Hello @KEA_karnataka , please look at this. Many KPSC & KEA aspirants are struggling with long-distance travel by train. Please consider assigning exam centers closer to their temporary addresses.
CC: @osd_cmkarnataka@SWDGoK
ಕೆಪಿಎಸ್ಸಿ ಹಗರಣದ ಕುರಿತು ಹೈಕೋರ್ಟ್ ನೇಮಿಸಿದ ಎಸ್ಐಟಿ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇಕೆ? ಕೆಪಿಎಸ್ಸಿ ವಿಚಾರದಲ್ಲಿ @INCKarnataka ಸರ್ಕಾರವೇ ಕಳ್ಳಾಟವಾಡುತ್ತಿದೆಯೇ?
ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಹೊರಬರಬಾರದು ಎನ್ನುವ ಏಕೈಕ ಉದ್ದೇಶದಿಂದ @DKShivakumar ಸರ್ಕಾರ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಹತ್ತಲು ಸಜ್ಜಾಗಿದೆ.
ಒಂದು ವೇಳೆ ಕಾಂಗ್ರೆಸ್ ನಾಯಕರು, ಸಚಿವರು ತಪ್ಪು ಮಾಡಿರದಿದ್ದರೆ, ಹೈಕೋರ್ಟ್ ಎಸ್ಐಟಿ ಕುರಿತು ನಿಮಗೆ ಭಯವೇಕೆ? ಕಾನೂನಿನ ಕಣ್ಣಿನಿಂದ ಯಾವ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ?
ಪ್ರಾಮಾಣಿಕ ವಿದ್ಯಾರ್ಥಿಗಳ, ಅಭ್ಯರ್ಥಿಗಳ ಭವಿಷ್ಯವನ್ನು ಬಲಿಕೊಟ್ಟು, ಲಂಚಾವತಾರಕ್ಕೆ ನೆರವಾದವರನ್ನು ರಕ್ಷಿಸುವ ಏಕೈಕ ದುರುದ್ದೇಶ ರಾಜ್ಯ ಸರ್ಕಾರದ ಮುಂದಿರುವುದು. ಕಾಂಗ್ರೆಸ್ ಸರ್ಕಾರಕ್ಕೆ ಸತ್ಯವನ್ನು ಎದುರಿಸುವ ತಾಕತ್ತಿದ್ದರೆ, ಹೈಕೋರ್ಟ್ ಎಸ್ಐಟಿಗೆ ಸಹಕಾರ ನೀಡಲಿ. ಇಲ್ಲವಾದರೆ ಭ್ರಷ್ಟಾಚಾರದಲ್ಲಿ ಸರ್ಕಾರದ ಬಹುದೊಡ್ಡ ಪಾಲಿದೆ ಎಂದು ರಾಜ್ಯದ ಜನರು ತಿಳಿಯಲಿದ್ದಾರೆ.
Panicking over the KPSC scam probe?
The Congress govt abruptly transferred IPS officer Kushal Chouksey just days after the High Court appointed him to the SIT investigating KPSC irregularities.
Trying to derail probes to shield the corrupt won't work!
#KPSCScam#Congress
KARNATAKA’S “POSTMAN GOVERNMENT”: EVERY CRISIS, ONE LETTER TO DELHI
Mr. @RahulGandhi,
Three and half years. One playbook. Every crisis in Karnataka ends with the same answer: Blame Delhi. Write to Delhi. Wait for Delhi.
A crisis hits Karnataka → Blame the Centre → Write a PR letter to the Prime Minister → Publicise it on social media → Wash hands of responsibility.
Drought? Write to Delhi.
Money crunch? Write to Delhi.
Relief? Ask Delhi.
Accountability? Point to Delhi.
The latest example is Chief Minister @DKShivakumar’s September 23 letter to Prime Minister Shri @narendramodi, seeking 50% of Karnataka’s ₹3,705.30 crore drought memorandum as interim assistance alongside the advance release of the SDRF instalment.
The drought is undeniably severe. 177 taluks stand declared drought-affected, and the state itself admits the number could cross 200.
The CM’s letter warns of crop losses potentially exceeding 40 lakh hectares and severe water scarcity.
Seeking Central assistance under established disaster-relief frameworks is standard. But here is the uncomfortable, primary question for your government: What is @INCKarnataka Govt in the state doing before asking the Centre?
Because the State’s own Finance Department has now put these staggering numbers on record:
🚫₹36,136 CRORE: Pending contractor bills across PWD, Water Resources, Minor Irrigation, and RDPR alone.
🚫₹2 LAKH CRORE+: Balance cost required to complete already-approved works.
🚫₹22,957 CRORE: Projected revenue deficit for 2026-27.
🚫24.94%: Cumulative liabilities as a share of GSDP, teetering on the absolute 25% statutory ceiling under the State’s fiscal framework.
