodDonorDay
A quick look at ‘Kaveri’, India’s most powerful fully indigenous 64-qubit superconducting quantum processor, built by Bengaluru-based @qpiai.
Only 7 countries in the world can design and fabricate a quantum processor like this. Today, India and Karnataka stand in that elite company.
Kaveri is the most powerful quantum chip ever built in India, crossing the critical 50-qubit threshold that scientists globally recognize as the point where quantum systems begin to surpass classical computers in specific problem domains.
Kaveri is a testament to what Bengaluru’s innovation ecosystem can deliver for the nation.
Karnataka is also home to India’s first commercially deployed quantum computer installed at IIIT Dharwad and IIIT-Raichur under the @ITBTGoKs LEAP initiative placing the state at the forefront of India’s quantum computing journey.
ಕಲಬುರಗಿಯ ಮೊದಲ ‘ಮಿಯಾವಾಕಿ’ ಅರಣ್ಯ ಕ್ರಾಂತಿ!
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿಯ ಲುಂಬಿನಿ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಜಿಲ್ಲೆಯ ಮೊಟ್ಟಮೊದಲ ‘ಮಿಯಾವಾಕಿ ಅರಣ್ಯ’ ಯೋಜನೆ ಇಂದು ಅತ್ಯಂತ ಯಶಸ್ವಿಯಾಗಿ ಕಣ್ಮನ ಸೆಳೆಯುತ್ತಿದೆ. ಕೇವಲ 17 ತಿಂಗಳ ಹಿಂದೆ ಸುಡುವ ಮಣ್ಣನ್ನು ಹೊತ್ತಿದ್ದ ಬರಡು ಭೂಮಿ, ಇಂದು ಹಕ್ಕಿಗಳ ಚಿಲಿಪಿಲಿ ಇಂಚರದ ದಟ್ಟವಾದ ಕಾನನವಾಗಿ ಮಾರ್ಪಟ್ಟಿದೆ.
ಈ ಬರಡು ನೆಲದಲ್ಲಿ 2024ರ ಡಿಸೆಂಬರ್ 2ರಂದು ಜಪಾನಿ ತಂತ್ರಜ್ಞಾನದ ವಿಶಿಷ್ಟ ಅರಣ್ಯೀಕರಣ ಯೋಜನೆಗೆ ಚಾಲನೆ ನೀಡಲಾಗಿತ್ತು. ಉದ್ಯಾನವನದ ಕೇವಲ 18 ಗುಂಟೆ ವಿಸ್ತೀರ್ಣದ ಪುಟ್ಟ ಜಾಗದಲ್ಲಿ ಒಟ್ಟು 42 ವಿವಿಧ ಸ್ಥಳೀಯ ಜಾತಿಯ 2,000ಕ್ಕೂ ಅಧಿಕ ಸಸಿಗಳನ್ನು ನಾಟಿ ಮಾಡಲಾಗಿತ್ತು. ಈ ಗಿಡಗಳು ಒಂದೂವರೆ ವರ್ಷದಲ್ಲೇ ಮುಗಿಲೆತ್ತರಕ್ಕೆ ಬೆಳೆದಿವೆ.
ಈ ಆಕರ್ಷಕ ಅರಣ್ಯವು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅತ್ಯುತ್ತಮ ತಾಣವಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ನಗರ ಭಾಗದಲ್ಲಿಯೂ ಮಿಯಾವಾಕಿ ಅರಣ್ಯ ಬೆಳೆಸಲು ಉದ್ದೇಶಿಸಲಾಗಿದೆ.
ಕಲಬುರಗಿಯನ್ನು ಮಾದರಿ ಪರಿಸರ ಸ್ನೇಹಿ ಜಿಲ್ಲೆಯನ್ನಾಗಿ ರೂಪಿಸಲು ಗ್ಯಾರಂಟಿ ಸರ್ಕಾರ ಬದ್ಧವಾಗಿದೆ.
ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನನ್ನ ತವರು ಜಿಲ್ಲೆ ಕಲ್ಪತರು ನಾಡು ತುಮಕೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ನನ್ನ ಅಭಿಮಾನಿ ಬಳಗವು ಅದ್ಧೂರಿಯಾಗಿ ಸ್ವಾಗತಿಸಿದರು.
ನಗರದ ಬಟವಾಡಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಟೌನ್ಹಾಲ್ವರೆಗೆ ಹಮ್ಮಿಕೊಂಡಿದ್ದ 'ಅಭಿನಂದನಾ ಮೆರವಣಿಗೆಯಲ್ಲಿ' ಪಕ್ಷದ ಕಾರ್ಯಕರ್ತರೊಂದಿಗೆ ಭಾಗವಹಿಸಿ, ಎಲ್ಲರೂ ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.
ನಾನು ರಾಜಕೀಯ ಜೀವನದಲ್ಲಿ ಹೆಜ್ಜೆ ಹಾಕಿದ ದಿನಗಳಿಂದ ಇಂದಿನವರೆಗೂ ನನ್ನೊಂದಿಗೆ ನಿಂತು, ಪ್ರೋತ್ಸಾಹ ನೀಡಿ, ಪ್ರತಿಯೊಂದು ಹಂತದಲ್ಲೂ ಬೆಂಬಲಿಸಿದ ಜಿಲ್ಲೆಯ ಹಾಗೂ ವಿಶೇಷವಾಗಿ ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರಗಳ ಜನತೆಯ ನಾನು ಸದಾ ಚಿರಋಣಿ.
