विकसित भारत–जी राम जी में e-KYC के माध्यम से लाभार्थियों की पहचान को अधिक पारदर्शी और विश्वसनीय बनाया जा रहा है, ताकि हकदार तक उसका हक सुनिश्चित हो।
मंटघट्टा गांव, इतागी ग्राम पंचायत, दावणगेरे जिले, कर्नाटक के अन्नप्पा एस. बताते हैं, “e-KYC की प्रक्रिया बहुत सरल और आसान है। इससे हमें भरोसा हुआ है कि योजना का लाभ सही लाभार्थियों तक पहुंचेगा और किसी तरह की गड़बड़ी या दुरुपयोग नहीं हो सकेगा।"
#VBGRAMG #ViksitBharat_GRAMG #MoRD #RuralEmployment #GRAMG #eKYC #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj@OfficeofSSC@kamleshpassi67@PemmasaniOnX@PIB_India@MIB_India@kansalrohit69@AgriGoI@mygovindia@airnewsalerts@PMOIndia@Narendramodi@DDNational
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪೂನಾಡಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಪಿ.ಬಸವನಹಳ್ಳಿ ಗ್ರಾಮದ ನಿವಾಸಿ ವೃಷಬೇಂದ್ರ ಬಿನ್ ರಾಜೇಗೌಡ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದನದಕೊಟ್ಟಿಗೆ ನಿರ್ಮಾಣ ಮಾಡಿಕೊಂಡಿದ್ದಾರೆ. 10 ಹಸುಗಳನ್ನು ಸಾಕುವ ಮೂಲಕ ಅಧಿಕ ಆದಾಯಗಳಿಸುತ್ತಿರುವುದಾಗಿ ಸಂತಸ ಹಂಚಿಕೊಂಡಿದ್ದಾರೆ.
ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರ ಆರೋಗ್ಯ ತಪಾಸಣೆಗಾಗಿ 'ಗ್ರಾಮ ಆರೋಗ್ಯ'
ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಕ್ಲಿಕ್ ಮಾಡಿ
https://t.co/h9LYHw1Kqt
@KHPT_BLR @CommrPR @CommrMGNREGSK
ಕೆಪಿಸಿಸಿ ಕಾರ್ಯಾಧ್ಯಕ್ಷ, ಚಾಮರಾಜನಗರ ಮಾಜಿ ಸಂಸದ ಆರ್. ಧ್ರುವನಾರಾಯಣ್ ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನ.
ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ,
ಶ್ರೀನಿವಾಸಪ್ರಸಾದ್ ಬಳಿಕ ಭರವಸೆ ಮೂಡಿಸಿದ್ದ ಪ್ರಭಾವಿ ನಾಯಕ.
ಮೈಸೂರು ರಾಜಕಾರಣಕ್ಕೆ ನಿಜಕ್ಕೂ ಭರಿಸಲಾಗದ ನಷ್ಟ.
@RameshUthappaVK@phalalochanaVK@NavimaneMysore
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದತುಂಗಾ ಗ್ರಾ.ಪಂ ವ್ಯಾಪ್ತಿಯ ಕುಡುಕೂರು ಗ್ರಾಮದ ಹೊಸಕೆರೆಯನ್ನು ಅಮೃತ ಸರೋವರದಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೆರೆ ಅಭಿವೃದ್ಧಿಯಿಂದ ಕೆರೆಗೆ ಹೆಚ್ಚಿನ ಮಟ್ಟದಲ್ಲಿ ನೀರು ಸಂಗ್ರಹಣೆಯಾಗಲಿದ್ದು, ಪ್ರಾಣಿ,ಪಕ್ಷಿಗಳ ದಾಹ ತಣಿಸಲಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು ಗ್ರಾ.ಪಂ ನ ಮುತ್ತೂರು ಗ್ರಾಮದ ಸರಕಾರಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನರೇಗಾ ಯೋಜನೆಯಡಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪಿರಿಯಾಪಟ್ಟಣ ತಾಲ್ಲೂಕಿನ ಪೂನಾಡಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬೀಸನಕುಪ್ಪೆ ಸರಕಾರಿ ಶಾಲೆಯಲ್ಲಿ ಸಸ್ಯ ಸಂರಕ್ಷಣಾ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ.
ಪಿರಿಯಾಪಟ್ಟಣ ತಾಲ್ಲೂಕು ಅತ್ತಿಗೋಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಅತ್ತಿಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ "ಆಟದ ಮೈದಾನ, ಬ್ಯಾಸ್ಕೆಟ್ ಬಾಲ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್" ಅಭಿವೃದ್ಧಿ ಕಾಮಗಾರಿ ಪ್ರಗತಿ ಹಂತದಲ್ಲಿದೆ.