The Finance Department has explicitly warned that Karnataka has already exhausted its borrowing capacity for the year, leaving virtually zero fiscal space without slashing existing public welfare spending.
Meanwhile studies have highlighted that massive guarantee allocations have severely squeezed infrastructure spending - slashing capital expenditure by ₹5,229 crore compared to previous benchmarks.
So the question is no longer merely about Central grants.
WHY HAS THE STATE CONGRESS GOVERNMENT MADE “DELHI” ITS DEFAULT EXCUSE FOR EVERY INTERNAL FAILURE?
* Drought relief? Ask Centre.
* Pending contractor bills? Ask Centre.
* Infrastructure funds? Ask Centre.
* SDRF allocations? Ask Centre.
When the State’s own Finance Department warns of a structural fiscal collapse, who answers for Karnataka’s internal spending choices? Seeking Central assistance cannot serve as a permanent smoke screen for state-level financial mismanagement.
Mr. @RahulGandhi, if every single crisis requires Delhi to step in, what exactly is your State government taking responsibility for?
And CM @DKShivakumar avare, before writing your next letter to New Delhi, put a WHITE PAPER on Karnataka's complete fiscal health before the public.
Tell Karnataka:
➡️ How will ₹36,136 crore of pending bills be cleared?
➡️ How will ₹2 lakh crore-plus of balance project costs be funded?
➡️ How will the ₹22,957 crore revenue deficit be bridged?
➡️ What is the State's immediate plan for drought relief using its own resources?
Karnataka does not need a Postman Chief Minister who simply forwards letters to New Delhi. Karnataka needs real governance and complete fiscal accountability.
@BJP4Karnataka@BJP4India@PMOIndia@nsitharaman@nsitharamanoffc
ಸರ್ಕಾರ ಇಷ್ಟೊಂದು ಬರಗೆಟ್ಟ ಬಾರದು. @DKShivakumar ನಾವು ಏನೋ ಹೋಸ ನಾಯಕ ಏನೋ ಮಾಡ್ತಾನೆ ಅಂದ್ರೆ .KPSC ಕಾಗೆ ಕಾಪಾಡೋಕೆ ಹೋಗಿರೋದು ನೋಡಿ ಎಷ್ಟರ ಮಟ್ಟಿಗೆ ದೊಡ್ಡ ನಾಲಾಯಕ್ ಇರಬೇಕು. 4 ಲಕ್ಷ ಕೋಟಿ ತೆರಿಗೆ ಕಮಿಷನ ತಿಂದ್ರು ನಿಮ್ಮ ದುರಾಸೆ ನಿಂತಿಲ್ಲ. ರಾಕ್ಷಸರು ಮುಂದಿನ ಚುನಾವಣೆ ತಕ್ಕ ಪಾಠ. ಕಾಂಗ್ರೆಸ್ ಹಟಾವೋ
ಕರ್ನಾಟಕ ಲೋ(ಪ)ಕ ಸೇವಾ ಆಯೋಗದ ಹಗರಣಗಳನ್ನು ತನಿಖೆ ಮಾಡುವ SIT ತನ್ನ ತನಿಖಾ ವರದಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ನೀಡಬೇಕಾಗಿದೆ.
ತನಿಖೆಯಲ್ಲಿ 'ಮೂಗು ತೂರಿಸಲು' ಸರ್ಕಾರಕ್ಕೆ ಅವಕಾಶವಿರುವುದಿಲ್ಲ. ರಾಜಕೀಯ ಹಸ್ತಕ್ಷೇಪವಿಲ್ಲದೆ ತನಿಖೆ ಮಾಡಬಹುದು. ರಾಜಕೀಯ ಪ್ರಭಾವ ಬಳಸಿ ತನಿಖೆಯಿಂದ ಬಿಡುಗಡೆಗೊಳ್ಳಬಹುದು ಎಂದು ಯೋಚಿಸುತ್ತಿದ್ದ ಕೆಲ 'ಪ್ರಭಾವಿಗಳ', 'ದಲ್ಲಾಳಿಗಳ' ನಿದ್ದೆಗೆಡಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಮಾರ್ಪಾಡು ಮಾಡಲು ಮುಖ್ಯ ಮಂತ್ರಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದ್ದಾರೆ.
