@manjujb1 ತಿಕ್ಕಲು ಮುಂಡೇವಾ, ನಮಗೆ ನಾವೇ ರಾಜರು! ನಮಗೋಷ್ಕರ ಆಡಳಿತ ನಡೆಸೋ ನಮಗಾಗಿ ಕೆಲಸ ಮಾಡೋ ಅವರೆಲ್ಲಾ, ನಮ್ಮ ಸೇವಕರು, ಅವರು ಮಾಡಿದ್ದೆಲ್ಲಾ ನಮ್ಮ ಸೇವೆ, ಅನ್ಕೊಂಡು ಬದುಕಬೇಕು ಅವಾಗ ನಾವೆಲ್ರೂ ಸುಖವಾಗಿರೋದು! ಅವರು ತಪ್ಪು ಮಾಡಿದ್ರೆ, ನಾವೇ ತಿದ್ದೋಣ?
ಅಂದ ಹಾಗೆ ಹೈದ್ರಾಬಾದ್ ಓಸಿ ಎಲ್ಲಿದೀರಪ್ಪ, ಬೇಗ ಮೀಡಿಯಾ ಮುಂದೆ ಬಂದು ಹಿಂದೂ ಬಾಮೈದನ್ನ ಹತ್ಯೇ ಮಾಡಿದ ಮುಸ್ಲಿಂ ಹುಡುಗರ ಮೇಲೆ ತ್ವರಿತ ಕ್ರಮದೊಂದಿಗೆ ಅವರನ್ನ ಸಾರ್ವಜನಿಕವಾಗಿ ನೇಣುಶಿಕ್ಷೆಗೆ ಒತ್ತಾಯಿಸಿ ನಿಮ್ಮ ಭಾರತೀಯತೆನ ಸಾಬೀತು ಪಡಿಸಿ, ಜಾತಿಯತೆನ್ನಲ್ಲ!
ಹಿಂದಿನದಲೇ ನಡಿತಿರೋದು, ಕಳ್ಳಕಾಕರಿಂದ ವಶಪಡಿಸಿಕೊಂಡ ಮಾಲನ್ನ ಪೋಲೀಸರು ಎಲ್ಲವನ್ನೂ ನ್ಯಾಯಾಲಯದ ಮುಂದೆ ಸರ್ಕಾರಕ್ಕೆ ಒಪ್ಪಿಸಲ್ಲ, ಅದ್ರಲ್ಲೂ ದಬಾಂಗ್ ಮೂವಿ ಬಂದಮೇಲೆ ಇದೇ ಕಾಮನ್ ತಲೆ ಕೆಡಿಸ್ಕೊಳ್ಳಾಕೆ, ಸರ್ಕಾರಕ್ಕೆ ನ್ಯಾಯಾಲಯಕ್ಕೆ ಪುರುಸೋತ್ತಿಲ್ಲ, ಹೊಟ್ಟೆಪಾಡಿನ ಆಟದಲ್ಲಿ ಜನತೆ ಬ್ಯೂಸಿ ಎಚ್ಚೆತ್ತಿಕೊಳ್ಳಬೇಕಿರೋದು?!
@Bharatashree ಹಿಂದಿನದಲೇ ನಡಿತಿರೋದು, ಕಳ್ಳಕಾಕರಿಂದ ವಶಪಡಿಸಿಕೊಂಡ ಮಾಲನ್ನ ಪೋಲೀಸರು ಎಲ್ಲವನ್ನೂ ನ್ಯಾಯಾಲಯದ ಮುಂದೆ ಸರ್ಕಾರಕ್ಕೆ ಒಪ್ಪಿಸಲ್ಲ, ಅದ್ರಲ್ಲೂ ದಬಾಂಗ್ ಮೂವಿ ಬಂದಮೇಲೆ ಇದೇ ಕಾಮನ್ ತಲೆ ಕೆಡಿಸ್ಕೊಳ್ಳಾಕೆ, ಸರ್ಕಾರಕ್ಕೆ ನ್ಯಾಯಾಲಯಕ್ಕೆ ಪುರುಸೋತ್ತಿಲ್ಲ, ಹೊಟ್ಟೆಪಾಡಿನ ಆಟದಲ್ಲಿ ಜನತೆ ಬ್ಯೂಸಿ ಎಚ್ಚೆತ್ತಿಕೊಳ್ಳಬೇಕಿರೋದು?!