Govt Should combine orphanage and old age home together so that innocent children get their new parents and parents get lovely children...
@CMofKarnataka@BSYBJP@publictvnews @suvarnanewstv
ರೈತನಿಗೆ ವಧು ಸಿಗದಂತಹ ಸ್ಥಿತಿ
ನಿರ್ಮಿಸಿರುವ ಸಮಾಜ...
ತನ್ನ ಮಗ/ಮಗಳು ರೈತನಾಗಲೆಂದು ಕನಸಲ್ಲೂ ಬಯಸದ ಸಮಾಜ...
ಉದ್ಯೋಗದಲ್ಲಿ ಕೃಷಿಕ ಎಂದರೆ ಘನತೆಯಿಂದ ಕಾಣದ ಸಂಕುಚಿತ ಮನೋಭಾವದ ಸಮಾಜ..
ಸಾಮಾಜಿಕ ಮಾಧ್ಯಮದ ಮೂಲಕ
ಅನ್ನದಾತನೆಂದು ಹೊಗಳಿ ಶುಭಾಶಯ ತಿಳಿಸುತ್ತಿರುವುದು ಶತಮಾನದ ವ್ಯಂಗ್ಯ.
@siddaramaiah@H_D_Devegowda@hd_kumaraswamy
I wish, so called Kings(CM) of Andhra, TamilNadu & Kerala develop their states in such a way in every field that their people won't come to Bengaluru for work
Jagan, Stalin & Vijayan
🤗
ಮಹಾರಾಷ್ಟ್ರದಲ್ಲಿ ಕನ್ನಡಿಗರು ಇದ್ದಾರೆ ಆದರೆ ಅಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿಲ್ಲ..
ಈಗ ಇರೋ ಪರಿಸ್ಥಿತಿಯಲ್ಲಿ
ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಬೇಕಾ...? ನಮ್ಮದೇ ರಾಜ್ಯದಲ್ಲಿರುವ ಭಾಷೆಗಳಾದ ತುಳು, ಕೊಡವ, ಕೊಂಕಣಿ,ಬ್ಯಾರಿ ಕಡೆಗೂ ಗಮನ ಕೊಡಿ..🙏 @BSYBJP#ನಾನು_ಕನ್ನಡಿಗ
Comming from middle class family.I really never had huge amount of money for donations..So I stopped bargaining with small fruit and vegetables vendors. So instead of seeing bargaining as profit and loss.see it as micro donation.
"Smaller things can make a big difference."
@mepratap Sir ಇದನ್ನ ಪದಾರಾಯಣಪುರ ಘಟನೆ ಆದಾಗ್ಲೆ ಮಾಡಬೇಕಿತ್ತು....ಇಂತ ಪುಂಡ ಜನಗಲಿಗೆ constitution ಅಲ್ಲಿ ಭಯ ಇಲ್ಲ ....sir ಭಯ ದಿಂದಲೇ ಭಕ್ತಿ....ಭಯ ಹುಟ್ಟಿಸಿ sir... ಮುಂದೆ ಇಂತಹ ಕೃತ್ಯ ಮಾಡೋಕೆ ನಡುಕ ಹುಟ್ಟಿಸೊ ಕ್ರಮಗಳನ್ನು ತಗೊಬೇಕು...#WakeupHindus#JaiShriRam
ವಿಷಜಂತು ಎನ್ನಿಸಿಕೊಳ್ಳುವ ಹವು ಕೂಡಾ ಹೊಟ್ಟೆ ತುಂಬಿದಾಗ ತನ್ನ ಆಹಾರವಾದ ಕಪ್ಪೆಗೂ ನೋವುಂಟು ಮಾಡುವುದಿಲ್ಲ ...
ಆದರೆ ಮನುಷ್ಯನಿಗೆ ಅಧಿಕಾರ , ಹಣದ ಹಸಿವು ಎಂದಿಗೂ ಕಡಿಮೆಯಾಗುವುದಿಲ್ಲ ಮತ್ತು ಅದಕ್ಕಾಗಿ ತನ್ನವರನ್ನೂ ಬಲಿಕೊಡಲು ಹಿಂಜರಿಯುವುದಿಲ್ಲ...
#HumanityFirst
ಯುವಮಿತ್ರರಲ್ಲಿ ಒಂದುವಿನಂತಿ
ದಯಮಾಡಿ ಎಲ್ಲರು ಕನ್ನಡ ಯ್ಯಾಪ್ ಬಳಸಿ ಕನ್ನಡದಲ್ಲೆ ಅಚ್ಚುಮಾಡಲು ಯತ್ನಿಸಿ!ಎಷ್ಟು ಅದ್ಭುತವಾಗಿ ಪ್ರಜ್ವಲಿಸುತ್ತದೆ ಕನ್ನಡ!ತಪ್ಪಾದರೆ ಚಿಂತಸದಿರಿ ಅಣಕಿಸದಿರಿ ವಿನಂತಿ!
ಆಗನೋಡಿ ಕನ್ನಡದ ಬರವಣಿಗೆಯ ಮೆರವಣಿಗೆ!
ಈಗಲೆ ನಿರ್ದರಿಸಿ ಶುರುಮಾಡಿ!
ಯತ್ನಮಾಡದೆ ಯಾವುದು ಸಾಧಿಸಲಾಗದು!
52ವರ್ಷದಲ್ಲಿ ನಾನು ಶುರುಮಾಡಿದ್ದು
If anyone are interested in social service and serving needi people plz DM @letzzz_change page in instagram. There is no publicity and no politics...we are inspired by UTTAM PRAJAAKEEYA PARTY thoughts.
And share this msg 👇👇
#LetsBeTheChange🔥🤘