ನ್ಯಾಯಾಲಯದ ಮೇಲೆ ನಿಮಗೆ ನಂಬಿಕೆ ಇಲ್ಲವೇ ? ಅಥವಾ ತನಿಖಾಧಿಕಾರಿಗಳ ಮೇಲೆ ವಿಶ್ವಾಸವಿಲ್ಲವೇ ? ತಮ್ಮ 'ಸಂಪನ್ಮೂಲಗಳೇ' ತನಿಖಾಧಿಕಾರಿಯಾಗಲು ಏಕೆ ಬಯಸುತ್ತೀರಿ ? ಸರ್ಕಾರ ಯಾರನ್ನು ರಕ್ಷಿಸಲು ಹೋಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜಕೀಯ ಹಸ್ತಕ್ಷೇಪ ಮಾಡಲಾಗದೆ ತಮ್ಮ 'ಬಂಟರನ್ನು' ರಕ್ಷಿಸಲು ಸಾಧ್ಯವಿಲ್ಲ ಅನ್ನುವುದು ಚಿಂತೆಯೋ ಅಥವಾ SIT ಯಲ್ಲಿ ತಮ್ಮ 'ಸಂಪನ್ಮೂಲ' ಇಲ್ಲವೆಂಬುದು ಸಮಸ್ಯೆಯೋ ?
2 ದಿನಗಳ ಹಿಂದೆಯಷ್ಟೇ ಆಯೋಗವನ್ನು ಮುಚ್ಚುತ್ತೇವೆ ಎಂದು ವೀರಾವೇಶದಿಂದ ಹೇಳಿದವರು ಇಂದು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುತ್ತೇವೆ ಎಂದು ನಡುಗುತ್ತಿರುವುದೇಕೆ ?
ರಾಜ್ಯದ ಜನತೆ ಅದರಲ್ಲೂ ಕಷ್ಟಪಟ್ಟು ಓದಿಕೊಂಡು ಸರ್ಕಾರಿ ಉದ್ಯೋಗಕ್ಕಾಗಿ ಹವಣಿಸುತ್ತಿರುವ ಯುವ ಸಮೂಹ ನಿಮ್ಮ ಉತ್ತರಕ್ಕೆ ಕಾಯುತ್ತಿದ್ದಾರೆ.
@AKSSAofficial I
What! Govt of Karnataka is appealing SC to stay the SIT Investigation. Now we need CBI investigation too
Kudos to Justice Nagaprasanna, sir. One powerful order, and the entire ruling government in Karnataka is feeling the impact. #KPSCSCAM@CMofKarnataka@DKShivakumar
More than 6 such issues have been brought to my attention. However, our immediate priority must be to ensure that the KPSC irregularities are thoroughly investigated by the CBI / SIT under the monitoring of the Karnataka High Court. The ruling party, the Opposition, and we, as citizens of this State, all have a responsibility to address the mess we have collectively allowed to develop a system where the idea of “cash for jobs” has taken root.
ಹೈಕೋರ್ಟ್ ನೇಮಿಸಿದ ಎಸ್ಐಟಿ (SIT) ಕಂಡರೆ ಸರ್ಕಾರಕ್ಕೆ ಇಷ್ಟೊಂದು ಭಯವೇಕೆ? ಯಾರನ್ನು ರಕ್ಷಿಸಲು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ?
ಕೆಪಿಎಸ್ಸಿ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಸತ್ಯಾಸತ್ಯತೆ ಹೊರಬರಬಾರದು ಎಂದು @DKShivakumar ಅವರ ಸರ್ಕಾರ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಂಚು ರೂಪಿಸುತ್ತಿದೆ.
ಹೈಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (SIT) ಕಂಡರೆ ನಿಮಗ್ಯಾಕೆ ಈ ಮಟ್ಟದ ನಡುಕ? ನಿಮ್ಮ @INCKarnataka ಸರ್ಕಾರದ ಸಚಿವರು ಶಾಸಕರು, ನಾಯಕರು ತಪ್ಪು ಮಾಡಿಲ್ಲ ಎಂದಾದರೆ ಈ ಭೀತಿ ಯಾಕೆ?
ನಿಮ್ಮ ಭ್ರಷ್ಟ ಸರ್ಕಾರ ಮತ್ತು ಕೆಪಿಎಸ್ಸಿ ಹಗರಣದ ಅಸಲಿಯತ್ತು ಇಲ್ಲಿದೆ ನೋಡಿ.
❌ಸ್ವತಂತ್ರ ತನಿಖೆಗೆ ರಾಜ್ಯ ಸರ್ಕಾರದ ತಡೆಯಾಜ್ಞೆ ಸಾಹಸ: ಕೆಪಿಎಸ್ಸಿ ನೇಮಕಾತಿ ಅಕ್ರಮದ ಸಮಗ್ರ ತನಿಖೆಗೆ ಹೈಕೋರ್ಟ್ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಎಸ್ಐಟಿ ರಚಿಸಿದರೆ, ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದೀರಿ. ಹಾಗಾದರೆ ನಿಮ್ಮದೇ ಕೈಗೊಂಬೆ ಸಿಐಡಿ (CID) ತನಿಖೆಯ ಮೂಲಕ ಹಗರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿತ್ತೇ?
❌ಯಾರ ಅಕ್ರಮವನ್ನು ಮುಚ್ಚಿಹಾಕಲು ಈ ಮೇಲ್ಮನವಿ ಪ್ರಹಸನ?