ಈ ಗೌರವವು ಕೇವಲ ನನಗೆ ಸಲ್ಲುವುದಲ್ಲ; ನನ್ನ ಯಶಸ್ಸಿಗಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತನಿಗೆ, ಪಕ್ಷದ ಹಿರಿಯ ನಾಯಕರು ಹಾಗೂ ಮುಖಂಡರಿಗೆ, ಯುವಕರಿಗೆ, ಮಹಿಳೆಯರಿಗೆ ಮತ್ತು ತುಮಕೂರಿನ ಸಮಸ್ತ ಜನತೆಗೆ ಸಲ್ಲುತ್ತದೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸ ಜವಾಬ್ದಾರಿಯನ್ನು ಹೆಚ್ಚಿಸಿದೆ.
ನಿಮ್ಮೆಲ್ಲರ ಆಶೀರ್ವಾದ, ಪ್ರೀತಿ ಮತ್ತು ಬೆಂಬಲವೇ ಜನಸೇವೆ ಮಾಡಲು ನನಗೆ ಇನ್ನಷ್ಟು ಶಕ್ತಿ, ಆತ್ಮವಿಶ್ವಾಸ ನೀಡಿದೆ.
ರಾಜ್ಯದ ಉಪಮುಖ್ಯಮಂತ್ರಿಯಾಗಿ 2ನೇ ಬಾರಿಗೆ ನಿಮ್ಮಿಂದ ಒದಗಿ ಬಂದಿರುವ ಈ ಸದಾವಕಾಶವನ್ನು, ತುಮಕೂರಿನ ಸಮಗ್ರ ಅಭಿವೃದ್ಧಿ, ಜಿಲ್ಲೆಯ ಜನರ ಆಶೋತ್ತರಗಳ ಈಡೇರಿಕೆ ಹಾಗೂ ರಾಜ್ಯದ ಸರ್ವತೋಮುಖ ಪ್ರಗತಿಗಾಗಿ ಇನ್ನಷ್ಟು ಸಮರ್ಪಣಾಭಾವದಿಂದ ಕೆಲಸ ಮಾಡುವುದಾಗಿ ಈ ಸಂದರ್ಭದಲ್ಲಿ ಮತ್ತೊಮ್ಮೆ ಭರವಸೆ ನೀಡುತ್ತೇನೆ.
The country’s most popular tourist destinations seem to be becoming victims of their own success.
Every week, social media is filled with images of traffic jams and overcrowded hill stations. Holidays that were meant to be relaxing end up testing people’s patience.
Those places will have to find ways to cope with the surge in visitors.
But India is vast. And there is no shortage of beautiful destinations that remain relatively undiscovered.
So do share your hidden gems with me and I’ll try to amplify them here.
To start with: Valparai. Tamil Nadu
From these photographs, it looks like the Munnar many of us wish we had seen 30 years ago.
A winding drive up 40 hairpin bends from Pollachi, dams, rainforest views, and wildlife ranging from elephants to lion-tailed macaques and great hornbills.
#SundayWanderer
Photos courtesy @rakesh_pulapa. They may be a little enhanced, but I have a feeling the real thing is every bit as spectacular.
Chief Minister Shri D.K. Shivakumar had a warm and cordial telephonic conversation with the Prime Minister of Malaysia, who conveyed his greetings and extended an invitation to visit Malaysia to further strengthen cooperation with Karnataka.
The Chief Minister thanked him for the gracious invitation and expressed his hope to visit Malaysia at a mutually convenient time. He also invited the Prime Minister to visit Karnataka and experience the state's strengths in innovation, industry, technology, education and culture.
The Chief Minister looks forward to deepening collaboration between Malaysia and Karnataka, fostering stronger partnerships in trade, investment, technology, education, talent exchange and cultural cooperation. With thousands of Malaysian students pursuing higher education in Karnataka, there exists a strong people-to-people connect that can serve as a foundation for even greater shared growth and prosperity.
@anwaribrahim@MalaysiaPMO
#WATCH | A 24-year-old protester from Ghaziabad, Vishal Kumar, told HT that if smaller examination paper leaks had been stopped in time, a major examination such as NEET-UG might not have faced a paper leak.
While participating in the CJP protest in Delhi, he called for accountability from the education ministry and demanded the resignation of Union Education Minister Dharmendra Pradhan.
Swipe 👈🏻 to see what others said
Track LIVE updates: https://t.co/dvIhFJJTb4
🎥: @gargiiishukla /HT
मोदी जी शिक्षा मंत्री धर्मेन्द्र प्रधान का इस्तीफा क्यों नहीं ले रहे है, जानते हो क्यों...? क्योंकि...
अगर धर्मेद्र प्रदान को बर्खास्त किया गया तो फिर अर्थव्यवस्था बर्बाद करने के लिए निर्मला सीतारमण को भी हटाना होगा
पेट्रोल डीजल तेल गैस कि किल्लत और बढ़ी कीमतों के लिए हरदीप पूरी को भी हटाना पड़ेगा
पीने के पानी के लिए लोग तरस रहे है तो फिर C.R. Patil को भी रवाना करना पड़ेगा
विदेश नीति का बँटाधार करने के लिए जय शंकर को भी हटाना होगा
रेल का हाल बिगाड़ने के लिए अश्विनी वैष्णव की रवानगी भी करनी होगी
चीनी अतिक्रमण के लिए राजनाथ कि भी छुट्टी करनी होगी
बार बार आतंकी हमले और जलते हुए मणिपुर के लिए अमित शाह को भी हटाना होगा
और जब ये सब होगा तो खुद मोदी जी कैसे बचे रहेंगे? इस्तीफा तो उन्हे भी देना होगा
यही सब सोच के मोदी जो धर्मेन्द्र प्रधान को नहीं हटा पा रहे है