ಇನ್ನಷ್ಟು ಅತಿಥಿ ಉಪನ್ಯಾಸಕರು ಸಾವು ನೋಡಬೇಕಾಗಿದೆ, ಹೋರಾಟ, ಮನವಿ ಪತ್ರ, ಪ್ರತಿಭಟನೆ ,ಎಲ್ಲವೂ ಮಾಡಿದರು ಉನ್ನತ ಶಿಕ್ಷಣ ಇಲಾಖೆ ,ಸಚಿವರು, ಏಕೆ ಮೌನ ವಹಿಸಿದ್ದೀರಿ ,ಅತಿಥಿ ಉಪನ್ಯಾಸಕ ಸಮಸ್ಯೆಯನ್ನು ಪರಿಹರಿಸಿ ಪಶ್ಚಿಮಬಂಗಾಳ ಮಾದರಿ ಸೇವಾ ಭದ್ರತೆ ನೀಡಿ ,ನಮ್ಮಲ್ಲಿ ದೇವರಾಗುವ ಪ್ರಯತ್ನ ಮಾಡಿ ಸರ್
ಅತಿಥಿ ಉಪನ್ಯಾಸಕರನ್ನು ಗುಲಾಮಗಿರಿಯಲ್ಲಿ ಮುಂದುವರಿಯುವಂತೆ ಪ್ರಾಚಾರ್ಯರ ನಿರ್ದೇಶನ, ಕಾಲೇಜು ಶಿಕ್ಷಣ ಇಲಾಖೆ ಪ್ರೋತ್ಸಾಹ , ಇನ್ನು ಎಷ್ಟು ಭಯದಲ್ಲಿ ಬದುಕಬೇಕು ಅತಿಥಿ ಉಪನ್ಯಾಸಕರು, ಹೊಸ ಗುಲಾಮಗಿರಿಯ ಪದ್ಧತಿಗೆ ಸರ್ಕಾರದ ಪ್ರೋತ್ಸಾಹ ನಾವು ಶೋಷಣೆಯ ವಿರುದ್ಧದ ಹಕ್ಕನ್ನು ಕಳೆದುಕೊಂಡ ನಾಗರಿಕರು , ಒಂದೇ ಉದ್ಯೋಗದಲ್ಲಿ ಮೇಲು-ಕೀಳು

ಸ್ವಾಮಿ ಮುಖ್ಯಮಂತ್ರಿಗಳೇ, ಉ ಶಿಕ್ಷಣ ಸಚಿವರೇ, ಅತಿಥಿ ಉಪನ್ಯಾಸಕರ ಬದುಕು ಬೀದಿಗೆ ಬೀಳುವ ಮುನ್ನ ಸರ್ಕಾರ ಕೈ ಹಿಡಿದು ನಡೆಸಲಿ, ಅಮಾಯಕರು ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ ಒಮ್ಮೆ ನೋಡಿ ಸಾವಿನ ದಾರಿ ಆತ್ಮಹತ್ಯೆಗೆ ಶರಣಾಗುವ ಹಂತಕ್ಕೆ ತಲುಪಿದ್ದಾರೆ ಯಾವ ಪ್ರತಿಷ್ಠೆ ಗೋಸ್ಕರ ಅತಿಥಿ ಉಪನ್ಯಾಸಕರನ್ನು ಬೀದಿಗೆ ತಂದಿದ್ದೀರಿ.

@siddaramaiah ಸರ್ಕಾರ ಒಂದು ಕೈಯಿಂದ ಕೊಟ್ಟು ಮತ್ತೊಂದು ಕಡೆಗೆ ಸೇವಾ ಭದ್ರತೆ ನೀಡಲು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಮಾಡುತ್ತಿದೆ, ಸಮಿತಿಯ ಶಿಫಾರಸನ್ನು ಮಾನ್ಯಮಾಡಲೇ ಉನ್ನತ ಶಿಕ್ಷಣ ಸಚಿವರು ತಮ್ಮ ಪ್ರತಿಷ್ಠೆಯನ್ನು ತೋರಿಸುತ್ತಿದ್ದಾರೆ ವಿದ್ಯಾರ್ಥಿಗಳ ಬಗ್ಗೆ ಆಗಲಿ ಅಥವಾ ಉಪನ್ಯಾಸಕರ ಬಗ್ಗೆ ಆಗಲಿ ಕಿಂಚಿತ್ತು ಕಾಳಜಿ ಇಲ್ಲ.

