ಹೆಲಿಕಾಪ್ಟರ್ ಪತನದ ಬಗ್ಗೆ ಏನು ಕತೆ ಹೇಳಿ ಜನರನ್ನು ಸಮಾಧಾನಿಸುವುದು ಅಂತಾನೇ ಗೊತ್ತಾಗ್ತಿಲ್ಲ BJPಗೆ! ನಾನೊಂದು idea ಕೊಡ್ತೇನೆ. ಭಸ್ಮಾಸುರ ಹೆಲಿಕಾಪ್ಟರ್ ಮೇಲೆ ಕೈ ಇಟ್ಟ, ಹೆಲಿಕಾಪ್ಟರ್ ಕೆಳಗೆ ಬಿದ್ದು ಭಸ್ಮವಾಯಿತು ಎನ್ನುವ ಭಸ್ಮಾಸುರ conspiracy theoryಯನ್ನು ಬಳಸಬಹುದು! ಮೋದಿ ಆಡಳಿತದಲ್ಲಿ ಇದೂ ಸಾಧ್ಯವಿದೆ!
#ModiHaiToMumkinHai
@BSBommai ಕೊರೊನಾ ಸೈನಿಕರನ್ನ ರಕ್ಷಿಸಲು ಆಗದಿದ್ದರೆ ಗೃಹ ಮಂತ್ರಿಯಾಗಿ ಯಾಕೆ ಮುಂದುವರೆಯುತ್ತಿದ್ದೀರಿ? ರಾಜೀನಾಮೆ ಕೊಟ್ಟು ಮನೆಯಲ್ಲಿರಿ ಸರ್.
@suvarnanewstv
@btvnewslive@publictvnews
ಲಾಠಿ ಎತ್ತದಂತೆ ಪೊಲೀಸರ ಕೈ ಕಟ್ಟಿ ಹಾಕಿದ್ದೀರಿ. ಅವರ ಸ್ಥೈರ್ಯ ಕಸಿದಿದ್ದೀರಿ. ನಿಮ್ಮ ಕೈಲಾಗದಿದ್ದರೆ ಪ್ಯಾರಾ ಮಿಲಿಟರಿ ಫೋರ್ಸ್ ಕರೆಸಿ. ವಿಕೃತರಿಗೆ ವಿನಂತಿಸಿಕೊಳ್ಳುವ ಸಮಯವಲ್ಲ ಇದು.
@BSYBJP@sriramulubjp@BSBommai
ಯಡಿಯೂರಪ್ಪನವರೇ @BSYBJP. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅಲ್ಪ ಸಂಖ್ಯಾತರ ಸಹಕಾರವನ್ನು ಹೊಗಳಿದ ತಮಗೆ ಆಶಾ ಕಾರ್ಯಕರ್ತರ ಮೇಲಿನ ದಾಳಿ ಗಮನಕ್ಕೆ ಬಂದಿಲ್ಲವೇ? ಸರ್ಕಾರದ ಕೆಲಸ ಮಾಡುವವರಿಗೇ ರಕ್ಷಣೆ ಕೊಡಲಾರದವರು ಜನ ಸಾಮಾನ್ಯರನ್ನ ಹೇಗೆ ಕಾಪಾಡುತ್ತೀರಿ?
@BSBommai @
@siddaramaiah RSS ಸಭೆ ವಿಷಯದಲ್ಲಿ ಕಾಳಜಿ ತೋರಿಸಿದ ತಾವು ದೆಹಲಿ ಸಭೆಯ ಬಗ್ಗೆ ತುಟಿ ಬಿಚ್ಚದಿರುವುದನ್ನ ನೋಡಿದರೆ ನಿಮಗೆ ಬಾಂಧವರು ಕೊರೊನಾ ಪೀಡಿತರಾಗಲಿ ಎನ್ನುವ ದುರುದ್ದೇಶವಿತ್ತೇ ಎನ್ನುವ ಪ್ರಶ್ನೆ ಕಾಡುತ್ತಿದೆ ಮಾ.ಮು.ಗಳೇ 😀