@CMofKarnataka@DKShivakumar@DCTumakuru ಮಾನ್ಯ ಮುಖ್ಯಮಂತ್ರಿಗಳೇ ನೀವು ಭೇಟಿ ನೀಡಿದ ಮಲ್ಲಘಟ್ಟದ ಕೆರೆಯ ಅವಸ್ಥೆ ಇದು ದಯವಿಟ್ಟು ಇದರ ಸ್ವಚ್ಛತೆ ಬಗ್ಗೆ ಗಮನಹರಿಸಿ ಗಂಗಾಧರೇಶ್ವರ ಸ್ವಾಮಿ ಸಂವಿಧಾನದ ಪವಿತ್ರತೆಯನ್ನು ಕಾಪಾಡಬೇಕು
@KamaAyurveda your hair products are great, but the pack sizes are quite large for many men. Please consider launching a 25g pack for men's hair care. It would be more convenient affordable and easier to try.
@KHMuniyappaklr@fcscagok ನಿಮ್ಮ ನ್ಯಾಯ ಬೆಲೆ ಅಂಗಡಿ ಗಳಲ್ಲಿ ಅಕ್ಕಿ ತೆಗೆದುಕೊಳ್ಳಲು ಕನಿಷ್ಠ ಪಕ್ಷ ಎರಡರಿಂದ ಮೂರು ಗಂಟೆಗಳ ಕಾಲ ನಿಲ್ಲಬೇಕು. ಇಷ್ಟೆಲ್ಲಾ ಅಭಿವೃದ್ಧಿ ಹೊಂದಿದರು ಈ ಸಮಯ ವ್ಯರ್ಥವನ್ನು ನಿಲ್ಲಿಸುವುದಕ್ಕಾಗುವುದಿಲ್ಲವೇ
@SPTumkur ಮಾನ್ಯರೇ ಇದು ಖ್ಯಾತಸಂದ್ರ ಬಸವೇಶ್ವರ ಬಡಾವಣೆಯ ನಾಲ್ಕನೇ ಕ್ರಾಸ್ ಪಾರ್ಕ್ ಹತ್ತಿರ ಈ ಕಾರನ್ನು ರಸ್ತೆಗೆ ಅಡ್ಡಲಾಗಿ ಪಾರ್ಕ್ ಮಾಡಲಾಗಿರುತ್ತದೆ. ಇದು ಯಾತ್ರಿ ನಿವಾಸದಿಂದ ಬಸವಪಟ್ಟಣಕ್ಕೆ ಹೋಗುವ ಏಕೈಕ ರಸ್ತೆಯಾಗಿದ್ದು ಓಡಾಡುವವರಿಗೆ ಬಹಳ ತೊಂದರೆಯಾಗುತ್ತಿದೆ ದಯವಿಟ್ಟು ಈ ಕಾರನ್ನು ಇಲ್ಲಿ ಪಾರ್ಕ್ ಮಾಡದಂತೆ ಮಾಲೀಕರಿಗೆ ತಿಳಿಸಿ
@SPTumkur@DCTumakuru ಮಾನ್ಯ ಎಸ್ ಪಿ ರವರಲ್ಲಿ ಕ್ಯಾತಸಂದ್ರದಲ್ಲಿ ಅನಧಿಕೃತ ಧ್ವನಿವರ್ಧಕಗಳ ಸಂಖ್ಯೆ ಹೆಚ್ಚಾಗಿದೆ ಬೆಳಗಿನ ಜಾವ 6:00ಗೆ ಮುಂಚೆ ಧ್ವನಿವರ್ಧಕಗಳು ಹೆಚ್ಚು ಸದ್ದು ಮಾಡುತ್ತೇವೆ ಇದರಿಂದ ಓದುವ ಮಕ್ಕಳಿಗೆ ವಯಸ್ಸಾದವರಿಗೆ ಹೆಚ್ಚು ತೊಂದರೆಯಾಗುತ್ತಿದೆ ದಯವಿಟ್ಟು ಇದರ ಬಗ್ಗೆ ಗಮನ ಹರಿಸಿ,. ಅಧಿಕೃತವಾಗಿ ಧ್ವನಿ ವರದಕಗಳ ಶಬ್ದ
16546 ಈ ಗಾಡಿಯ ಸಮಯ ಬದಲಾವಣೆ ತುಂಬಾ ತೊಂದರೆಯಾಗುತ್ತಿದೆ ಈ ಗಾಡಿಗೆ ಬೆಳಗ್ಗೆ 6:45 ಗೆ ತುಮಕೂರಿನಿಂದ ಹೊರಟು 7:45 ಕೆ ಯಶವಂತಪುರ ಸೇರಿದರೆ ತುಂಬಾ ಜನಕ್ಕೆ ಅನುಕೂಲವಾಗುತ್ತದೆ ದಯವಿಟ್ಟು ರೈಲ್ವೆ ಅಧಿಕಾರಗಳು ಈ ಬಗ್ಗೆ ಪರಿಶೀಲಿಸಿ ಜನರ ಅನುಕೂಲಕ್ಕಾಗಿ ಕೆಲಸ ಮಾಡಿ @AshwiniVaishnaw@VSOMANNA_BJP@DrmBengaluru@TumakuruRailway
