#ಕನ್ನಡಕ್ಕಾಗಿ ಹೋರಾಟ ಮಾಡೋದು ಅ���ದ್ರೆ ಬೋರ್ಡ್ ಮೇಲೆ ಮಸಿ ಬಳಿಯೋದು ಅಲ್ಲ..
ಸಾಹಿತಿಗಳು, ಕನ್ನಡ ಹೋರಾಟಗಾರರು ಎಷ್ಟು ಜನ ತಮ್ಮ ಮಕ್ಕಳನ್ನ #ಕನ್ನಡ ಶಾಲೆಯಲ್ಲಿ ಓದುಸುತ್ತಿದ್ದಾರೆಯಂತ ಆತ್ಮವಿಮರ್ಶೆ ಮಾಡಿಕೊಳ್ಳಲಿ..
ಇವರೆಲ್ಲ ಬದಲಾದರೆ ಕನ್ನಡ ಉಳಿಯುತ್ತೆ ,ಬೆಳೆಯುತ್ತೆ.
@AkshayVandure1
@Iam_Indian1 ಹಿಂದಿ ಹೇರಿಕೆ ಅಂತ ಅನಿಸಿದ್ದ�� ಮೋದಿ ಬಂದಮೇಲೆ ನೇ ..ಇದು ಕೇವಲ ನೆಪ ಅವರ ವಿರೋಧ ಉದ್ದೇಶ ಮೋದಿ ತೆಗಳಲು ಅಷ್ಟೇ.... ಇಷ್ಟು ವರ್ಷ ಬಾಯಿ ಗೆ ಬೀಗ ಹಾಕಿಕೊಂಡವರು ದಿಢೀರನೆ ಎದ್ದು ನಿಂತಿದ್ದಾರೆ ಕನ್ನಡಕ್ಕಾಗಿ ...ಸೋಗು ಹಾಕುವ ನಾಲಯಕರು ಇವರೆಲ್ಲಾ
@purviraju1 @bhimashankarptl ಕನ್ನಡ ಸಂಘಟನೆ ಹಸರಲ್ಲಿ ಸರ್ಕಾರಿ ಕೆಲಸ ಕೊಡಿಸುವೆ ಅಂತ ದುಡ್ಡು ಲಪಟಾಯಿಸಿದವ ಈ ಭಿಮಾಶಂಕರ್ ಅನ್ನೋ ಕನ್ನಡ ಹೋರಾಟ ಗಾರ...ಇವರೆಲ್ಲಾ ಕನ್ನಡಕ್ಕಾಗಿ ಹೋರಾಟ ಮಾಡುವವರಲ್ಲ ದುಡ್ಡು ಗಳಿಸುವ ದಂದೇ ಇದ್ದಂಗೆ....
@shivashankar_hm @purviraju1 ಭಾಷೆ ಹೇಗೆ ಉಗಮವಾಯಿತು ಮೊದಲು ತಿಳ್ಕೊ ಕಂದ...
ಇಡೀ ಜಗತ್ತೇ ಒಪ್ಪಿಕೊಂಡಿದೆ ಕಂಪ್ಯೂಟರ್ ಭಾಷೆಯನ್ನು ಸರಲಿಕರಣಗೊಳ್ಳಲು ಸಂಸ್ಕೃತಿ ಯಂತ ಭಾಷೆ. ಮತ್ತೊಂದಿಲ್ಲಾ..
ಉದಾ:ಫಾದರ್ ಶಬ್ದದ ಸಂ���್ಕೃತಿ ರೂಪ ಪಿತೃ
ಮದರ್ ರೂಪ ಮಾತೃ ....
@ShakunthalaHS@hd_kumaraswamy ಬೇಲಿನೆ ಎದ್ದು ಹೊಲ ಮೆಯೋಕೆ ಬಿಟ್ಟಿದ್ದು....ಉತ್ತರಕುಮಾರ್
ಕುಮಾರಸ್ವಾಮಿ ನೇ ದಂಗೆ ಏಳಿ ಅನ್ನೋ ಇಂಥ ಚಿ ಎಂ ಇದ್ರೆ ಜಾಂಡೀಸ್ ಗುಂಡಾಗಳು ಸುಮ್ನೆ ಇರ್ತಾರಾ....
@Raghavendra0616@MadhukumarVP1 ಅವರು ಸಾಯೋವರೆಗೂ PM ಹುದ್ದೆ ಕಾಂಗ್ರೆಸ್ನ ಯಾವ ನಾಯಕನಿಗೂ ಸಿಗಲ್ಲ... ಸಿಕ್ಕಿಲ್ಲ .
ಇತಿಹಾಸವೇ ಹೇಳುತ್ತೆ.
ಇಂದಿರಾ ಸತ್ತಮೇಲೆ ರಾಜೀವ್ pM ಆಗಿದ್ದು
ರಾಜೀವ ಸತ್ತ ಮೇಲೆ pv ನರಸಿಂಹವರಾವ್ pM ಆಗಿದ್ದು..
PvN ಸತ್ತಮೇಲೆ ಸಿಂಗ್ pM ಆಗಿದ್ದು
So ಸಿಂಗ 20 ವರ್ಷ ಚಿರಂಜೀವಿ ಆಗಿರಲಿ..