ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಯ್ಕೆ ಯಾದ ಯಾವುದೇ ಸರ್ಕಾರಗಳು ಜನಾಭಿಪ್ರಾಯಕ್ಕೆ ಮಾನ್ಯತೆ ನೀಡಲೆಬೇಕಾಗುತ್ತದೆ.ಅದ್ದರಿಂದ ಜನಾಭಿಪ್ರಾಯಕ್ಕೆ ವಿರುದ್ದವಾಗಿರುವ, ಸರ್ಕಾರಿ ನೌಕರರ ಸೇವಾ ಮನೋಭಾವವನ್ನು ಕುಂದಿಸುತ್ತಿರುವ NPS ಯೋಜನೆಯನ್ನು ಸರ್ಕಾರ ರದ್ದು ಮಾಡಲೇಬೇಕು
@BSBommai@CMofKarnataka@BSYBJP,@cskarnataka