Honorable Chief Minister,We are living away from Kannada Nadu for various reasons but we are Kannadigas in our soul and mind. KNRI forum is for us. Appoint a vice chairman to KNRI committee from among us and solve our concerns.
#NRIAPPEALDAY@CMofKarnataka
@csogok
@CouncilKcf
#AppointVPForNRIK#vicepresident4NRIK@CMofKarnataka ರವರೇ ಅನಿವಾಸಿ ಕನ್ನಡಿಗರ ಬಗ್ಗೆ ತತ್ಸಾರ ಯಾಕೆ? NRIK ಸಮಿತಿಗೆ ಸಮರ್ಥ ಅಭ್ಯರ್ಥಿಯನ್ನು ಗುರುತಿಸಿ ಉಪಾಧ್ಯಕ್ಷರನ್ನಾಗಿ ನೇಮಿಸಿ ಅನಿವಾಸಿಗಳ ಋಣ ತೀರಿಸಿ. ಎಲ್ಲಾ ನಿಗಮ ಮಂಡಳಿಗಳಿಗೂ ಅಭ್ಯರ್ಥಿಗಳನ್ನು ನೇಮಿಸಿದ್ದರೂ NRIK ಬಗ್ಗೆ ತಾವು ಯಾಕೆ ಇನ್ನೂ ಮೌನ ಮುರಿದಿಲ್ಲ?
Grand Mufti of India @shkaboobacker has strenuously condemned the attacks in a Church in Nice, France last day. He said the heinous crime was undoubtedly against humanity. He paid tributes for the families of three people who died in the attack.
ಕೋಮು ಗಲಭೆಯಲ್ಲಿ ಭಾಗಿಯಾದ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ನ ಎಲ್ಲಾ ಕೇಸುಗಳನ್ನು ತೆಗೆದು ಹಾಕುತ್ತೇನೆ ಎಂದು ಸಾರ್ವಜನಿಕವಾಗಿ ಭರವಸೆ ನೀಡಿದ ರಾಜ್ಯದ ಗೃಹ ಸಚಿವ ಬಿ.ಎಸ್ ಬೊಮ್ಮಾಯಿ! ಇಂತಹ ಗೃಹ ಸಚಿವರಿಂದ ಪಾರದರ್ಶಕ ನ್ಯಾಯ ಮತ್ತು ಆಡಳಿತ ನಿರೀಕ್ಷಿಸಲು ಸಾಧ್ಯವೇ?
@BSBommai@DKShivakumar@siddaramaiah#ResignBSBommai
ಜೊತೆಗೆ ಕಾನೂನನ್ನು ಕೈಗೆತ್ತಿಕೊಂಡು ಪೋಲೀಸರ ವಿರುಧ್ಧ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವುದು ಪ್ರವಾದಿಯ ಹಿಂಬಾಲಕರಾದ ನಮ್ಮ ಶೈಲಿಯಲ್ಲ. ಎಲ್ಲರೂ ಶಾಂತಿ ಕಾಪಾಡಬೇಕು. ಕಾನೂನಾತ್ಮಕ ಹೋರಾಟದಲ್ಲಿ ನಂಬಿಕೆಯುಳ್ಳವರಾಗಬೇಕು.
#Bangalore
ಜಗತ್ತಿಗೆ ಮಾನವೀಯತೆ ಮತ್ತು ಸುಸಂಸ್ಕೃತಿಯ ಸಂದೇಶ ನೀಡಿದ ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಜಾಗತಿಕ ಮುಸಲ್ಮಾನರ ಹೃದಯ ಸಿಮ್ಹಾಸನದ ರಾಜಕುಮಾರ. ಅವರನ್ನು ನಿಂದನೆ ಮಾಡಿದ ಕಿಡಿಗೇಡಿಗೆ ಗರಿಷ್ಠ ಶಿಕ್ಷೆಯಾಗಲಿ.
The brutal explosion in Beirut, the capital of Lebanon, in which hundreds were injured, and several innocent people died is extremely inhumane. Prayers for the people of Lebanon. #LebanonExplosion
KCF Saudi Arabia chartered a flight and sent 178 paasengers home today. Selfless work and great coordination. Yousuf Saqafi's team proved its mettle.Well conceived& executed.Gratitude to Abubakar Raisco for rocksoild support & NS Abdullah for idea initiation and facilitation.
Thanks To Almighty Allah On Choosing Us To Help Distressed People from Kingdom to Repatriate to Home Land India.. May Allah Accept Our Good Deeds #BlossomKCFKSA
ತುಮಕೂರು ಇಹ್ಸಾನ್ ಚಟುವಟಿಕೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಶಮೀರ್ ಹಿಮಮಿ ಅವರ ಉಪ್ಪಿನಂಗಡಿ ಸಮೀಪವಿರುವ ಜಾರಿಗೆಬೈಲು ಮನೆಗೆ ಭೇಟಿ ನೀಡಿದೆ. ತಾಯಿಯ ಅಗಳಿಕೆಯ ನೋವು ಒಂದು ಕಡೆಯಾದರೆ, ಪಾಳುಬಿದ್ದ ಮನೆ ಮಳೆಗೆ ಆಹುತಿಯಾಗಬಹುದೆಂಬ ಭಯದಲ್ಲಿ ಕುಟುಂಬ ದಿನ ದೂಡುತ್ತಿದೆ.
#Ihsan
Grand Mufti paid his respects to the 20 martyrs, stressing that they spent life to protect our nation, and they will live in the hearts of millions. He requested to the @PMOIndia to take a suitable and peaceful decision to cease the conflict. #IndiaChinaBorder#IndianArmy
Condolences to the dear soldiers, the protectors of our country, martyred last day. India historically has been continuing as a model of peacemaking. The attack against #IndianArmy is vicious and condemnable. I hope peace will soon be reestablished. #IndiaChinaBorder#peace