@SPTumkur@SPTumkur ಸರ್ ಈ ಧ್ವನಿವರ್ಧಕಗಳ ಹಾವಳಿ ಮತ್ತೆ ಶುರುವಾಗಿದೆ. ಈ ಧ್ವನಿ ವರ್ಗಗಳು ಅಧಿಕೃತವೋ ಅನಧಿಕೃತವೋ ದಯವಿಟ್ಟು ವಿಚಾರಿಸಿ ಮತ್ತು ಆರು ಗಂಟೆಗೆ ಮುಂಚೆ ಹಾಕದಂತೆ ತಿಳಿಯಪಡಿಸಿ. ದಯವಿಟ್ಟು ಕ್ರಮ ತೆಗೆದುಕೊಳ್ಳಿ🙏
@SPTumkur ಮಾನ್ಯ ಎಸ್ ಪಿ ಅವರಲ್ಲಿ ಈ ಮೂಲಕ ಕೇಳಿಕೊಳ್ಳುವುದೇನೆಂದರೆ ಕ್ಯಾತಸಂದ್ರ ದಲ್ಲಿ ಬೆಳಗಿನ ಜಾವ 5:00ಯಿಂದಲೇ ಧ್ವನಿವರ್ಧಕಗಳು ಮೊಳಗುತ್ತಿವೆ ಶಬ್ದ ಕೂಡ ಜೋರಾಗಿರುತ್ತದೆ ದಯವಿಟ್ಟು ಈ ಬಗ್ಗೆ ಗಮನ ಹರಿಸಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಆರು ಗಂಟೆಗೆ ಮುಂಚೆ ಯಾವ ರೀತಿಯ ಧ್ವನಿವರ್ಧಕಗಳು ಮೊಳಗದಂತೆ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು
@OfficialBMRCL@DKShivakumar ಯಶವಂತಪುರ ಮೆಟ್ರೋದಲ್ಲಿ ಸಾಕಷ್ಟು ರಷ್ ಇದ್ರುನು ಇನ್ನೊಂದು ಸ್ಕ್ಯಾನಿಂಗ್ ಮಿಷನ್ ಹಾಗೆ ಇದೆ. ಇದನ್ನ ಬಳಸಿದರೆ ಸ್ವಲ್ಪ rush ಕಮ್ಮಿಯಾಗಿ ಅನುಕೂಲ ಆಗುತ್ತೆ ಜನಕ್ಕೆ. ನೋಡಿ ಸ್ವಲ್ಪ ಜನಕ್ಕೂ ಅನುಕೂಲ ಆಗೋತರ ಕೆಲಸ ಮಾಡಿ
@siddaramaiah@MadhuBangarappa@RLR_BTM@HKPatilINC@kstdc ಮೂತ್ರ ವಿಸರ್ಜನಗೂ ಹತ್ತು ರೂಪಾಯಿ ಮಾಡಿದಿರಲ್ಲಪ್ಪ ಈ ದುಡ್ಡು ತಗೊಂಡು ಏನು ಅಭಿವೃದ್ಧಿ ಮಾಡುತ್ತಿದ್ದೀರಾ ನೀವು?? ಜೋಗ್ ಫಾಲ್ಸ್ ನಲ್ಲಿ ಮೂತ್ರ ವಿಸರ್ಜನೆ ತುಂಬಾ ದುಬಾರಿ. ದಯವಿಟ್ಟು ಜೋಗ್ ಫಾಲ್ಸ್ ನಲ್ಲಿ ಜನಸಾಮಾನ್ಯರು ಸುಲಭವಾಗಿ ಮೂತ್ರ ವಿಸರ್ಜನೆ ಮಾಡುವಂತೆ ಮಾಡುವಿರ
@OfficialBMRCL ನಿಮಗೆ ಸಮಯದ ಬೆಲೆ ತಿಳಿದಿದೆ ತಿಳಿದಿದ್ದರೆ ಯಶವಂತಪುರ ಮೆಟ್ರೋ ಸ್ಟೇಷನ್ ನಲ್ಲಿ ಇನ್ನೂ ಎರಡು ಸ್ಕ್ಯಾನರ್ ಗಳನ್ನು ಹಾಕಿ, ಪ್ರತಿದಿನ ಹತ್ತಾರು ಸಾವಿರ ಜನ ಓಡಾಡುವ ಯಶವಂತಪುರ ರೈಲ್ವೆ ಸ್ಟೇಷನ್ ಮೆಟ್ರೋದಲ್ಲಿ ಕೇವಲ ಎರಡು ಸ್ಕ್ಯಾನರ್ ಇಟ್ಟಿದ್ದೀರಾ