ಮುತ್ಯಾ ಏಕೋ ಮರೆಗುಳಿತನ ರೋಗದಿಂದ ನರಳುತ್ತಿದ್ದಾರೆಯೇ?
ರಾಹುಲ್ ಯಾರು? ಅಂತ ಕೇಳಿದಕ್ಕೆ ನಮಗೆ ಅನುಮಾನ ಬರಲಿಲ್ಲ.ಆದರೆ ಹಿಂದೂ-ಮುಸ್ಲಿಂ ವಿಷಯದ ಬಗ್ಗೆ ದಿನಕ್ಕೊಂದು ಮಾತನಾಡುತ್ತಿದ್ದಾರಲ್ಲ ಅದಕ್ಕೆ ಅನುಮಾನ ಬಂತು. ತಾವು ಏನು ಮಾತನಾಡುತ್ತಿದ್ದೇನೆಂಬ ಅರಿವು ಅವರಿಗೆ ಇದ್ದ ಹಾಗೆ ಇಲ್ಲ.
ಭಕ್ತರು ದಿವಸ ತಲೆ ಚಚ್ಚಿಕೊಳ್ಳುತ್ತಿದ್ದಾರೆ. 😂

@IncomeTaxIndia Hi I am paid adhar link delay fee, I don't have similar name in adhar and pan now what did I want to do
Today I have applied for name correction in pan is it good step for pan adhar link....?
Give me solution
@sstangadagi ಮತವಿಭಜನೆಯಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಬಹಳ ಇದೆ ಇದನ್ನು ಜನರಿಗೆ ತಿಳಿಸುವಂತಹ ಕೆಲಸ ಕ್ಷೇತ್ರದಲ್ಲೂ ಆಗಲಿ ಮತ್ತು ರಾಜ್ಯದಲ್ಲೂ ಆಗಲಿ ಎಂದು ಹೇಳಬಯಸುವೆ.
ಮತ ವಿಭಜನೆಯ ಬಗ್ಗೆ ನಾನು ಸಣ್ಣದಾದ ಒಂದು ಪತ್ರವನ್ನು ಬರೆದಿದ್ದೇನೆ ಈ ಟ್ವೀಟ್ ನಿಮಗೆ ಇಷ್ಟವಾದರೆ ರಿಪ್ಲೈ ಮಾಡಿ ಅದನ್ನು ನಿಮಗೆ ತಲುಪಿಸುವೆ.Iam voter of kanakagiri const.
@sstangadagi ಶ್ರೀಮಾನ್ಯ ಶಿವರಾಜ್ ತಂಗಡಗಿ ಅವರಿಗೆ ನನ್ನ ನಮಸ್ಕಾರಗಳು ಕರ್ನಾಟಕದಲ್ಲಿ ಮತ್ತು ಕನಕಗಿರಿ ಕ್ಷೇತ್ರದಲ್ಲಿ ಹೆಚ್ಚು ಜನರು ಬಿಜೆಪಿ ವಿರೋಧವಾಗಿದ್ದಾರೆ, ಬಿಜೆಪಿಯನ್ನು ಸೋಲಿಸುವ ಹುರುಪಿನಲ್ಲಿದ್ದಾರೆ ಆ ಹುರುಪಿನಲ್ಲಿ ಹಲವಾರು ಪಕ್ಷವನ್ನು ಹುಡುಕಿಕೊಂಡಿರುತ್ತಾರೆ ಇದರಿಂದಾಗಿ ಮತ ವಿಭಜನೆಯಾಗುತ್ತವೆ.
@Bhavyanmurthy ನಮಸ್ಕಾರ ಜನರಿಗೆ ನೀವು "ಮತ ವಿಭಜನೆ"ಯ ಬಗ್ಗೆ ತಿಳಿಸುವ ಕೆಲಸವನ್ನು ಇಂದಿನಿಂದಲೇ ಮಾಡಿ ಇಲ್ಲದಿದ್ದರೆ ಅದು ಬಿಜೆಪಿಗೆ ಲಾಭವಾಗಬಹುದು i wrote a letter about loss to the INDIA BY DIVISION OF VOTE....