@Madhu_Bangarapp ನಿಮ್ಮ ಶುಭಾಶಯವನ್ನು ಹೇಗೆ ಸ್ವೀಕಾರ ಮಾಡ್ಬೇಕು ಅನ್ನೋದು ತಿಳಿಯದಾಗಿದೆ ಸರ್ 13352 ಶಿಕ್ಷಕರಿಗೆ. ನಮ್ಮ ಈ ಅವಸ್ಥೆಗೆ ಕಾರಣವಾದ ವ್ಯವಸ್ಥೆಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಧನ್ಯವಾದಗಳು ....
@Madhu_Bangarapp#GPSTR Recruitment 2022 #Save Government School. #Give Order Copy. Sir ,KK ದ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಅದರಿಂದ GPSTR-2022 ರ ಅಭ್ಯರ್ಥಿ ಗಳಿಗೆ ಬೇಗ order ಕೊಟ್ಟು ಕೊರತೆ ನೀಗಿಸಲು ಮನವಿ