@varthabharati ಮೊದಲು ನಿಮ್ಮ ಪಕ್ಷ ಕೊಟ್ಟ ಅಶ್ವಾಸನೆಯನ್ನು ಕೊಡಲು ಪ್ರಯತ್ನಿಸಿ... ಗಾಜಿನ ಮನೆಯಲ್ಲಿ ಕೂತು ಕಲ್ಲೆಸೆಯುವ ಕೆಲಸ..15 ಲಕ್ಷ,2ಕೋಟಿ ಉದ್ಯೋಗ,50 ಪೆಟ್ರೋಲ್,300 ರೂಪಾಯಿ ಗ್ಯಾಸ್, ಉತ್ತರ ಪ್ರದೇಶ ವರ್ಷಕ್ಕೆ 5 ಗ್ಯಾಸ್ ಉಚಿತ @nalinkateel
ಇವರು ಈ ಕೆಲಸ ಯಾವಾಗ ಶುರುಮಾಡಿದ್ದು..ಇದೊಂದು ಬಾಕಿ ಇತ್ತು.ಇಷ್ಟು ವರುಷ ಇವರು ಇಫ್ಥಾರ್ ಕಾರ್ಯಕ್ರಮಕ್ಕೆ ಹೋಗಿರಲಿಲ್ಲವೇ ,ಇದುವರೆಗೂ ಇಲ್ಲದ ಇಫ್ಥಾರ್ ಸಂದೇಶ ಈ ಸಲ ಯಾಕೆ? ಮಸೀದಿಯನ್ನು ರಾಜಕೀಯದಿಂದ ದೂರ ಹಿಡಿ ಅದು ಯಾವುದೇ ಪಕ್ಷವಾದರು ಸರಿ....
ಯು.ಟಿ ಖಾದರ್ ಎಂದೂ ಧರ್ಮ ರಾಜಕಾರಣ ಮಾಡಿದವರಲ್ಲ. ಮೊನ್ನೆ ಮದನಿ ನಗರದ ಮಸ್ಜಿದ್ ನಲ್ಲಿ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಅತಿಥಿಯಾಗಿದ್ದ ಯು.ಟಿ ಖಾದರ್ ಸೌಹಾರ್ದ ಇಫ್ತಾರ್ ಸಂದೇಶ ನೀಡಿದರು. ಅಲ್ಲಿ ರಾಜಕೀಯದ ಮಾತೇ ಇರಲಿಲ್ಲ.ಅತಿಥಿಯೊಬ್ಬರು ಇಫ್ತಾರ್ ಸೌಹಾರ್ದ ಸಂದೇಶ ನೀಡಿದ್ದೇ ತಪ್ಪು ಎಂದು ವಾದಿಸುವುದರ ಹಿಂದಿರುವ ಉದ್ದೇಶವೇನು?
ಮೊಸರು,ಮಜ್ಜಿಗೆ ಹಾಗೂ ರೋಗಿಯ ಆಸ್ಪತ್ರೆ ಕೋಣೆಯು ಜಿ ಎಸ್ಟಿ ವ್ಯಾಪ್ತಿಗೆ ಸೇರ್ಪಡೆ..ಇನ್ನು ಉಳಿದಿರುದು ಅಂತ್ಯ ಕ್ರಿಯೆ ಬೇಕಾಗಿರುವ ಸಾಮಗ್ರಿಗಳು ಜಿ ಎಸ್ಟಿ ವ್ಯಾಪ್ತಿಗೆ ಸೇರಿಸುದೊಂದು ಬಾಕಿ.
#ShameOnBJP