ಮಾಜಿ ಸಚಿವರು, ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಶ್ರೀ ಜೆ. ಅಲೆಕ್ಸಾಂಡರ್ ಅವರು ನಿಧನರಾದ ವಿಷಯ ತುಂಬಾ ದುಃಖ ತಂದಿದೆ.
ಅಲೆಕ್ಸಾಂಡರ್ ಅವರು ಐಎಎಸ್ ಅಧಿಕಾರಿಯಾಗಿ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು. ನಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
1/2
@BSBommai ಇದು ಅತಿಥಿಉಪನ್ಯಾಸಕರ ಮರಣ ಶಾಸನ,ಅರ್ಧದಷ್ಟು ಜನ ಉಪನ್ಯಾಸಕರು ಕೆಲಸ ಕಳೆದುಕೊಳ್ಳವುದಲ್ಲದೆ ಅವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ,ಹಾಗೂ ಸೇವಾ ಭದ್ರತೆಯನ್ನು ಒದಗಿಸಲು ಸಾಧ್ಯವಾಗಿಲ್ಲ ,ಏಕೆ ಮೂಗಿಗೆ ತುಪ್ಪಹಚ್ಚುವ ಕೆಲಸ ಬಿಟ್ಟು ,ನ್ಯಾಯಯುತ ಬೇಡಿಕೆ ಈಡೇರಿಸಿ14500 ಜನಕ್ಕೆ ನಿಮಗೆ ಸಿಹಿಯದುದ್ದು ನಮಗೆವಿಷಾಗಿದೆ ನಮಗೆ ವಿಷವನ್ನೇ ಕೊಟ್ಟುಬಿಡಿ
@PMOIndia Respected PM of India,
Now Karnataka facing "Education Crisis" after implemented NEP. 14,500 Guest lecturers Strike for "Job Security".More than 5Lak students are suffering for irregular classes in Govt College's. Kindly give "Job Security"to us Sir
ರಾಜ್ಯದಲ್ಲಿ ಕೆಲಸ ಮಾಡುತ್ತಿರುವ 14500 ಅತಿಥಿ ಉಪನ್ಯಾಸಕರ ಬಗ್ಗೆ ರಾಜ್ಯ ಸರಕಾರ ಅಸಡ್ಡೆ ತೋರುತ್ತಿರುವುದು ಸರಿಯಲ್ಲ. ಅವರಿಗೆ ಮಾಸಿಕ 11000 ರಿಂದ 13000 ಗೌರವ ಧನ ನೀಡಲಾಗುತ್ತಿದೆ. ಇದು ಸರಕಾರವೇ ನಿಗದಿ ಮಾಡಿರುವ ಮೂಲ ವೇತನಕ್ಕಿಂತ ಕಡಿಮೆ. 1/3
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿದೆ ಸರಕಾರ. ಭಾರತ ವಿಶ್ವಗುರು ಆಗಬೇಕು ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವರು. ಸ್ವತಃ ಪ್ರಧಾನಿಯವರು ಇದೇ ಮಾತು ಹೇಳುತ್ತಿದ್ದಾರೆ. ವಿಶ್ವಗುರು ಆಗಬೇಕು ಎಂದರೆ ಅತ್ಯಂತ ಕನಿಷ್ಠ ಸಂಬಳಕ್ಕೆ ಉಪನ್ಯಾಸಕರನ್ನು ದುಡಿಸಿಕೊಳ್ಳುವುದೇ? 2/3
ಕಳೆದ ಡಿಸೆಂಬರ್ 10ರಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಆಗ್ರಹ ಮಾಡುತ್ತೇನೆ. 3/3