@bhoota_ ಕೇರಳ ರಾಜ್ಯ ರಚನೆ ಸಹ ನವೆಂಬರ್ 1ನೆ ತಾರೀಕು. ನಮ್ಮೊಂದಿಗೆ ಅವ್ರು ಮಾಡ್ತಾರ??ನಮ್ಮ ಅಭಿಮಾನಕ್ಕೆ ಸರಿ ಸಾಟಿ ಮತ್ತೊಂದಿಲ್ಲ.
ಸಂಕುಚಿತ ಮನೋಭಾವ ಬೇಡ ಮಾನ್ಯರೇ!!
ಆಚರಣೆ ಅಂತ ಬಂದ್ರೆ ಇಡೀ ದೇಶ ನಮ್ಮ ಅಭಿಮಾನಕ್ಕೆ ನಿಬ್ಬೆರಗಾಗುತ್ತದೆ.
@mohith000@MusicThaman Bro, his grandpa is ex prime minister of India, father is ex chief minister for 3 consecutive term 😂. Then what thaman has to do with "debut" and name??
@SajithGowda Above all this expelled MLAs, aspirants who were denied to get the tickets from other parties, business man ,ex mp -mla's and grand children were Tvk's candidates.
@nimmasuresh ಅನ್ ಪಡ್ ಅಂತ ಕನ್ನಡದಲ್ಲಿ ಪದ ಇಲ್ಲ, ಮಾನ್ಯರೇ, ನಿಮ್ಮ ಹಿಂದಿಯಲ್ಲಿ ಇರ್ಬೋದೇನೋ?
ಸುರೇಶ್ ಅವರೇ,ಬೇಷರತ್ತಾಗಿ ಬೆಂಬಲ ಎಲ್ಲಾ ಪಕ್ಷಗಳು ನೀಡಿ Apjಅವರಿಗೆ ಸಹಕರಿಸಿದರು. ಅಂದ್ರೇ ಕುರ್ಚಿ ನಿಮ್ಮದೆ , ಆದರೆ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟದು ಪ್ರತಿಪಕ್ಷಗಳು.
So called ಪಡ್ ಸುರೇಶ್ ಅವರೇ.
@VSOMANNA_BJP@narendramodi ಮಾನ್ಯ ಸೋಮಣ್ಣ ಅವರೇ ,ನಿಮಗೆ ಹಿಂದಿ ಬರಲ್ಲ ತಾನೇ?? ನಿಮ್ಮ PA ಗೆ ಹೇಳಿ ಕನ್ನಡದಲ್ಲಿ ತಾತ್ಪರ್ಯ ವಿವರಣೆ ತಗೊಂಡು ಓದಿದ್ರೆ ಸಮಯ ಉಳಿತಾಯವಾಗುತಿತ್ತು.
ಯಕ್ tv ಮುಂದೆ ಕೂತು ಸಮಯ ವ್ಯರ್ಥ ಮಾಡ್ತೀರಾ??
@BJP4Karnataka ಹಿಂದಿ ಭಾಷೆ ಮಾತಾಡಿದರೆ ಕೇಂದ್ರಕ್ಕೆ ಪ್ರೀತಿ ಅಂದ್ರೆ, ನೀವು ಅಕ್ರಮವಾಗಿ ಪ್ರೀತಿ ಮಾಡ್ಕೋಳ್ಳಿ.
ನಮ್ಮ ತಾಯ್ನುಡಿಗಿಂತಲು, ನಿಮಗೆ ಅಕ್ರಮ ಪ್ರೀತಿ ಮುಖ್ಯ ಅಂದ್ರೆ ನಾವು ದ್ವೇಷ ಮಾಡಲು ಹಿಂದೆ ಸರಿಯುವ ಮಕ್ಕಳೆ ಅಲ್ಲ. ಕನ್ನಡಿಗರು ನಿಲುವು>>>> ಪೂರ್ವ, ತಜ್ಞರ ಸಲಹೆ, ಅಕ್ರಮ ಪ್ರೀತಿ ಪಕ್ಷದವರು .
Accept it or shave the mustache.
@sriramulubjp ಮಾನ್ಯ ಬಿ ಶ್ರೀ ರಾಮಲುಗಾರು, ಅವರೇ ಮೊದಲು ನೀವು ನೆಟ್ಟಗೆ ಕನ್ನಡ ಮಾತನಾಡುವದ ಕಲೀರಿ ಅಂದೇಳಿ(ಅಂತೇಳಿ) ನಿಮಗೆ ವಿನಂತಿಗಲು(ಳು).
please tell someone these guy tht coding is done in english, how come it affects to children education? Hindi is not limited to any party ,thn pls don't limit kannada also.
@matthewboiz@shubhvanii Motivation is State of mind, discipline is the key and way to success. Might be late but sure u will know the power of discipline one fine day.
@matthewboiz@shubhvanii Just like, one might have money, assets, influence, zero debt, and so on but as a bonus could get ill health and life expectancy ends.
@BYVijayendra@BJP4India@BJP4Karnataka ರಾಷ್ಟ್ರೀಯ ದೃಷ್ಟಿಕೋನಕ್ಕೆ ಹಿಂದಿ ಅವಶ್ಯಕ ಅಂತ ಯಾವ ಕೋಣ ಹೇಳಿದ್ದು.
ಪ್ರತಿಪಕ್ಷಕ್ಕೆ ಹಿಂದಿಯ ಹಿಂದೆ ಬೀಳುವ ಪ್ರೀತಿ.
ಇಷ್ಟಕ್ಕು ಹೋಗ್ಲಿ ನಿಮಿಗಾದ್ರು ಹಿಂದಿ ಭಾಷೆ ಮಾತನಾಡಕ್ಕೆ ಬರುತ್ತಾ??
ಪಕ್ಷಗಳು ಧೂಳಿಪಟ ಆಗ್ತವೆ, ಆದ್ರೆ ನಮ್ಮ ಭಾಷಾಭಿಮಾನ ದಟ್ಟವಾಗಿ ಮೊದಲು ಇತ್ತು ಮುಂದೆಯೂ ಇರುತ್ತದೆ. ನಿಮ್ಮಂತಹ ಮಾತೃಭಾಷೆ ದ್ರೋಹಿಯ ಬಿಟ್ಟು.
@BYVijayendra@BJP4India@BJP4Karnataka ರಾಷ್ಟ್ರ ಮಟ್ಟದ ಎಲ್ಲಾ ಅವಕಾಶ ಈಗ ನಮ್ಮ ರಾಜ್ಯದಲ್ಲೆ ಇರೋದು ಸ್ವಾಮಿ. ನಮ್ಮವರು ಯಾರಾದರೂ ಬಿಹಾರ್ ನಲ್ಲಿ ಅವಕಾಶ ಕೇಳಿಕೊಂಡು ಹೋಗಿದ್ದಾರ?? ಕನ್ನಡ ಭೋದನೆಗೆ ಅಭ್ಯಂತರವಿಲ್ಲ ಅಂತೆ .
ನೀವು ಇವತ್ತು bjpಲಿ ಇರ್ಬೋದು ಕ್ರಮೇಣ congressಗೂ join ಆಗ್ಬಹುದು, ಆದರೆ ಕನ್ನಡಿಗರು ನಾವು ಹಿಂದಿಗೆ join ಆಗುವುದಿಲ್ಲ.