ಹಸಿವು ಮುಕ್ತ ಕರ್ನಾಟಕದ ಕನಸು ಕಂಡು, ಅನ್ನಭಾಗ್ಯ ಯೋಜನೆ ಜಾರಿಗೆ ತಂದು, ಅನ್ನರಾಮಯ್ಯ ಎಂದೇ ಖ್ಯಾತಿ ಪಡೆದ, ಭಾಗ್ಯಗಳ ಸರದಾರರು, ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿ ಸನ್ಮಾನ ಶ್ರೀ @Siddaramaiah ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತ ನಿಮಗೆ ಉತ್ತಮ ಆರೋಗ್ಯ ದೀರ್ಘಾಯುಷ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ🙏❤️
'ಮಿಸೈಲ್ ಮ್ಯಾನ್ ಆಫ್ ಇಂಡಿಯಾ 'ಎಂದೇ ಖ್ಯಾತರಾಗಿದ್ದ ಶ್ರೇಷ್ಠ ವಿಜ್ಞಾನಿ, ಭಾರತ ರತ್ನ,ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಗೌರವ ನಮನಗಳು.🙏❤️
#APJAbdulKalam#Missilemanofindia
ಅಜಾತಶತ್ರು, ಬಡವರ ಬಂಧು,ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕದ ರಾಜ್ಯ ಅಮೂಲ್ಯ ಕೊಡುಗೆ ನೀಡಿದ ದುರ್ಬಲ, ಹಿಂದುಳಿದ ವರ್ಗದವರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ ನಾಯಕ ಸನ್ಮಾನ್ಯ ಶ್ರೀ ಎನ್.ಧರ್ಮಸಿಂಗ್ ಅವರ ಪುಣ್ಯ ಸ್ಮರಣೆಯಂದು ನನ್ನ ಅನಂತ ನಮನಗಳು 🙏❤️
@MLCvijaysingh@ajaydharamsingh
@osd_cmkarnataka ಮಾನ್ಯರೇ ನಮ್ದು ಡಿಗ್ರಿ ಮುಗಿದು ೧ ವರ್ಷ ಆದರೂ ಕೂಡ ಇಳಿಯ ವರೆಗೂ [1 ನೂ Sem] ಮಾರ್ಕ್ ಕಾರ್ಡ್ ಬಂದಿಲ್ಲ ಆದ ಕಾರಣ ಗುಲ್ಬರ್ಗ ವಿಶ್ವವಿದ್ಯಾಲಯ ಅಧಿಕಾರ. ಮೇಲೆ ಕ್ರಮ ಕೈಗೊಳ್ಳಬೇಕು 🙏 @osd_cmkarnataka
ಶರಣರ ನಾಡು ಬಸವಕಲ್ಯಾಣಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ @DKShivakumar ಹಾಗೂ ಉಪಮುಖ್ಯಮಂತ್ರಿಗಗಳು ಸನ್ಮಾನ್ಯ ಶ್ರೀ @DrParameshwara ಅವರಿಗೆ ಅದ್ಧೂರಿ ಸ್ವಾಗತ ಮಾಡಿಕೊಂಡು ಸಮಸ್ತ ಬಸವಕಲ್ಯಾಣ ಮಹಾ ಜನತೆಯ ಪರವಾಗಿ ಸನ್ಮಾನಿಸಲಾಯಿತು ಹಾಗೂ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಚೌಕ್,ಶ್ರೀ ಛತ್ರಪತಿ ಶಿವಾಜಿ ಮಹಾರಾಜ, ,ಶ್ರೀ ಮಡಿವಾಳ ಮಾಚಿದೇವರು,ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ ಹಾಗೂ ಮಹಾತ್ಮ ಬೊಮ್ಮಗೊಂಡೇಶ್ವರರ ಹಾಗೂ ಇತರ ಮಹಾಪುರುಶರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಹಜರತ್ ತಾಜುದ್ದೀನ್ ಬಾಬಾ (ಆರ್.ಎ.) ಅಲ್ ಮಾರುಫ್ ರಾಜಾ ಬಾಗ್ಸವಾರ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಈಶ್ವರ್ ಖಂಡ್ರೆ ರವರು,ಶ್ರೀ ಶರಣಪ್ರಕಾಶ್ ಪಾಟೀಲ್ ರವರು,ಶ್ರೀ ರಹೀಮ್ ಖಾನ್ ರವರು,ಶಾಸಕರು ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
@HariprasadBK2@siddaramaiah
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ, ಪ್ರಥಮ ಬಾರಿಗೆ ಬೀದರ ಹಾಗೂ ಶರಣರ ನಾಡು ಬಸವಕಲ್ಯಾಣ ನಗರಕ್ಕೆ ಆಗಮಿಸುತ್ತಿರುವ ಬಡವರ ಬಂಧು,ಯುವಕರ ಕಣ್ಮಣಿ, ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ ರವರಿಗೆ ಹಾರ್ದಿಕ ಸ್ವಾಗತ 🙏🦁🔥 @DKShivakumar@DKSureshINC
ಭಾರತದ ರಾಜಕೀಯ ಇತಿಹಾಸದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮಹಾ ನಾಯಕ, ಶೋಷಿತ ವರ್ಗಗಳ ಧ್ವನಿ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯ ದಿನವಿದು. ದೇಶದ ರಕ್ಷಣಾ ಸಚಿವರಾಗಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಐತಿಹಾಸಿಕ ವಿಜಯ ತಂದುಕೊಟ್ಟ ಹಾಗೂ ಕೃಷಿ ಸಚಿವರಾಗಿ ದೇಶದಲ್ಲಿ 'ಹಸಿರು ಕ್ರಾಂತಿ'ಗೆ ಚಾಲನೆ ನೀಡಿ ಭಾರತವನ್ನು ಆಹಾರ ಸ್ವಾವಲಂಬನೆಯತ್ತ ಮುನ್ನಡೆಸಿದ ಅಪ್ರತಿಮ ಆಡಳಿತಗಾರ ಇವರು. "ಆಡು ಮುಟ್ಟದ ಸೊಪ್ಪಿಲ್ಲ, ಜಗಜೀವನ್ ರಾಮ್ ಅವರು ನಿರ್ವಹಿಸದೆ ಇರುವ ಖಾತೆಗಳಿಲ್ಲ" ಎಂಬ ಮಾತು ಇವರ ಆಡಳಿತ ನೈಪುಣ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ಆಗಮಿಸುತ್ತಿರುವ, ನಾಡಿನ ಜನಪ್ರಿಯ ಮುಖ್ಯಮಂತ್ರಿಗಳು,ಯುವಕರ ಕಣ್ಮಣಿ , ನಮ್ಮ ರಾಜಕೀಯ ಗುರುಗಳು ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಜೀ ರವರಿಗೆ ಹಾರ್ದಿಕ ಸ್ವಾಗತ 🙏 @DKShivakumar@DKSureshINC@MLCvijaysingh