RD Commissioner Sri Pawan Kumar Malapati visited #Kalaburagi district and inspected the kitchen shed constructed under #MGNREGS at Bhopal Tegnoor GP, #Kalaburagi taluk.
ZP CEO, DS, Commissionerate officials and other staff were present.
ಗ್ರಾಮೀಣಾಭಿವೃದ್ಧಿ ಆಯುಕ್ತರಿಂದ ಶಾಲಾಭಿವೃದ್ಧಿ ಕಾಮಗಾರಿಗಳ ಪರಿಶೀಲನೆ. ಕಲಬುರಗಿ ಜಿಲ್ಲೆ ಅವರಾದ ಗ್ರಾ.ಪಂ ವ್ಯಾಪ್ತಿಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಆಟದ ಮೈದಾನ ವೀಕ್ಷಣೆ.
RD Commissioner inspects #school development works in Kitturu Rani Chennamma school, Avarada GP, #Kalaburagi district.
ಕಲ್ಬುರ್ಗಿ ತಾಲೂಕಿನ ಭೂಪಾಲ್ ತಗನೂರು ಗ್ರಾಮ ಪಂಚಾಯತಿಯಲ್ಲಿ ಬರುವ ವೆಂಕಟ್ ಬೇನೂರ್ ಗ್ರಾಮದಲ್ಲಿ ಅಮೃತ ಸರೋವರ ಕೆರೆಯಲ್ಲಿ ಊರಿನ ಹಿರಿಯ ನಾಯಕರು ಧ್ವಜ ಹಾರಿಸಿದರು ಹಾಗೂ ಅಮೃತ ಸರೋವರ ಯೋಜನೆ ಬಗ್ಗೆ ಶಾಲೆ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು @MgnregaZp@CEOZPKalaburagi@veerukaulgi
'ಜಲ ಸಂಜೀವಿನಿ',
ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳಿಗೆ ಯೂಟ್ಯೂಬ್ ನೇರ ಪ್ರಸಾರ ಕಾರ್ಯಕ್ರಮ
ನೇರ ಪ್ರಸಾರ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ
https://t.co/bnAddE4Z8B
75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ, ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಗಳು ಜಿ.ಪಂ ಕಲಬುರಗಿರವರು ತಾಲೂಕಿನ ಭೂಪಾಲ ತೇಗನೂರು ಗ್ರಾಮದ ಅಮೃತ ಸರೋವರ ಕಾರ್ಯಕ್ರಮಕ್ಕೆ ಪಾರಿವಾಳ ಹಾರಿ ಬಿಡುವದರ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು,ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರು, ಜಿಲ್ಲಾಧಿಕಾಯವರು ಹಾಗೂ ಇತರರು ಉಪಸ್ಥಿತರಿದ್ದರು.
ಕಲಬುರಗಿಯ ನಿವಾಸದಲ್ಲಿ ಗ್ರಾಮೀಣ ಕ್ಷೇತ್ರದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಾಯಿತು. ವಿವಿಧ ಮನವಿಗಳಿಗೆ ಸ್ಥಳದಲ್ಲಿ ಪರಿಹಾರ ಒದಗಿಸಲಾಯಿತು. ಪಕ್ಷದ ಮುಖಂಡರು, ಕ��ರ್ಯಕರ್ತರು ಜೊತೆಗಿದ್ದರು.
@blsanthosh @BSBommai
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮಕ್ಕೆ ಗ್ರಾಮ ವಾಸ್ತವ್ಯಕ್ಕಾಗಿ ಸೇಡಂಗೆ ಆಗಮಿಸಿದ ಕಂದಾಯ ಸಚಿವ @RAshokaBJP ಅವರನ್ನು ಭೇಟಿ ಮಾಡಿ, ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಜಿಲ್ಲಾಧಿಕ���ರಿ ಯಶವಂತ ಗುರುಕರ್, ಜಿಪಂ ಸಿಇಒ ಡಾ.ಗಿರೀಶ್ ಬದ್ದೋಲೆ ಜೊತೆಗಿದ್ದರು.
@blsanthosh @BSBommai