ಹೈಕೋರ್ಟ್ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆ ನಡೆದರೆ ಕಾಂಗ್ರೆಸ್ ಸರ್ಕಾರದ ಪ್ರಭಾವಿ ನಾಯಕರ, ಮಂತ್ರಿಗಳ ಮತ್ತು ಕೆಪಿಎಸ್ಸಿ ದಲ್ಲಾಳಿಗಳ ಹೆಸರುಗಳು ಹೊರಬರುತ್ತವೆ ಎಂಬ ಭಯ ಕಾಡುತ್ತಿದೆಯೇ?
ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಕರ ಭವಿಷ್ಯವನ್ನು ಬಲಿಕೊಟ್ಟ ಮಹಾ ಪಾಪಿಗಳನ್ನು ರಕ್ಷಿಸಲು ಹೈಕೋರ್ಟ್ ಆದೇಶವನ್ನೇ ಧಿಕ್ಕರಿಸಲು ಹೊರಟಿದ್ದೀರಾ?
ಉದ್ಯೋಗಾಕಾಂಕ್ಷಿ ಯುವಕರ ಕನಸುಗಳನ್ನು ಹರಾಜು ಹಾಕಿ, ಕಮಿಷನ್ ದಂಧೆಯಲ್ಲಿ ಮಾರಿ, ಕೆಪಿಎಸ್ಸಿಯನ್ನು ಭ್ರಷ್ಟಾಚಾರದ ಅಡ್ಡಾವನ್ನಾಗಿ ಮಾಡಿರುವ ನಿಮ್ಮ ಲಜ್ಜೆಗೆಟ್ಟ @INCKarnataka ಸರ್ಕಾರಕ್ಕೆ ನಾಚಿಕೆಯಾಗಬೇಕು. ಮಾಡಿದ ಪಾಪ ಸಾಲದು ಅಂತ ಈಗ ಸತ್ಯವನ್ನು ಮುಚ್ಚಿಹಾಕಿ, ಭ್ರಷ್ಟರನ್ನು ರಕ್ಷಿಸಲು ಕೋಟಿ ಕೋಟಿ ಸರ್ಕಾರಿ ಹಣ ಪೋಲು ಮಾಡಿ ಸುಪ್ರೀಂ ಕೋರ್ಟ್ಗೆ ವಕೀಲರನ್ನು ನೇಮಿಸುತ್ತಿದ್ದೀರಿ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಈ ಕಳ್ಳಾಟಗಳು ಇನ್ಮುಂದೆ ನಡೆಯುವುದಿಲ್ಲ. ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಯುವ ಎಸ್ಐಟಿ ತನಿಖೆಗೆ ಹೆದರಿ ಓಡಿಹೋಗುವುದನ್ನು ಬಿಟ್ಟು, ತನಿಖೆಗೆ ಸಹಕರಿಸಿ. ಯುವಕರ ಭವಿಷ್ಯದ ಜೊತೆ ಆಟವಾಡಿದ ಪ್ರತಿಯೊಬ್ಬ ಭ್ರಷ್ಟನೂ ಕಂಬಿ ಎಣಿಸುವುದು ನಿಶ್ಚಿತ!
#CongressFailsKarnataka
#CongressLootsKarnataka
KPSC SIT officer transferred within 48 hours.
In a sudden move, Karnataka govt transfers IPS officer Kushal Chouksey and posts him as Chitradurga SP.
The move comes just two days after the Karnataka High Court named him to the KPSC recruitment irregularities SIT.
It also comes less than a month after he was posted as DCP (Administration), #Bengaluru .
Chouksey had been named to the SIT on September 21.
#Karnataka
ಮಾನ್ಯ @CMofKarnataka ಅವರೇ #KPSC ಹಗರಣಗಳ ತನಿಖೆಗೆ ಹೈಕೋರ್ಟ್ ರಚಿಸಿರುವ #SIT ವಿರುದ್ಧದ ನಿಮ್ಮ ನಿಲುವು,
ಹಗರಣದಲ್ಲಿ ಭಾಗಿಯಾಗಿರುವ ಸರ್ಕಾರದಲ್ಲಿನ ಮಿತ್ರರನ್ನು ರಕ್ಷಿಸುವುದಕ್ಕೋ or ವಿರೋಧ ಪಕ್ಷದಲ್ಲಿನ ಮಿತ್ರರನ್ನು ರಕ್ಷಿಸುವುದಕ್ಕೋ?
ಯುವಕರ ಭವಿಷ್ಯವೇ ಮುಖ್ಯ ಎನ್ನುವ ನೀವು ನಿಷ್ಪಕ್ಷಪಾತ ತನಿಖೆಯನ್ನು ಪ್ರಶ್ನಿಸುತ್ತಿರುವುದೇಕೆ?