12 placed in Aug'21 is a great achievement. With the blessings of @SriSamsthana, we're able to reach such heights. We're continuously working for the betterment of the disciples of Mata by helping individuals to get jobs in their areas of interest. Congrats to all beneficiaries.
ಕರ್ನಾಟಕದ ನೂತನ ಗೃಹಮಂತ್ರಿಯಾದ ಶ್ರೀ ಆರಗ ಜ್ಞಾನೇಂದ್ರರವರು ಶ್ರೀಸಂಸ್ಥಾನದವರನ್ನು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
#ವಿಶ್ವವಿದ್ಯಾ_ಚಾತುರ್ಮಾಸ್ಯ
This initiative was as essential as the law to ban cow-slaughter!
Appreciations and congratulations to Government of Karnataka on behalf of all goupremis and deshpremis..
@BSYBJP@PrabhuChavanBJP@governmentofkar
ಕುಟ್ಲೆಯ ಗುರುಕುಲಗಳ campus ನಲ್ಲಿನ Laboratory ಗಳನ್ನು ನೋಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ|| ವಿ. ಐ. ಬೆಣಗಿಯವರ ನುಡಿಗಳಿವು: "ಇಷ್ಟು ಸುಸಜ್ಜಿತ, ಉತ್ತಮ ಗುಣಮಟ್ಟವು ನಮ್ಮ ವಿಶ್ವವಿದ್ಯಾಲಯದ ಯಾವುದೇ Lab ಗಳಲ್ಲಿ ಇಲ್ಲ! ಮಕ್ಕಳಿಗೆ ಇಲ್ಲಿ ಇಷ್ಟು ಒಳ್ಳೆಯ ವ್ಯವಸ್ಥೆ ಸಿಗುತ್ತಿರುವುದು ಸಂತೋಷ."
ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ ರವರು ಇಂದು #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ಕ್ಕೆ ಭೇಟಿ ನೀಡಿ @SriSamsthana ದವರಿಂದ ಆಶೀರ್ವಾದ ಪಡೆದು ಸ್ಥಳ ವೀಕ್ಷಣೆ ಮಾಡಿದ ಕ್ಷಣಗಳು..
ಸ್ವಚ್ಛ ಹಿಮದ ರಾಶಿಯಂತೆ ಕಂಗೊಳಿಸುವ, ಶ್ರೀಮಹಾಬಲೇಶ್ವರ ದೇವರ ಪಟ್ಟದ ನಂದಿ ಧವಲಗಿರಿಯನ್ನು ಕಂಡು ಆನಂದಿಸಿದೆವು.
ಶುದ್ಧ ಶ್ವೇತವರ್ಣದ, ಬೃಹದಾಕಾರದ ಈ ಪ್ರೇಮ-ಮಂಗಲಮೂರ್ತಿಯನ್ನು ಕೊಂದು ತಿನ್ನುವ ಚಿಂತನೆಯಾದರೂ ಹೇಗೆ ಬರುವುದೋ?
ನರ-ಕಿರಾತಕರು!
@srigokarna@GouParivara
ಯಾರೂ ಕೇಳಿರಲಿಲ್ಲ; ಯಾರೂ ನಿರೀಕ್ಷೆಯನ್ನೂ ಮಾಡಿರಲಿಲ್ಲ! ಆದರೆ ಗುಡಬಳ್ಳಿಯ ಗಣಪಿ ೧೨ ವರ್ಷಗಳ ಹಿಂದೆ ತನ್ನ ಪತಿಯ ಅನಾರೋಗ್ಯದ ಸಮಯದಲ್ಲಿ ಮಠದಿಂದ ಇತ್ತ ನೆರವಿನ ಮೊಬಲಗನ್ನು ಮತ್ತಷ್ಟು ಸೇರಿಸಿ ಸಮರ್ಪಿಸಿದ್ದಾಳೆ!
ಕಲಿಯುಗದಲ್ಲಿಯೂಈ ಪರಿಯ ಧರ್ಮಾತ್ಮರಿದ್ದಾರೆ!
@ShankaraPeetha @HMahamandala
ಶ್ರೀಮಠದ ಪ್ರಧಾನಮಠ ಶ್ರೀ ರಾಮಚಂದ್ರಾಪುರ ಮಠ, ಹೊಸನಗರದ
ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ವಿಜಯದಶಮಿ ದಿನದಂದು ನೂತನ ರಜತ ಕವಚ ಹಾಗೂ ನೂತನ ಕಂಚಿನ ಪ್ರಭಾವಳಿ ಧಾರಣೆಯಲ್ಲಿ ಶ್ರೀ ಮಹಾಗಣಪತಿ, ಶ್ರೀ ಚಂದ್ರಮೌಳೀಶ್ವರ ದೇವರ ವೈಭವದ ಒಂದು ಕ್ಷಣ.
"Why is Indigenous Gou based agriculture great?"
The purpose of this series of webinars is to provide various answers for the above question.
Join here tomorrow!
Special: @Shankaracarya36 will grace with divine presence & bless us with ashirvachana in the beginning of program
ಭವ್ಯ ಭಾರತದ ಭವಿಷ್ಯಕ್ಕೆ ಸಮರ್ಪಣೆ:
ಭಾರತೀಯ ವಿದ್ಯೆ-ಕಲೆಗಳನ್ನು ಉಳಿಸಿ,ಬೆಳೆಸಿ,ಬೆಳಗಿಸಲು ತಕ್ಷಶಿಲೆಯ ಮಾದರಿಯಲ್ಲಿ ಮೂಡಿಬರುತ್ತಿರುವ #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ಕ್ಕೆ ತಮ್ಮ ಸುಪುತ್ರಿ ಕುಮಾರಿ ಸಮುಧ್ಯತಾರವರ ಜನ್ಮದಿನದ ನಿಮಿತ್ತವಾಗಿ ಅವರ ಜನ್ಮದಿನವಾದ ಇಂದು ಶ್ರೀ ದೀಪಕ್ ಕುಕ್ಕೆಮನೆ & ಕುಟುಂಬದವರು ₹10000 ವನ್ನು ಸಮರ್ಪಿಸಿದರು
ಭವ್ಯ ಭಾರತದ ಭವಿಷ್ಯಕ್ಕೆ ತಮ್ಮ ಜನ್ಮದಿನದ ನಿಮಿತ್ತವಾಗಿ ಸಮರ್ಪಣೆ:
ಭಾರತೀಯ ವಿದ್ಯೆ-ಕಲೆಗಳನ್ನು ಉಳಿಸಿ, ಬೆಳೆಸಿ, ಬೆಳಗಿಸಲು ತಕ್ಷಶಿಲೆಯ ಮಾದರಿಯಲ್ಲಿ ಮೂಡಿಬರುತ್ತಿರುವ #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ಕ್ಕೆ ಹಾಗೂ #ವಿದ್ಯಾನಿಧಿ ಗೆ ಶ್ರೀಮತಿ ಸೌಮ್ಯ ರಾಮಕೃಷ್ಣ ಮತ್ತು ಕುಟುಂಬದವರ ಸಮರ್ಪಣೆಯಿದು.
(ಶ್ರೀಮತಿ ಸೌಮ್ಯರವರ ಜನ್ಮದಿನವಿಂದು.)